25.5 C
Mangalore
Wednesday, March 25, 2026

ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫಾರಂ ಕರ್ನಾಟಕ ಯು ಏ ಇ ವತಿಯಿಂದ ವಾರ್ಷಿಕ ಕ್ರೀಡಾ ಕೂಟ

ಅಲ್ ಐನ್ : ಎಮಿರೇಟ್ಸ್ ಇಂಡಿಯಾ ಫ್ರೆಟರ್ನಿಟಿ ಫಾರಂ ಕರ್ನಾಟಕ ಯು ಏ ಇ ವತಿಯಿಂದ ವಾರ್ಷಿಕ ಕ್ರೀಡಾ ಕೂಟ ಪ್ರಯುಕ್ತ ಅಲ್ ಐನ್ ನ, ಯು ಏ ಇ ಯುನಿವರ್ಸಿಟಿ ಕ್ಯಾಂಪಸ್...

ಮಂಗಳೂರು :  ಸಮರ್ಥ ಭಾರತದ ವತಿಯಿಂದ  `ವಿವೇಕ್ ಬ್ಯಾಂಡ್’ನ್ನು ಲೋಕಾರ್ಪಣೆ ಮಾಡಿದರು

ಮಂಗಳೂರು : ಕ್ಷೆಬೆ ಮತ್ತು ಅಸಹಿಷ್ಣು ಮನೋಸ್ಥಿತಿಯ ಸಮಾಜವನ್ನು ಸ್ನೇಹಪರವಾಗಿ ಒಮ್ಮುಖವಾಗಿ ಮುನ್ನಡೆಸುವ ಗುರಿ ಹೊಂದಲು ಸಮಷ್ಠಿ ಚಿಂತನೆಯ ಕಾರ್ಯವಾಗಬೇಕು ಎಂದು ಚಿತ್ರ ನಟ ಹಾಗೂ ನಿರ್ದೇಶಕ ಟಿ. ಎಸ್. ನಾಗಾಭರಣ ನುಡಿದರು. ಸಮರ್ಥ...

ಕಾರ್ಕಳ : ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಜನಸಂಪರ್ಕ ಸಭೆ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 2015-16ನೆ ಸಾಲಿನಲ್ಲಿ 58.85ಕೋಟಿ ರೂ. ವೆಚ್ಚದ ಒಟ್ಟು 72 ಕಾಮಗಾರಿ ಗಳಲ್ಲಿ 52 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ನೀರಾ ವರಿ ಇಲಾಖೆಗೆ ಸಂಬಂಧಿಸಿದ...

ಮಾಣಿ : ಪೇರಮೊಗ್ರುವಿನಲ್ಲಿ ಮೆಹ್ಫಿಲೇ ಮೌಲಿದ್

ಮಾಣಿ : ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಆಶ್ರಯದಲ್ಲಿ ಪೇರಮೊಗ್ರು ತಾಜುಲ್ ಉಲಮಾ ಕಾಟೇಜ್‍ನಲ್ಲಿ ಇತ್ತೀಚೆಗೆ ಮೆಹ್ಫಿಲೇ ಮೌಲಿದ್ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಜಿ...

ಕುಂದಾಪುರ: ತಲ್ಲೂರಿನಲ್ಲಿ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಕುಂದಾಪುರ: ಕರಾವಳಿ ಬಂಟರ ಬಳಗ ಸಂಸ್ಥೆ ಮತ್ತು ಮಾಸಪತ್ರಿಕೆಯ ಆಶ್ರಯದಲ್ಲಿ ಜನವರಿ 2ರಂದು ಶನಿವಾರ ತಲ್ಲೂರಿನ ಶಾಲಾ ಮೈದಾನದಲ್ಲಿ ಭಕ್ತಿ-ಭಾವಗಳನ್ನು ಬೆಸೆಯುವ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮತ್ತು...

ಮಂಗಳೂರು : ಕಮ್ಯುನಿಸ್ಟ್ ಐಕ್ಯತೆಗಾಗಿ ಶ್ರಮಿಸಿದವರು ಎಬಿ ಬರ್ಧನ್ -ಬಿಕೆ ಕೃಷ್ಣಪ್ಪ

ಮಂಗಳೂರು, ಜ.5: ಕಾರ್ಮಿಕರ ಐಕ್ಯತೆ ಮತ್ತು ಜಾಗೃತಿಯ ಮೂಲಕ ಪ್ರಜಾ ಸರಕಾರದ ಅಧಿಕಾರ ಸ್ಥಾಪನೆಗಾಗಿ ದೇಶದ ಎಲ್ಲಾ ಕಮ್ಯುನಿಸ್ಟ್ ಕೂಟಗಳನ್ನು ಒಗ್ಗೂಡಿಸಲು ಭಾರತ ಕಮ್ಯುನಿಸ್ಟ್ ಪಕ್ಷದ ಮಾಜಿ ಕಾರ್ಯದರ್ಶಿ, ರಾಷ್ಟ್ರ ಕಂಡ ಅಪ್ರತಿಮ...

ಫೆಬ್ರವರಿ 12 ಮತ್ತು 13ರಂದು ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016

2016 ಫೆಬ್ರವರಿ ತಿಂಗಳ ದಿನಾಂಕ 12 ಮತ್ತು 13ರಂದು ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016ನ್ನು ನೆಹರು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದ.ಕ. ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಹಾಗೂ ರಾಷ್ಟ್ರೀಯ...

ಕುಂದಾಪುರ: ಚಿನ್ನದ ಆಸೆಗೆ ಕುಟುಂಬದವರ ಮೇಲೆ ಹಲ್ಲೆ; ಆರೋಪಿಯ ಬಂಧನ

ಕುಂದಾಪುರ: ಚಿನ್ನದ ಆಸೆಗಾಗಿ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಬಳಿಕ ಪೋಲಿಸರ ಅತಿಥಿಯಾದ ಘಟನೆ ಕುಂದಾಪುರದ ಕೊರ್ಗಿ ಎಂಬಲ್ಲಿ ಸೋಮವಾರ ನಡೆದಿದೆ. ಕುಂದಾಪುರ ಕೊರ್ಗಿ ಹೊಸಮಟ ಮೆಕ್ಕೆ ಮನೆ...

ಮಂಗಳೂರು: ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016

ಮಂಗಳೂರು: 2016 ಫೆಬ್ರವರಿ ತಿಂಗಳ ದಿನಾಂಕ 12 ಮತ್ತು 13ರಂದು ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016ನ್ನು ನೆಹರು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದ.ಕ. ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಹಾಗೂ...

ಮ0ಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಜಿಲ್ಲಾ ಚಾಲನ ಸಮಿತಿ ಸಭೆ

ಮ0ಗಳೂರು: ಜನವರಿ 17ರಿಂದ 20ರವರೆಗೆ ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಾಲನ ಸಮಿತಿ ಸಭೆಯು ದ.ಕ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ...

Members Login

Obituary

Congratulations