30.5 C
Mangalore
Wednesday, March 25, 2026

ಅಂಗಾಂಗದಾನ ಜಿಲ್ಲೆಯಾಗಿ ಉಡುಪಿ ಘೋಷಣೆ

ಉಡುಪಿ: ಉಡುಪಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಡಾ ವಿಶಾಲ್ ಆರ್ ಇವರ ಮಾರ್ಗದರ್ಶನದಲ್ಲಿ ಕಸ್ತೂರ್ಬಾ ಹಾಸ್ಪಿಟಲ್ ಸೂಪರಿಂಟೆಂಡೆಂಟ್ ಕರ್ನಲ್ ಎಂ ದಯಾನಂದ್ ಅವರ ಸಹಕಾರದೊಂದಿಗೆ ಹಿರಿಯ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ...

ಮಂಗಳೂರು: ಹಾಲು ಒಕ್ಕೂಟದ ನೂತನ ತಂತ್ರಜ್ಞಾನ ಬಿಡುಗಡೆ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನೂತನವಾಗಿ ಜಾರಿಗೆ ತಂದಿರುವ ಹಾಲು ಉತ್ಪಾದಕರಿಂದ ಡೀಲರ್‍ಗಳವರೆಗಿನ ಮೇಘ ತಂತ್ರಜ್ಞಾನ ಆಧಾರಿತ ಉದ್ಯಮ ಸಂಪನ್ಮೂಲ ಯೋಜನೆಯ ತಂತ್ರಾಂಶ ಬಿಡುಗಡೆ ಸಮಾರಂಭ ಮಂಗಳೂರು ಡೇರಿ ಸಭಾಂಗಣದಲ್ಲಿ...

ಮಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ – ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಸಂಪೂರ್ಣ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆಯ ವಿಫಲತೆಗೆ ಪೋಲೀಸ್ ಇಲಾಖೆಯ ಆಡಳಿತದಲ್ಲಿ ನಿರಂತರ ಮೂಗು ತೂರಿಸುತ್ತಿರುವ ಪ್ರವೃತ್ತಿಯೇ ಕಾರಣ....

ಉಡುಪಿ: ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ವಿರುದ್ದ ಕರ್ನಾಟಕ ಕಾರ್ಮಿಕರ ವೇದಿಕೆ ಪ್ರತಿಭಟನೆ

ಉಡುಪಿ: ಇಲ್ಲಿನ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ, ಸಿಬಂದಿ ಧೋರಣೆ, ವೈಧ್ಯರ ಅಲಭ್ಯತೆ ಬಗ್ಗೆ ಕರ್ನಾಟಕ ಕಾರ್ಮಿಕರ ವೇದಿಕೆಯು ಸುಭಾಸ್ ನಗರ, ರೋಟರಾಕ್ಟ್, ನಾಗರಿಕರ ವೇದಿಕೆ ಶಾರದ ಆಟೊ ಯೂನಿಯನï ಸಂಘಗಳ ಸಹಕಾರದಲ್ಲಿ...

ಮಂಗಳೂರು : ಮಂಜುನಾಥ ಮರಾಠಿ ಮತ್ತು ಸುಷ್ಮಾ ಜಿಲ್ಲಾ ಮಟ್ಟದ ಉತ್ತಮ ಲಿಫ್ಟರ್‍ಗಳು

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ಜ.27 ಮತ್ತು 28 ರಂದು ನಗರದ ಪುರಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪುರುಷರು ಮತ್ತು ಮಹಿಳೆಯರ ಭಾರ ಎತ್ತುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ  ಉಜಿರೆ ಎಸ್.ಡಿ.ಎಂ...

ಮಂಗಳೂರು: ಆದರ್ಶ ಪುರುಷ ಅಂಬಿಗರ ಚೌಡಯ್ಯ- ಸಚಿವ ರಮಾನಾಥ ರೈ

ಮಂಗಳೂರು : ಕಾಯಕದೊಂದಿಗೆ ಸಮಾಜದ ಅಂಕುಡೊಂಕುಗಳನ್ನು ತನ್ನ ವಚನಗಳ ಮೂಲಕ ತಿದ್ದಿ ಸಮಾಜದಲ್ಲಿ ಎಲ್ಲರೂ ಸಹ ಬಾಳ್ವೆ ಮಾಡುವಂತೆ ಕರೆಕೊಟ್ಟ 10 ನೇ ಶತಮಾನದ ಅಂಬಿಗರ ಚೌಡಯ್ಯ ನಮಗೆ ಹಾಗೂ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ....

ಮಂಗಳೂರು : ಇಂಗ್ಲಿಷ್ ಎಂ.ಎ. ಯಲ್ಲಿ  ಮೊದಲ ರ್ಯಾಂಕ್ ಪಡೆದ ಅರ್ಥಾ ಪೆರ್ಲ 

ಮಂಗಳೂರು: ಅರ್ಥಾ ಪೆರ್ಲ ಅವರು ಮಂಗಳೂರು ವಿಶ್ವವಿದ್ಯಾಲಯವು ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಇಂಗ್ಲಿಷ್ ಎಂ.ಎ. ಪರೀಕ್ಷೆಯಲ್ಲಿ ನಾಲ್ಕು ನಗದು ಪುರಸ್ಕಾರ ಹಾಗೂ ಬಂಗಾರದ ಪದಕಗಳೊಂದಿಗೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಕನ್ನಡ ಹಾಗೂ...

ಮಂಗಳೂರು: ಜಿಲ್ಲಾಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ದ. ಕ. ಜಿಲ್ಲಾ ಪಂಚಾಯತ್, ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮೊಗವೀರ ವ್ಯವಸ್ಥಾಪಕ ಮಂಡಳಿ, ದಕ್ಷಿಣ ಕನ್ನಡ ಮತ್ತು ಉಡುಪಿ, ನಿಜಶರಣ  ಅಂಬಿಗರ ಚೌಡಯ್ಯ...

ಮಂಗಳೂರು: ಶ್ರೀ ಜೆ. ಅಂಡ್ರೂಸ್ ಅವರಿಗೆ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ಪರಿಹಾರ ಧನ ಹಸ್ತಾಂತರಿಸಲಾಯಿತು

ಮಂಗಳೂರು: ಮಧುಮೇಹದಿಂದಾಗಿ ಗ್ಯಾಂಗ್ರಿನ್ ಪೀಡಿತರಾಗಿ ಒಂದು ಕಾಲನ್ನು ಕಳೆದುಕೊಂಡು  ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬೆಂದೂರು ಶಾಂತಿನಗರ ವಾರ್ಡಿನ ಶ್ರೀ ಜೆ. ಅಂಡ್ರೂಸ್ ಇವರಿಗೆ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಪರಿಹಾರ ನಿಧಿಯಿಂದ ರೂ.1,32,054/- ದ...

ಅಜೆಕಾರು: ಆದಿಗ್ರಾಮೋತ್ಸವ ಹೊಸತನದ ಸಕಾರ – ಶ್ರೀಪತಿ ಭಟ್

ಅಜೆಕಾರು: ಸುಂದರ ಗ್ರಾಮೀಣ ಪರಿಸರದಲ್ಲಿ ಹೊಸತನದ ಸಾಕಾರವಾಗಿರುವ ಆದಿ ಗ್ರಾಮೋತ್ಸವ ಒಂದು ವಿನೂತನ ಅನುಭವ ನೀಡಿದೆ. ಯುವ ಪ್ರತಿಭೆಗಳು ಮತ್ತು ಹಿರಿಯ ಸಾಧಕರನನ್ನು ಗೌರವಿಸುವ ಉಪಕ್ರಮ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡುವ ಮೂಲಕ...

Members Login

Obituary

Congratulations