ಜನಾರ್ದನ ಪೂಜಾರಿ ಕೈ ಹಿಡಿದು ವೇದಿಕೆಯಿಂದ ಕೆಳಗಿಳಿಯಲು ನೆರವಾದ ರಾಹುಲ್ ಗಾಂಧಿ
ಜನಾರ್ದನ ಪೂಜಾರಿ ಕೈ ಹಿಡಿದು ವೇದಿಕೆಯಿಂದ ಕೆಳಗಿಳಿಯಲು ನೆರವಾದ ರಾಹುಲ್ ಗಾಂಧಿ
ಮಂಗಳೂರು: ಶುಕ್ರವಾರ ನಡೆದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೆ ಪಕ್ಷದ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿಯವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ...
ರಹೀಂ ಟೀಕೆ ಅವರ ರಸವಾದಿ ಪುಸ್ತಕ ಬಿಡುಗಡೆ
ಮಂಗಳೂರು: ಪೌಲ್ ಕೊಯ್ಲೊ ಅವರ ದಿ ಆಕಿಮಿಸ್ಟ್ (The Alchemist) ಗ್ರಂಥವನ್ನು ಲೇಖಕ ಅಬ್ದುಲ್ ರಹೀಂ ಟೀಕೆ ಕನ್ನಡಕ್ಕೆ ರಸವಾದಿ ಹೆಸರಿನಲ್ಲಿ ಅನುವಾದಿಸಿದ್ದು ಈ ಪುಸ್ತಕದ ಬಿಡುಗಡೆ ಶನಿವಾರ ನಡೆಯಿತು.
...
ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವುದನ್ನು ಬಿಜೆಪಿಗರು ನಿಲ್ಲಿಸಿ : ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್
ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತುವುದನ್ನು ಬಿಜೆಪಿಗರು ನಿಲ್ಲಿಸಿ : ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್
ಉಡುಪಿ: ಕಲ್ಲಡ್ಕದ ಖಾಸಾಗಿ ಪ್ರೌಡಶಾಲೆ ಹಾಗೂ ಪುಣಚದ ಶಾಲೆಗೆ ಮಾತ್ರ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೋಟ್ಯಾಂತರ ರೂಪಾಯಿ...
ಮಂಗಳೂರು ದಕ್ಷೀಣ ಪೊಲೀಸ್ ಠಾಣೆ: 5 ಕುಖ್ಯಾತ ಆರೋಪಿಗಳ ಬಂಧನ ಮತ್ತು ಐದು ಲಕ್ಷ ಮೌಲ್ಯದ ಸೊತ್ತುಗಳ ವಶ
ಮಂಗಳೂರು : ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ ರೀತಿಯ ಕಳವು ಪ್ರಕರಣಗಳಲ್ಲಿ ಹಾಗೂ ಸರ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುಖ್ಯಾತ ಐವರು ಆರೋಪಿಗಳನ್ನು ಪಾಂಡೇಶ್ವರ ಪೋಲಿಸರು ಬಂಧಿಸಿ ಸುಮಾರು ಐದು...
ಸರಸ್ವತಿ ನದಿಯ ಹರಿಯುವಿಕೆ ಮತ್ತು ನಾಗರಿಕತೆ ಕಿರು ಚಿತ್ರ ಪ್ರಾತ್ಯಕ್ಷಿಕೆ – ದರ್ಶನ
ಸರಸ್ವತಿ ನದಿಯ ಹರಿಯುವಿಕೆ ಮತ್ತು ನಾಗರಿಕತೆ ಕಿರು ಚಿತ್ರ ಪ್ರಾತ್ಯಕ್ಷಿಕೆ - ದರ್ಶನ
ಭಾರತೀಯ ಪರಂಪರೆ ಮತ್ತು ಸಂಸ್ಕøತಿಯಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದ ಸರಸ್ವತಿ ನದಿಯ ಉಗಮ, ಹರಿಯುವಿಕೆ ಹಾಗೂ ಇತ್ತೀಚಿಗಿನ ಸೆಟ್‍ಲೈಟ್ ತಂತ್ರ...
ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ – ವಂ ರಾಯ್ಸನ್ ಫೆರ್ನಾಂಡಿಸ್
ಮನ ಪರಿವರ್ತನೆಗೊಂಡು, ಭವಿಷ್ಯದ ಶಿಲ್ಪಿಗಳಾಗೊಣ - ವಂ ರಾಯ್ಸನ್ ಫೆರ್ನಾಂಡಿಸ್
ಉಡುಪಿ: ತಪ್ಪುಗಳಿಗಾಗಿ ಪಶ್ಚಾತಾಪಪಟ್ಟು ಮನಪರಿವರ್ತನೆಗೊಂಡು ಬಂಧಿಖಾನೆಯಿಂದ ಬಿಡುಗಡೆ ಹೊಂದಿ ನಮ್ಮಿಂದ ನಾವೇ ಭವಿಷ್ಯದ ಶಿಲ್ಪಿಗಳಾಗಬೇಕು ಎಂದು ಉಡುಪಿ ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರು...
ಮಣಿಪಾಲ: ಎರಡು ತಂಡಗಳ ನಡುವೆ ಹೊಡೆದಾಟ: ಪರಸ್ಪರ ದೂರು ದಾಖಲು
ಮಣಿಪಾಲ: ಎರಡು ಗುಂಪುಗಳು ಪರಸ್ಪರ ಹೊಡೆದಾಟಿಕೊಂಡ ಕುರಿತು ಎರಡು ಪ್ರತ್ಯೇಕ ದೂರುಗಳು ಮಣಿಪಾಲ ಠಾಣೆಯಲ್ಲಿ ಭಾನುವಾರ ದಾಖಲಾಗಿದೆ.
ಭಾನುವಾರ ಸಂಜೆ ಸುಮಾರು 7.30 ವೇಳೆಗೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಕೊಡಂಗೆ ಎಂಬಲ್ಲಿ ದಿನಕರ...
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇಚ್ಛಾಶಕ್ತಿ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇಚ್ಛಾಶಕ್ತಿ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ದೃಢ ಸಂಕಲ್ಪ ಹೊಂದಿ, ಇಚ್ಚಾಶಕ್ತಿಯಿಂದ ಕಾರ್ಯ ನಿರ್ವಹಿಸಿದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
...
ಕರೋಪಾಡಿ ಪ್ರಕರಣ ದಾರಿ ತಪ್ಪಿಸುತ್ತಿರುವ ಸಚಿವ ರಮಾನಾಥ ರೈ: ಜಿಲ್ಲಾ ಬಿಜೆಪಿ
ಕರೋಪಾಡಿ ಪ್ರಕರಣ ದಾರಿ ತಪ್ಪಿಸುತ್ತಿರುವ ಸಚಿವ ರಮಾನಾಥ ರೈ: ಜಿಲ್ಲಾ ಬಿಜೆಪಿ
ಮಂಗಳೂರು: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಹತ್ಯೆ ಪ್ರಕರಣದಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂಬ ಹೇಳಿಕೆಯನ್ನು ನೀಡಿದ ಉಸ್ತುವಾರಿ...



























