24.5 C
Mangalore
Thursday, January 15, 2026

ಬಂಟ್ವಾಳ ಕ್ಷೇತ್ರ-ಶಾಸಕ ಬಿ.ರಮಾನಾಥ ರೈ ಅವರ ಅನುದಾನ ಬಿಡುಗಡೆ

ಬಂಟ್ವಾಳ ಕ್ಷೇತ್ರ-ಶಾಸಕ ಬಿ.ರಮಾನಾಥ ರೈ ಅವರ ಅನುದಾನ ಬಿಡುಗಡೆ ಮ0ಗಳೂರು: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಬಂಟ್ವಾಳ ಶಾಸಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ 2015-16ನೇ ಸಾಲಿನ ಅನುದಾನದಲ್ಲಿ ಬಂಟ್ವಾಳ ವಿಧಾನಸಭಾ...

ಪ್ರತಿಭಟನೆಗೆ ವ್ಯವಸ್ಥಿತ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಮೀನುಗಾರರ ಪ್ರಶಂಸೆಗೆ ಪಾತ್ರವಾದ ಜಿಲ್ಲಾ ಪೊಲೀಸ್!

ಪ್ರತಿಭಟನೆಗೆ ವ್ಯವಸ್ಥಿತ ಬಂದೋಬಸ್ತ್ ವ್ಯವಸ್ಥೆಯೊಂದಿಗೆ ಮೀನುಗಾರರ ಪ್ರಶಂಸೆಗೆ ಪಾತ್ರವಾದ ಜಿಲ್ಲಾ ಪೊಲೀಸ್! ಉಡುಪಿ: ಕಳೆದ 23 ದಿನಗಳಿಂದ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರನ್ನು ಹುಡುಕಿ ತರುವಂತೆ ಆಗ್ರಹಿಸಿ ಕರಾವಳಿಯ ಮೂರು ಜಿಲ್ಲೆಗಳ ಸಹಸ್ರಾರು ಸಂಖ್ಯೆಯ...

ಉಡುಪಿಯಲ್ಲಿ ಜೆನರ್ಮ್ ಬಸ್ ಬಸ್ಸುಗಳ ಓಡಾಟಕ್ಕೆ ಸಚಿವ ಪ್ರಮೋದ್ ಹಸಿರು ನಿಶಾನೆ

ಉಡುಪಿಯಲ್ಲಿ ಜೆನರ್ಮ್ ಬಸ್ ಬಸ್ಸುಗಳ ಓಡಾಟಕ್ಕೆ ಸಚಿವ ಪ್ರಮೋದ್ ಹಸಿರು ನಿಶಾನೆ ಉಡುಪಿ : ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರೀಕರ ಹಿತವನ್ನು ಗಮನದಲ್ಲಿರಿಸಿ ಉಡುಪಿಯಲ್ಲಿ ನೂತನ ಅತ್ಯಾಧುನಿಕ ಜೆನರ್ಮ್ 14 ಬಸ್ಸುಗಳು ಇಂದಿನಿಂದ ಓಡಾಡಲಿವೆ...

ದುಬೈಯಲಿ ಕವಿತಾ  ಕೃಷ್ಣಮೂರ್ತಿ ಅಭಿನಂದಿಸಿದ ಮಂಗಳೂರಿನ ಸಂಗೀತ ಗುರು 

ದುಬೈಯಲಿ ಕವಿತಾ  ಕೃಷ್ಣಮೂರ್ತಿ ಅಭಿನಂದಿಸಿದ ಮಂಗಳೂರಿನ ಸಂಗೀತ ಗುರು  ದುಬೈಯ ಎಸ್ ಕೆ ಎಸ್ ಇವೆಂಟ್ಸ್ ಇವರು ಆಯೋಜಿಸುವ ಆರರಿಂದ ಹದಿನೇಳು ವಯಸ್ಸಿನ ಸಂಯುಕ್ತ ಅರಬ್ ಸಂಸ್ಥಾನದ (ಯು.ಎ ಇ ) ನಿವಾಸಿ  ಮಕ್ಕಳು ಹಿಂದಿ ಭಾಷೆಯ ಚಲನಚಿತ್ರ ಹಾಡುಗಳನ್ನು ಹಾಡುವ ರಾಷ್ಟ್ರೀಯ ಮಟ್ಟದ ಸ್ಪರ್ಧೆ  "ವಾಯ್ಸ್  ಆಫ್  ಯು ಎ ಇ  - ಕಿಡ್ಸ್  ಕೆಟಗರಿ " . ಯು.ಎ ಇ ಯ  ಏಳು ಪ್ರಾಂತ್ಯದ ನಿವಾಸಿ ಭಾರತೀಯ ಮಕ್ಕಳ ಜೊತೆಗೆ  ಹಿಂದಿ  ಭಾಷೆಯನ್ನು  ಅರಿಯದ ವಿದೇಶದಮಕ್ಕಳು ಕೂಡ  ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರ. ಮೂರು  ಹಂತದಲ್ಲಿ ನಡೆಯುವ ಈ ಸ್ಪರ್ಧೆಯ  ಅಂತಿಮ ಸುತ್ತಿನಲ್ಲಿ  ಭಾರತದ ಹೆಸರಾಂತ  ಗಾಯಕರು ತೀರ್ಪುಗಾರರಾಗಿರುತ್ತಾರೆ. "ವಾಯ್ಸ್  ಆಫ್  ಯು ಎ ಇ- ಕಿಡ್ಸ್  ಕೆಟಗರಿ- 2017" ಸ್ಪರ್ಧೆಯ ಅಂತಿಮ ಸುತ್ತು  ದುಬೈ ಮಹಾನಗರದ  1600 ಆಸನದ  ಸುಪ್ರಸಿದ್ಧ 'ಶೇಖ್ ರಶೀದ್' ಆಡಿಟೋರಿಯಂನಲ್ಲಿ  ಶುಕ್ರವಾರ ,ದಿನಾಂಕ 01 ಡಿಸೆಂಬರ್ 2017ರಂದು ಜರುಗಿತು. ಸುಮಾರು 200 ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡ ಈ ಸ್ಪರ್ಧೆಯ  ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ದಾಳುಗಳಿಗೆಆಡಿಟೋರಿಯಂನ ಸಭಾ ಕಾರ್ಯಕ್ರಮಕ್ಕೆ  ಆಗಮಿಸಿದ್ದ ಸಭಿಕರ ಮುಂದೆ ತಲಾ  ಮೂರುವರೆ ನಿಮಿಷ ಹಾಡುವ ಅವಕಾಶ  ಲಭಿಸಿತು . ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ಧಾಳುಗಳಲ್ಲಿ ಹಿಂದಿ  ಭಾಷೆಯನ್ನು ಅರಿಯದ ಹಿಂದಿ  ಚಲನಚಿತ್ರ ಗಾಯನಪ್ರೇಮಿ ತಜಕಿಸ್ಥಾನ್ ದೇಶದ ಕನ್ಯೆ ಕೂಡ ಒಬ್ಬಳು. ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಏಕೈಕ ಕನ್ನಡ ಕುವರನೊಬ್ಬ ಹತ್ತು ವರ್ಷದ ಪೋರ. ಕಾರ್ಯಕ್ರಮದ ಕ್ರಮಾಂಕದಲ್ಲಿ ಹನ್ನೊಂದನೆ...

ಪಿಲಿಕುಳ ಮೃಗಾಲಯಕ್ಕೆ ಆಧುನಿಕ ಬ್ಯಾಟರಿ ಚಾಲಿತ ವಾಹನಗಳು 

ಪಿಲಿಕುಳ ಮೃಗಾಲಯಕ್ಕೆ ಆಧುನಿಕ ಬ್ಯಾಟರಿ ಚಾಲಿತ ವಾಹನಗಳು  ಮಂಗಳೂರು : ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಸುಮಾರು ಎರಡು ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತ ವೀಕ್ಷಕರಿಗೆ ಆರಾಮವಾಗಿ ಕುಳಿತುಕೊಂಡು ಪ್ರಯಾಣಿಸಲು...

ಸಹ್ಯಾದ್ರಿ  IIT – ಜೋಧ್ಪುರದಲ್ಲಿ “IGNUS’19” ರನ್ನರ್ಸ್-ಅಪ್ ಟ್ರೋಫಿಯನ್ನು ಗೆದ್ದಿದ್ದಾರೆ.

ಸಹ್ಯಾದ್ರಿ  IIT - ಜೋಧ್ಪುರದಲ್ಲಿ "IGNUS'19" ರನ್ನರ್ಸ್-ಅಪ್ ಟ್ರೋಫಿಯನ್ನು ಗೆದ್ದಿದ್ದಾರೆ. IIT - ಜೋಧ್ಪುರದಲ್ಲಿ IGNUS'19 ರನ್ನರ್ಸ್-ಅಪ್ ಟ್ರೋಫಿಯನ್ನು ಸಹ್ಯಾದ್ರಿಯ ವಿದ್ಯಾರ್ಥಿಗಳು ಗೆದ್ದಿದ್ದಾರೆ.  ಐಐಟಿ ಜೋಧ್ಪುರ್ ಸಂಘಟಿಸಿದ "IಉಓUS'19" ರಲ್ಲಿ ಶ್ರೀ ಹೃಥ್ವಿಕ್ ಪಟೇಲ್...

ಎಸ್ಪೆಶಿಯ ಸಂಸ್ಥೆಯ ವತಿಯಿಂದ ಸಂಜೆ ಸ್ಟಾರ್ ನೈಟ್ ಕಾರ್ಯಕ್ರಮ

ಎಸ್ಪೆಶಿಯ ಸಂಸ್ಥೆಯ ವತಿಯಿಂದ ಸಂಜೆ ಸ್ಟಾರ್ ನೈಟ್ ಕಾರ್ಯಕ್ರಮ ಮಂಗಳೂರು: ಮಂಗಳಾದೇವಿ ದೇವಸ್ಥಾನದ ಜಾತ್ರೆ ಅಂಗವಾಗಿ ಮಾರ್ಚ್ 9ರಂದು ಜೆಪ್ಪು ಬಪ್ಪಾಲ್ ನಲ್ಲಿ ಎಸ್ಪೆಶಿಯ ಸಂಸ್ಥೆಯ ವತಿಯಿಂದ ಸಂಜೆ ಸ್ಟಾರ್ ನೈಟ್ ಕಾರ್ಯಕ್ರಮ ಜರುಗಿತು. ...

ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 4ನೇ ತಿಂಗಳ ಸರಣಿ ಕಾರ್ಯಕ್ರಮಗಳು

ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನದ 4ನೇ ತಿಂಗಳ ಸರಣಿ ಕಾರ್ಯಕ್ರಮಗಳು ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನವನ್ನು 2019ನೇ ಮಾರ್ಚ ತಿಂಗಳಲ್ಲಿ ಮಂಗಳೂರಿನ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಯಿತು. ದಿನಾಂಕ...

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ!

ಅಕ್ಕನ ಪ್ರೇಮ ವಿವಾಹದಿಂದ ತಬ್ಬಲಿಯಾದ ತಂಗಿಗೆ ಅಣ್ಣನಾಗಿ ಆದರ್ಶ ಮೆರೆದ ಅಣ್ಣಾಮಲೈ! ಚಿಕ್ಕಮಗಳೂರು: ಉಡುಪಿಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಪೋಲಿಸ್ ಅಧಿಕಾರಿ ಯುವಜನರ ಕಣ್ಮಣಿಯಾಗಿದ್ದ ಅಣ್ಣಾಮಲೈ ಬೈಂದೂರಿನ ಪ್ರತಿಭಾವಂತ ವಿದ್ಯಾರ್ಥಿನಿಯೊರ್ವಳಿಗೆ ಯಕ್ಷಗಾನ...

ದರೋಡೆ ಮತ್ತು ಕಳವು ಪ್ರಕರಣಗಳ ಸುಳ್ಳು ಕಥೆ ಸೃಷ್ಡಿಸಿದಾತನ ಸರೆ

ದರೋಡೆ ಮತ್ತು ಕಳವು ಪ್ರಕರಣಗಳ ಸುಳ್ಳು ಕಥೆ ಸೃಷ್ಡಿಸಿದಾತನ ಸರೆ ಮಂಗಳೂರು: ಮಂಗಳೂರು ರಥಬೀದಿಯಲ್ಲಿ ಚಿನ್ನದ ಕೆಲಸ ಮಾಡಿ ಚಿನ್ನದೊಡವೆ ಹಿಡಿದುಕೊಂಡು ತೊಕ್ಕೊಟ್ಟು ಹಾಜಿ ಜುವೆಲ್ಲರಿಗೆ ಕೊಡಲು ಬರುವಾಗ ರಾತ್ರಿ 9-00 ಗಂಟೆಗೆ ನನ್ನನ್ನು...

Members Login

Obituary

Congratulations