28.5 C
Mangalore
Friday, March 27, 2026

ಎಪ್ರಿಲ್ 3 ರಂದು ಮಂಗಳೂರು ಹಬ್ಬ ; ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ

ಮ0ಗಳೂರು: ಕರಾವಳಿಯ ಮಂಗಳೂರಿಗೆ ಪ್ರವಾಸಿಗರನ್ನು ಆಕರ್ಷಿಸುವುದು ಮತ್ತು ಕರಾವಳಿ ಪ್ರದೇಶದ ಸಂಸ್ಕøತಿ, ಕಲೆ, ಆಹಾರ ಇನ್ನಿತರೆ ಸಾಂಪ್ರದಾಹಿಕ ಶೈಲಿಗಳನ್ನು ಪ್ರವಾಸಿಗರಿಗೆ ಪರಿಚಯಿಸಲು ಎ. 3 ರಂದು ಮಂಗಳೂರು ನಗರದ ಲೇಡಿಹಿಲ್ ಜಂಕ್ಸನ್ ನಿಂದ...

ಶಿವಮೊಗ್ಗ: ಪಾಲಿಕೆಗಳ ನಿರ್ವಹಣೆಗೆ ಆಯುಕ್ತರ ಕಚೇರಿ ಸ್ಥಾಪನೆಗೆ ಚಿಂತನೆ – ವಿನಯ್ ಕುಮಾರ್ ಸೊರಕೆ

ಶಿವಮೊಗ್ಗ: ರಾಜ್ಯದಲ್ಲಿನ ನಗರಪಾಲಿಕೆಗಳ ಆಡಳಿತವನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನ ಆಯುಕ್ತರ ಕಚೇರಿಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಶಿವಮೊಗ್ಗ ಮಹಾನಗರಪಾಲಿಕೆ ಆವರಣದಲ್ಲಿ...

ಪುತ್ತೂರು ದೇವಳ ಜಾತ್ರಾ ಮಹೋತ್ಸವದ ಆಮಂತ್ರಣ ಮರು ಮದ್ರಣಕ್ಕೆ ಶಾಸಕಿ ಸೂಚನೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಯವರ ಹೆಸರು ಹಾಕಿರುವ ವಿಚಾರದ ವಿವಾದ ತಾರಕಕ್ಕೇರಿದ್ದು, ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ನಿರ್ಧರಿಸಿದ್ದಾರೆ. ಈ ಕುರಿತು...

ಮಾರ್ಚ್ 30 ರಿಂದ ಎಪ್ರಿಲ್ 13 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆ ಸಜ್ಜು

ಉಡುಪಿ: ಮಾರ್ಚ್ 30 ರಿಂದ ಎಪ್ರಿಲ್ 13 ರವರೆಗೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಅವರ ಅಧ್ಯಕ್ಷತೆಯಲ್ಲಿ ಇಂದು ಪ್ರೌಢ ಶಿಕ್ಷಣ ಇಲಾಖೆಯ...

ಉಡುಪಿ: ಶಾಸಕ ಪ್ರಮೋದ್ ಮಧ್ವರಾಜರಿಂದ ಶೆಟ್ಟಿಬೆಟ್ಟು ರಸ್ತೆ ಉದ್ಘಾಟನೆ

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಶೆಟ್ಟಿಬೆಟ್ಟು ಬೊಬ್ಬರ್ಯ ದೈವಸ್ಥಾನದಿಂದ ರವೀಂದ್ರ ಪಾಟೀಲ್‍ರವರ ಮನೆತನಕದ ರಸ್ತೆ ಫೇವರ್ ಫಿನಿಶ್ ಪೂರ್ಣಗೊಂಡಿದ್ದು ಅದನ್ನು ಉಡುಪಿ ಶಾಸಕರಾದ ಹಾಗೂ ಸಂಸದೀಯ ಕಾರ್ಯದರ್ಶಿಯಾದ  ಪ್ರಮೋದ್ ಮಧ್ವರಾಜ್‍ರವರು ಉಧ್ಘಾಟಿಸಿದರು. ಈ ಸಂದರ್ಭದಲ್ಲಿ...

‘ಎಮಿನೆಂಟ್ ಅಲೋಶಿಯನ್ ಅಲುಮ್ನಾಯ್ ಅವಾರ್ಡ್ 2016’

ಸಂತ ಅಲೋಶಿಯಸ್ ಕಾಲೇಜು ಆಡಳಿತ ಮತ್ತು ಸೇಂಟ್ ಅಲೋಶಿಯಸ್ ಕಾಲೇಜ್ ಹಳೆಯ ವಿದ್ಯಾರ್ಥಿಗಳ ಸಂಘ (SACAA) ಗಳು ಜಂಟಿಯಾಗಿ, ‘ಎಮಿನೆಂಟ್ ಅಲೋಶಿಯನ್ ಅಲುಮ್ನಾಯ್ ಅವಾರ್ಡ್ 2016’ನ್ನು ಸಂತ ಅಲೋಶಿಯಸ್ ಕಾಲೇಜಿನ LCRI ಬ್ಲಾಕಿನ...

ಬೆಳ್ತಂಗಡಿ : 11000 ಪೊಲೀಸ್ ಗೃಹಗಳ ನಿರ್ಮಾಣ, ಖಾಲಿ ಹುದ್ದೆಗಳ ಭರ್ತಿ  ; ಡಾ ಜಿ ಪರಮೇಶ್ವರ್

ಬೆಳ್ತಂಗಡಿ: ರಾಜ್ಯದ ಪೊಲೀಸ್ ಇಲಾಖೆ ಕಾನೂನಿನ ಚೌಕಟ್ಟಿನಲ್ಲಿ ಜನಪರವಾಗಿ ಮತ್ತು ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು ಇತರ ರಾಜ್ಯಗಳಿಗೆ ಹೋಲಿಸಿದರೆ ದೇಶದಲ್ಲೆ ಜನಸೇವೆಯಲ್ಲಿ ಶ್ರೇಷ್ಠವಾಗಿದೆ. ಸಹಾಯ ಬಯಸಿ ಬಂದವರಿಗೆ ಸೂಕ್ತ ಸಹಕಾರ ನೀಡಿ ರಕ್ಷಣೆ...

ಪೊಲೀಸರ ತಾರತಮ್ಯ ನೀತಿಯನ್ನು ಖಂಡಿಸಿ ಡಿವೈಎಫ್‍ಐ ಪ್ರತಿಭಟನೆ

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕಡಲ ತೀರದ ಬೆಂಗ್ರೆ ಪ್ರದೇಶದಲ್ಲಿ ಕಳೆದ ಎರಡು ತಿಂಗಳ ಹಿಂದೆ ಕಸಬ ಬೆಂಗ್ರೆ ಹಾಗೂ ತೋಟ ಬೆಂಗ್ರೆ ಯುವಕರ ಮಧ್ಯೆ ಗಲಾಟೆಯೊಂದು ನಡೆದಿರುತ್ತದೆ. ಈ ಗಲಾಟೆಗೆ ಕಾರಣರಾದವರನ್ನು...

ಏಪ್ರಿಲ್‍ನಲ್ಲಿ ಕಾಪು ಬೀಚ್ ಉತ್ವವ- ವಿನಯ ಕುಮಾರ್ ಸೊರಕೆ

ಉಡುಪಿ: ಕಾಪು ಕಡಲತೀರದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಏಪ್ರಿಲ್ ಮಾಹೆಯಲ್ಲಿ ಬೀಚ್ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ. ಅವರು ಶನಿವಾರ ಸಂಜೆ...

ವೃಕ್ಷರಕ್ಷ- ವಿಶ್ವರಕ್ಷ ಯೋಜನೆ ಅಭಿಯಾನಕ್ಕೆ ಪೇಜಾವರ ಸ್ವಾಮೀಜಿ ಚಾಲನೆ

ಉಡುಪಿ : ಮರಗಿಡಗಳ ಸಂರಕ್ಷಣೆ ಇಂದಿನ ಅಗತ್ಯ ವಾಗಿದ್ದು, ಪುರಾಣದಲ್ಲೂ ಇದಕ್ಕೆ ಆದ್ಯತೆ ನೀಡಲಾಗಿದೆ. ಸಂತರ ನೇತೃತ್ವ, ಸರಕಾರದ ಸಹಕಾರ, ಸಮಾಜದ ಬೆಂಬಲ ದಿಂದ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯ ಎಂದು...

Members Login

Obituary

Congratulations