26.1 C
Mangalore
Monday, July 27, 2026

ಮಂಗಳೂರು ವಿ.ವಿ ರ್ಯಾಂಕ್ ಪಟ್ಟಿ ಪ್ರಕಟ- ಆಳ್ವಾಸ್‍ಗೆ 20 ರ್ಯಾಂಕ್-ಗರಿಷ್ಠ ರ್ಯಾಂಕ್ ಹೆಗ್ಗಳಿಕೆ

ಮಂಗಳೂರು ವಿ.ವಿ ರ್ಯಾಂಕ್ ಪಟ್ಟಿ ಪ್ರಕಟ- ಆಳ್ವಾಸ್‍ಗೆ 20 ರ್ಯಾಂಕ್-ಗರಿಷ್ಠ ರ್ಯಾಂಕ್ ಹೆಗ್ಗಳಿಕೆ ಮೂಡಬಿದಿರೆ: ಮಂಗಳೂರು ವಿಶ್ವ ವಿದ್ಯಾಲಯ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆಸಿದ್ದ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಮೂಡಬಿದಿರೆಯ ಆಳ್ವಾಸ್ ಕಾಲೇಜು...

ಶೀರೂರು  ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ

ಶೀರೂರು  ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ ಉಡುಪಿ: ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೋ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ದೈವಾಧೀನರಾದರೆಂಬ ಸುದ್ಧಿ ನಮಗೆ ದುಃಖವನ್ನು ತಂದಿದೆ. ಪರಮದೈವಭಕ್ತರಾಗಿದ್ದು, ಜನಪರ ಹೋರಾಟದ ಮುಂಚೂಣಿಯಲ್ಲಿದ್ದ ಶ್ರೀಗಳು ತಮ್ಮ ನಡೆನುಡಿಯಿಂದ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಬಹುಮುಖ ಪ್ರತಿಭೆಯ ಶ್ರೀಗಳು ಇತರಧರ್ಮಗಳ ನಾಯಕರ ಜೊತೆ ಸತ್ಸಂಬಂಧವನ್ನು ಬೆಳೆಸಿದ್ದರು. ಒಟ್ಟು ಮೂರು ಅವಧಿಯಲ್ಲಿ ಪರ್ಯಾಯ ಪೀಠ ಏರಿ ಬಹಳಷ್ಟು ಜನಹಿತ ಕಾರ್ಯಗಳನ್ನು ಮಾಡಿದ್ದರು. ಲಕ್ಷ್ಮೀವರತೀರ್ಥ ಶ್ರೀಗಳ ಅಕಾಲಿಕ ಅಗಲುವಿಕೆಯಿಂದ ಎಲ್ಲಾ ಸಹೃದಯಿ ಮಾನವರಿಗೆ ಅತೀವ ದುಃಖವಾಗಿದೆ. ಉಡುಪಿ ಕ್ರೈಸ್ತ ಧರ್ಮಪ್ರಾಂತದ ಪರವಾಗಿ ಅಗಲಿದ ಶ್ರೀಗಳಿಗೆಚಿರಶಾಂತಿಯನ್ನು ಕೋರುತ್ತಾ, ದಯಾಮಯ ಭಗವಂತ ಅವರನ್ನು ತನ್ನ ಸನ್ನಿಧಿಗೆ ಸ್ವಾಗತಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ಶಿರೂರು ಸ್ವಾಮೀಜಿ ನಿಧನ: ಕಾರ್ಣಿಕ್ ಸಂತಾಪ ಉಡುಪಿಯ...

ಮಂಗಳೂರು ಇಎಸ್ಐ ಆಸ್ಪತ್ರೆ ಅಭಿವೃದ್ಧಿಗೆ ಸಂಸದರ ನಿರಂತರ ಪ್ರಯತ್ನ

ಮಂಗಳೂರು ಇಎಸ್ಐ ಆಸ್ಪತ್ರೆ ಅಭಿವೃದ್ಧಿಗೆ ಸಂಸದರ ನಿರಂತರ ಪ್ರಯತ್ನ ಕೇಂದ್ರದ ನಿರ್ದೇಶನದಂತೆ ’ರಾಜ್ಯ ಇಎಸ್ಐ ಸೊಸೈಟಿ’ ರಚಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಕ್ಯಾ. ಚೌಟ ಆಗ್ರಹ ಮಂಗಳೂರು: ಮಂಗಳೂರಿನ ಕಾರ್ಮಿಕ ರಾಜ್ಯ ವಿಮಾ(ಇಎಸ್ಐ)...

ಮಂಗಳೂರಿನಲ್ಲಿ AIKWO ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ

ಎರಡನೇ ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು, ಆದಿತ್ಯವಾರ, ಅಗಸ್ಟ್ 9, 2015ರಂದು, ಕಲಾಂಗಣ್, ಮಂಗಳೂರಿನಲ್ಲಿ, ಅಖಿಲ ಭಾರತ ಕೊಂಕಣಿ ಲೇಖಕ ಸಂಘಟನೆ All India Konkani Writers’ Organisation (AIKWO), ಆಯೋಜಿಸಿತು. ಕರ್ನಾಟಕ,...

ಮಂಗಳೂರು: ವಿಡಿಯೋ ವೈರಲ್ ಮಾಡಿದ ಆರೋಪ; ಯುವತಿ ಸೆರೆ

ಮಂಗಳೂರು: ವಿಡಿಯೋ ವೈರಲ್ ಮಾಡಿದ ಆರೋಪ; ಯುವತಿ ಸೆರೆ ಮಂಗಳೂರು: ಇಬ್ಬರು ಸ್ನೇಹಿತೆಯರು ಬಟ್ಟೆ ಬದಲಾಯಿಸುವ ವೇಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆರೋಪದಡಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸದ ಪ್ರಸಕ್ತ...

36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ಬಂಧನ

36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್‌ ಆರೋಪಿ ಬಂಧನ ಕಾರ್ಕಳ: ಬೆಳ್ತಂಗಡಿ ಪೊಲೀಸ್ ಠಾಣೆಯ ಅ.ಕ್ರ. 68/1989 ಕಲಂ 341, 323, 326 ಹಾಗೂ 34 ಐಪಿಸಿ, ಸಿಸಿ ನಂ. 1720/1990, ಸಿಆರ್ ನಂ. LPC...

ಪ್ರಚೋದನಕಾರಿ ಭಾಷಣ ಮಾಡಿದ ಜಗದೀಶ್ ಕಾರಂತ ವಿರುದ್ದ ಕ್ರಮ ಕೈಗೊಳ್ಳಿ ; ರಾಮಲಿಂಗ ರೆಡ್ಡಿ

ಪ್ರಚೋದನಕಾರಿ ಭಾಷಣ ಮಾಡಿದ ಜಗದೀಶ್ ಕಾರಂತ ವಿರುದ್ದ ಕ್ರಮ ಕೈಗೊಳ್ಳಿ ; ರಾಮಲಿಂಗ ರೆಡ್ಡಿ ಮಂಗಳೂರು: ಪ್ರಚೋದನಾಕಾರಿ ಭಾಷಣ ಮಾಡುವ ಯಾವುದೇ ವ್ಯಕ್ತಿಯ ವಿರುದ್ದ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವ ರಾಮಲಿಂಗ...

ಧರ್ಮಸ್ಥಳ: ಗುರು – ಶಿಷ್ಯರ ಸಂಬಂಧ ಆತ್ಮೀಯವಾಗಿರಬೇಕು – ಸಾಹಿತಿ ಸಂಪಟೂರು ವಿಶ್ವನಾಥ್

ಧರ್ಮಸ್ಥಳ: ಗುರು-ಶಿಷ್ಯರ ಸಂಬಂಧ ದೇಶ, ಭಾಷೆ, ಜಾತಿ, ಮತವನ್ನು ಮೀರಿದ್ದು, ಒಳ್ಳೆಯ ಗುರುಗಳು ಸಿಗಬೇಕಾದರೂ ಪುಣ್ಯ ಮಾಡಿರಬೇಕು. ಒಳ್ಳೆಯ ಶಿಷ್ಯರು ದೊರಕಬೇಕಾದರೂ ಪುಣ್ಯ ಮಾಡಬೇಕು. ಗುರ-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾಗಿದ್ದು ಆತ್ಮೀಯವಾಗಿದ್ದಾಗ ಕಲಿಕೆ...

ಮಂಗಳೂರು: ಕಂಕನಾಡಿ ಶಂಕರಿ ರೈ ಮನೆಯಲ್ಲಿ ಕಳ್ಳತನ ಆರೋಪಿಗಳ ಬಂಧನ

ಮಂಗಳೂರು:  ಪಾಂಡೇಶ್ವರ ಠಾಣೆಯಲ್ಲಿ ವರದಿಯಾದ ಮನೆ ಕಳವು ಪ್ರಕರಣವೊಂದರಲ್ಲಿ,  ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸರು  ಪ್ರಕರಣದ ದಾಖಲಾದ ಮೂರು ದಿನಗಳ ಒಳಗೆ ಪ್ರಕರಣದ ಆರೋಪಿಗಳನ್ನು ದಾವಣಗೆರೆಯಲ್ಲಿ  ಬಂಧಿಸಿ, ಕಳವು ಮಾಡಿದ   ಸುಮಾರು 48,40,000...

ಎಪ್ರಿಲ್ 29 ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಂಗಳೂರಿಗೆ

ಎಪ್ರಿಲ್ 29 ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಂಗಳೂರಿಗೆ ಮಂಗಳೂರು: ಉಪರಾಷ್ಟ್ರಪತಿ ಎಮ್.ವೆಂಕಯ್ಯ ನಾಯ್ಡು ಅವರು ಎಪ್ರಿಲ್ 29 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 9.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು, ಬಳಿಕ...

Members Login

Obituary

Congratulations