31.5 C
Mangalore
Thursday, October 16, 2025

ಶಿವಮೊಗ್ಗ ಜಿಲ್ಲೆಯ ನೂತನ ಎಸ್‍ಪಿಯಾಗಿ ಕೆ.ಎಂ.ಶಾಂತರಾಜು ಅಧಿಕಾರ ಸ್ವೀಕಾರ

ಶಿವಮೊಗ್ಗ ಜಿಲ್ಲೆಯ ನೂತನ ಎಸ್‍ಪಿಯಾಗಿ ಕೆ.ಎಂ.ಶಾಂತರಾಜು ಅಧಿಕಾರ ಸ್ವೀಕಾರ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕೆ.ಎಂ.ಶಾಂತರಾಜು ಅವರು ಶನಿವಾರ ಕರ್ತವ್ಯ ವಹಿಸಿಕೊಂಡರು. ನಿರ್ಗಮಿತ ಪೊಲೀಸ್ ವರಿಷ್ಟಾಧಿಕಾರಿ ಡಾ.ಅಶ್ವಿನಿ ಅವರು ನೂತನ ಎಸ್ಪಿಯವರಿಗೆ ಅಧಿಕಾರ...

ಹೊಳಪು ಕ್ರೀಡಾಕೂಟ ಮೈದಾನದ ಭೂಮಿ ಪೂಜೆ

ಹೊಳಪು ಕ್ರೀಡಾಕೂಟ ಮೈದಾನದ ಭೂಮಿ ಪೂಜೆ ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಪ್ರತಿಷ್ಠಾನ(ರಿ)ಕೋಟ ಇವರ ಆಶ್ರಯದಲ್ಲಿ ಡಿಸೆಂಬರ್ 28 ರಂದು ಕೋಟ ವಿವೇಕ ಸಂಸ್ಥೆಯ ಮೈದಾನದಲ್ಲಿ ನಡೆಯುವ ಉಡುಪಿ.ದ.ಕ ಜಿಲ್ಲೆಯ ಪಂಚಾಯತ್...

ಮಂಗಳೂರು ವಿವಿ ಹಗರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ

ಮಂಗಳೂರು ವಿವಿ ಹಗರಣ ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಆಗ್ರಹ ಮಂಗಳೂರು: 1980 ರಿಂದ ಸ್ವತಂತ್ರ ನೆಲೆಯಲ್ಲಿ ಆರಂಭವಾದ ಮಂಗಳೂರು ವಿಶ್ವವಿದ್ಯಾಲಯ ಬಹುಬೇಗನೆ ತನ್ನ ಉತ್ತಮ ಕಾರ್ಯ ನಿರ್ವಹಣೆಯಿಂದ ಒಳ್ಳೆಯ ಹೆಸರು ಗಳಿಸಿ ದೇಶ-ವಿದೇಶಗಲ್ಲಿ ಸುದ್ದಿಮಾಡಿತು....

ಫಿಶ್ಕೋ ಫೆಸ್ಟಿವಲ್ ಸಮಾರೋಪ

ಫಿಶ್ಕೋ ಫೆಸ್ಟಿವಲ್ ಸಮಾರೋಪ  ಮಂಗಳೂರು:  ಮೀನುಗಾರಿಕಾ ಕಾಲೇಜಿನಲ್ಲಿ ಅಕ್ಟೋಬರ್ 22 ರಿಂದ 24 ರವರೆಗೆ ನಡೆದ ಗೋಲ್ಡನ್ ಜೂಬಿಲಿ ಫಿಶ್ಕೋ ಫೆಸ್ಟಿವಲ್‍ನ ಸಮಾರೋಪ ಸಮಾರಂಭವನ್ನು ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಡೀನ್ ಡಾ. ಎಚ್. ಶಿವಾನಂದ...

ಅಲೆಮಾರಿ ಆಯೋಗ ರಚನೆ ಅತೀ ಅಗತ್ಯ: ಡಾ. ಮಲ್ಲಿಕಾರ್ಜುನ ಮಾನ್ಪಡೆ

ಅಲೆಮಾರಿ ಆಯೋಗ ರಚನೆ ಅತೀ ಅಗತ್ಯ: ಡಾ. ಮಲ್ಲಿಕಾರ್ಜುನ ಮಾನ್ಪಡೆ ಮಂಗಳೂರು: ಅಲೆಮಾರಿ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿ, ಅವರನ್ನು ಸಮಾಜ ಗುರುತಿಸುವಂತಾಗಲು ರಾಜ್ಯದಲ್ಲಿ ಅಲೆಮಾರಿ ಆಯೋಗ ರಚನೆ ಅತೀ ಅಗತ್ಯ ಎಂದು ಕರ್ನಾಟಕ...

ಬೆಳ್ತಂಗಡಿಯಿಂದ ಪಾಕ್‌ಗೆ ಸೆಟಲೈಟ್ ಕರೆ: ಯಾವುದೇ ಮಾಹಿತಿ ಇಲ್ಲ : ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್

ಬೆಳ್ತಂಗಡಿಯಿಂದ ಪಾಕ್‌ಗೆ ಸೆಟಲೈಟ್ ಕರೆ: ಯಾವುದೇ ಮಾಹಿತಿ ಇಲ್ಲ : ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್ ಮಂಗಳೂರು: ಕಳೆದೆರಡು ದಿನಗಳಲ್ಲಿ ಕೆಲವು ಸುದ್ದಿ, ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ಪಾಕಿಸ್ತಾನಕ್ಕೆ ಬೆಳ್ತಂಗಡಿಯಿಂದ ಸೆಟಲೈಟ್ ಕರೆ ಬಂದಿರುವ ಅಥವಾ...

ಮೇಯರ್ ಕವಿತಾ ಸನೀಲ್ ಗೆ ಸಿದ್ದರಾಮಯ್ಯ ಕರಾಟೆ ಪಂಚ್! ರಾಷ್ಟ್ರೀಯ ಪಂದ್ಯಾವಳಿ ಉದ್ಘಾಟನೆ

ಮೇಯರ್ ಕವಿತಾ ಸನೀಲ್ ಗೆ ಸಿದ್ದರಾಮಯ್ಯ ಕರಾಟೆ ಪಂಚ್! ರಾಷ್ಟ್ರೀಯ ಪಂದ್ಯಾವಳಿ ಉದ್ಘಾಟನೆ ಮಂಗಳೂರು : ಮಂಗಳೂರಿನಲ್ಲಿ ಶನಿವಾರ ಎರಡು ದಿನಗಳ ರಾಷ್ಟಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ ‘ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್-2017’ನ ಉದ್ಘಾಟನೆಯನ್ನು ರಾಜ್ಯದ...

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯುನ್ನು ಪೋಲಿಸರು ಭಾನುವಾರ ಬಂಧಿಸಿದ್ದಾರೆ. ಬಂಧಿತನನ್ನು ಬಂಟ್ವಾಳದ ಗೋಳ್ತಮಜಲು ನಿವಾಸಿ ಅಲೀಮ್ @ ಮಹಮ್ಮದ್ ಆಲೀಂ ಪ್ರಾಯ 36...

ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಎಕ್ಸ್ ಪರ್ಟ್ ಕಾಲೇಜಿನ ಮೇಲೆ ಧಾಳಿ ನಡೆದಿಲ್ಲ: ಕಾಲೇಜಿನ ಸ್ಪಷ್ಟನೆ

ಮಂಗಳೂರು: ಪದವಿ ಪೂರ್ವ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಮಂಗಳೂರಿನ ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜಿನ ಮೇಲೆ ಯಾವುದೇ ಸಿಐಡಿ ದಾಳಿ ನಡೆದಿಲ್ಲ . ಆದರೆ ಸಿಐಡಿ ಅಧಿಕಾರಿಗಳು ಭೇಟಿಕೊಟ್ಟು ಕೆಲವೊಂದು...

ಗಂಗೊಳ್ಳಿ; ಗಾಂಜಾ ಸಾಗಾಟ, ನಾಲ್ವರ ಬಂಧನ

ಗಂಗೊಳ್ಳಿ; ಗಾಂಜಾ ಸಾಗಾಟ, ನಾಲ್ವರ ಬಂಧನ ಕುಂದಾಪುರ: ಭಟ್ಕಳದಿಂದ ಕುಂದಾಪುರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸರು ಶುಕ್ರವಾರ ಬಂಧಿಸಿ ಸುಮಾರು 14.45 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಮಂಗಳೂರು ಹರೇಕಳ...

Members Login

Obituary

Congratulations