23.5 C
Mangalore
Friday, December 19, 2025

ದುರ್ಬಲರಿಗೆ ಸರ್ವಸ್ವವನ್ನೂ ತ್ಯಾಗ ಮಾಡಿದ ಕುದ್ಮುಲ್ ರಂಗರಾವ್: ಮೇಯರ್

ಮ0ಗಳೂರು: ದೀನದಲಿತರಿಗಾಗಿ ತನ್ನ ಸೇವೆಯನ್ನು ಮುಡಿಪಾಗಿಟ್ಟು, ಸರ್ವಸ್ವವನ್ನೂ ತ್ಯಾಗ ಮಾಡಿದ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಆಗಿದ್ದಾರೆ ಎಂದು ಮೇಯರ್ ಹರಿನಾಥ್ ಹೇಳಿದ್ದಾರೆ. ...

ಪ್ರತಿಷ್ಠಿತ “ಶಾರ್ಜಾ ಅವಾರ್ಡ್ ಫಾರ್ ಎಜುಕಎಶನಲ್ ಎಕ್ಸಲೆನ್ಸ್” – ಪುರಸ್ಕೃತ ಬಹುಮಖ ಪ್ರತಿಭೆಯ ಕು| ಯಾಯಿನ್ ಕಿರಣ್ ರೈ

ಪ್ರತಿಷ್ಠಿತ "ಶಾರ್ಜಾ ಅವಾರ್ಡ್ ಫಾರ್ ಎಜುಕಎಶನಲ್ ಎಕ್ಸಲೆನ್ಸ್" - ಪುರಸ್ಕೃತ ಬಹುಮಖ ಪ್ರತಿಭೆಯ ಕು| ಯಾಯಿನ್ ಕಿರಣ್ ರೈ ಯು.ಎ.ಇ.ಯ ಅಬುಧಾಬಿಯ ಮುಸಾಫಾದಲ್ಲಿರುವ ಬ್ರೈಟ್ ರೈಡರ್ಸ್ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಕು|...

ಮೂಳೂರು ಪಿಕ್ ಆಪ್ ವಾಹನ ಪಲ್ಟಿ -ಸರಣಿ ಅಪಘಾತ

ಮೂಳೂರು ಪಿಕ್ ಆಪ್ ವಾಹನ ಪಲ್ಟಿ -ಸರಣಿ ಅಪಘಾತ ಉಡುಪಿ: ಬಾಳೆ ಹಣ್ಣು ತುಂಬಿಸಿಕೊಂಡು ಹೋಗುತ್ತಿದ್ದ ಪಿಕ್ ಅಪ್ ವಾಹನವೊಂದು ನಿಯಂತ್ರಣ ತಪ್ಪಿ ರಾಹೆ 66ರಲ್ಲಿ ಪಲ್ಟಿಯಾದ ಪರಿಣಾಮ ಸರಣಿ ಅಫಘಾತಗಳು ನಡೆದ...

ಸಾಲಿಗ್ರಾಮ ದೇವಸ್ಥಾನದ ಪುಷ್ಕರಿಣಿಯಲ್ಲಿ ಮುಳುಗಿ ತೀರ್ಥ ಯಾತ್ರಿಕ ಸಾವು

ಸಾಲಿಗ್ರಾಮ ದೇವಸ್ಥಾನದ ಪುಷ್ಕರಿಣಿಯಲ್ಲಿ ಮುಳುಗಿ ತೀರ್ಥ ಯಾತ್ರಿಕ ಸಾವು ಕೋಟ: ತೀರ್ಥಯಾತ್ರೆಗೆ ಆಗಮಿಸಿದ್ದ ಬೆಂಗಳೂರಿನ ಎಂಜಿನಿ ಯರಿಂಗ್‌ ಪದವೀಧರ, ಬೆಂಗಳೂರು ಕೆ.ಆರ್‌.ಪುರಂ ಬಿದರನಹಳ್ಳಿ ನಿವಾಸಿ ಪವನ್‌ ಕುಮಾರ್‌ (23) ಎಂಬವರು ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ...

ಖ್ಯಾತ ಇತಿಹಾಸ ಸಂಶೋಧಕ-ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ನಿಧನ

ಖ್ಯಾತ ಇತಿಹಾಸ ಸಂಶೋಧಕ-ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ನಿಧನ ಬೆಂಗಳೂರು: ಪ್ರಸಿದ್ಧ ಸಂಶೋಧಕ, ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಅವರು ಸೆಪ್ಟೆಂಬರ್...

ಕೊರೊನಾ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಲೂಟಿ, ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹ

ಕೊರೊನಾ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಲೂಟಿ, ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಡಿಕೆಶಿ ಆಗ್ರಹ ಮಂಗಳೂರು: ಸರ್ಕಾರ ಕೊರೊನಾ ಹೆಣಗಳ ಮೇಲೆ ಹಣ ಮಾಡಿದೆ. ಕೊರೊನಾದ ಹೆಸರಿನಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದ್ದು,...

ಲಾಕ್ ‌ಡೌನ್‌ನಲ್ಲಿ ಅಡ್ಮಿಶನ್‌: ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದ ನೋಟಿಸ್‌

ಲಾಕ್ ‌ಡೌನ್‌ನಲ್ಲಿ ಅಡ್ಮಿಶನ್‌: ಪೋಷಕರಿಂದ ಶುಲ್ಕ ಸಂಗ್ರಹ, 163 ಶಾಲೆಗೆ ಸರ್ಕಾರದ ನೋಟಿಸ್‌ ಬೆಂಗಳೂರು: ಲಾಕ್‌ಡೌನ್‌ ಸಮಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ನಡೆಸದಂತೆ ಹಾಗೂ ಪೋಷಕರಿಂದ ಶುಲ್ಕ ಸಂಗ್ರಹಿಸದಂತೆ ಹೊರಡಿಸಿದ್ದ ರಾಜ್ಯ...

ರಕ್ತದಾನ ಶ್ರೇಷ್ಠ ದಾನ- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಕೆ.ಎಸ್.ಬೀಳಿಗಿ

ರಕ್ತದಾನ ಶ್ರೇಷ್ಠ ದಾನ- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಕೆ.ಎಸ್.ಬೀಳಿಗಿ ಮ0ಗಳೂರು : ರಕ್ತದಾನ ವiಹಾದಾನ; ರಕ್ತದಾನದಿಂದ ಇನ್ನೊಬ್ಬರಿಗೆ ಜೀವದಾನ ನೀಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಪೂರಕ ಎಂದು ಜಿಲ್ಲಾ ಕಾನೂನು ಪ್ರಾಧಿಕಾರ,...

ಮಂಗಳೂರು : ಚೂರಿ ತೋರಿಸಿ ನಗ ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು

ಮಂಗಳೂರು : ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ವ್ಯಕ್ತಿಯೋರ್ವರಿಗೆ ಚೂರಿ ತೋರಿಸಿ ಬೆದರಿಸಿ ನಗ ಹಾಗೂ ನಗದು ದೋಚಿದ ಘಟನೆ ನಗರದ ನಂದಿಗುಡ್ಡೆಯ ಬಳಿ ಸೋಮವಾರ ರಾತ್ರಿ ನಡೆದಿದೆ. ಮಹಮ್ಮದ್‌ ಫರ್ವೆಜ್‌...

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ (MDMA) ಖರೀದಿಸಿ ನಗರದಲ್ಲಿ ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು...

Members Login

Obituary

Congratulations