31.5 C
Mangalore
Tuesday, March 24, 2026

ಮಂಗಳೂರು: ವಿಧಾನಪರಿಷತ್ ಚುನಾವಣೆಯ ಮೂಲಕ ಅಭೂತಪೂರ್ವ ಗೆಲುವನ್ನು ಸಾಧಿಸಲು ಕರೆ  –  ನಿರ್ಮಲ್ ಕುಮಾರ್

ಮಂಗಳೂರು: ರಾಜ್ಯದಲ್ಲಿ 15ಕ್ಕೂ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಲಿದ್ದು, ವ್ಯವಸ್ಥಿತವಾಗಿ ಚುನಾವಣಾ ತಯಾರಿ ಮತ್ತು ಪರಿಣಾಮಕಾರಿಯಾಗಿ ಮತದಾರರ ಭೇಟಿ ಮೂಲಕ ಅಭೂತಪೂರ್ವ ಗೆಲುವನ್ನು ಸಾಧಿಸುವ ವಿಶ್ವಾಸವನ್ನು ಬಿಜೆಪಿ ರಾಜ್ಯ...

ಮಂಗಳೂರು:  ಅಧಿಕ ಇಳುವರಿಗೆ ಮಣ್ಣು ಆರೋಗ್ಯ ಪರೀಕ್ಷೆ – ಶ್ರೀ ವಿದ್ಯಾ

ಮಂಗಳೂರು: ರೈತರು ತಮ್ಮ ಹೊಲಗದ್ದೆಗಳ ಮಣ್ಣನ್ನು ಆಗಿಂದಾಗೆ ವೈಜ್ಞಾನಿಕವಾಗಿ  ಪರೀಕ್ಷೆ ಮಾಡಿಸಿ ಕೃಷಿ ವಿಜ್ಞಾನಿಗಳ ಸಲಹೆಯಂತೆ ಮಣ್ಣಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಮೂಲಕ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ ಎಂದು ದ.ಕ ಜಿಲ್ಲಾ ಪಂಚಾಯತ್ ಮುಖ್ಯ...

ಮಂಗಳೂರು: ಅಧಿಕೃತ   ದಾಖಲೆ ಇಲ್ಲದೆ ಅಕ್ರಮ ಮರ  ಸಾಗಟ ಮಾಡುತ್ತಿದ್ದ ವಾಹನ ಹಾಗೂ ಸೊತ್ತುಗಳ ವಶ  

ಮಂಗಳೂರು: ಡಿ: 04 ರಂದು ಮಂಗಳೂರು ತಾಲೂಕು ಬಂಗ್ರಕುಳೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66, ಕೂಳೂರು ಸೇತುವೆಯ ಅಯ್ಯಪ್ಪ ಗುಡಿ ಎಂಬಲ್ಲಿ ಅಕ್ರಮವಾಗಿ ಅಧಿಕೃತ ದಾಖಲಾತಿಗಳಿಲ್ಲದೆ ವಿವಿಧ ಜಾತಿಯ 49 ದಿಮ್ಮಿ =4.732 ಘ.ಮೀ....

ಬಂಟ್ಸ್ ಥ್ರೋಬಾಲ್ ದುಬಾಯಿ ಮಹಿಳಾ ಥ್ರೋಬಾಲ್ ಟ್ರೋಫಿ ಬಂಟ್ಸ್ ದುಬಾಯಿ ಮಡಿಲಿಗೆ ಪುರುಷರ ಥ್ರೋಬಾಲ್ ಟ್ರೋಫಿ ಬಂಟ್ಸ್ ದುಬಾಯಿ,...

ಯು.ಎ.ಇ.ಯಲ್ಲಿ ಬಂಟ್ಸ್ ಥ್ರೋಬಾಲ್ ದುಬಾಯಿ ಆಶ್ರಯದಲ್ಲಿ 2015 ಡಿಸೆಂಬರ್ 4 ರಂದು ಯು.ಎ.ಇ. ಮಟ್ಟದ ಮಹಿಳಾ ಥ್ರೋಬಾಲ್ ಹಾಗೂ ಮತ್ತು ಪುರುಷರ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ ನಡೆಯಿತು. ದಿನಪೂರ್ತಿ ನಡೆದ ಪೈಪೋಟಿಯಲ್ಲಿ...

ಬಂಟ್ಸ್ ಥ್ರೋಬಾಲ್ ದುಬಾಯಿ ವತಿಯಿಂದ ಮಿಸ್ಟರ್ ವರ್ಲ್ಡ್ ಶ್ರೀ ಪವನ್ ಶೆಟ್ಟಿಯವರಿಗೆ ದುಬಾಯಿಯಲ್ಲಿ ಸನ್ಮಾನ

ಯು.ಎ.ಇ.ಯಲ್ಲಿ ಬಂಟ್ಸ್ ಥ್ರೋಬಾಲ್ ದುಬಾಯಿ ಆಶ್ರಯದಲ್ಲಿ 2015 ಡಿಸೆಂಬರ್ 4 ರಂದು ಶಾರ್ಜಾವಾಂಡರರ್ಸ್ಕ್ಲಬ್ಕ್ರೀಡಾಂಗಣದಲ್ಲಿಬೆಳಗಿನಿಂದಸಂಜೆಯವರೆಗೆನಡೆದಮಹಿಳಾ ಥ್ರೋಬಾಲ್ ಹಾಗೂ ಮತ್ತು ಪುರುಷರ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಮಿಸ್ಟರ್ ವರ್ಲ್ಡ್ ಶ್ರೀ...

ಮ0ಗಳೂರು : ತಮಿಳುನಾಡು ಪ್ರವಾಹ – ದೇಣಿಗೆ ಸಂಗ್ರಹಿಸಲು ಅವಕಾಶವಿಲ್ಲ

ಮ0ಗಳೂರು : ತಮಿಳುನಾಡು ರಾಜ್ಯದ ಚೆನ್ನೈಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಜಲಪ್ರಳಯ ಉದ್ಭವವಾಗಿದ್ದು ಸಂತ್ರಸ್ಥರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಲವು ವ್ಯಕ್ತಿಗಳು ಹಾಗೂ ಕೆಲವು ಸಂಘಟನೆಗಳು ದೇಣಿಗೆ/ನಿಧಿ ಸಂಗ್ರಹಿಸಲು ಮುಂದೆ ಬಂದಿರುವುದು ಜಿಲ್ಲಾಡಳಿತದ...

ಬ್ರಹ್ಮಾವರ : ಶಾಲೆಗಳು ವ್ಯಕ್ತಿತ್ವವನ್ನು ರೂಪಿಸುವ ಮನೆಗಳು: ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೋಸ್ ||

ಬ್ರಹ್ಮಾವರ: ಶಾಲೆಗಳು ಕೇವಲ ಶಿಕ್ಷಣ ನೀಡುವ ಕೇಂದ್ರಗಳು ಮಾತ್ರವಲ್ಲದೆ ವ್ಯಕ್ತಿತ್ವವನ್ನು ರೂಪಿಸುವ ಮನೆಯೂ ಕೂಡ ಆಗಿದೆ ಎಂದು ಭಾರತೀಯ (ಮಲಂಕರ) ಓರ್ಥೊಡೊಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷ ಗುರುಗಳಾದ ಪರಮಪವಿತ್ರ ಬಸೆಲಿಯೋಸ್ ಮಾರ್ಥೊಮಾ ಪೌಲೋಸ್...

ಮ0ಗಳೂರು : ನಕಲಿ ಉದ್ಯೋಗ ಕಾರ್ಡುಗಳನ್ನು ನಿಯಂತ್ರಿಸಲು ನಳಿನ್ ಕುಮಾರ್ ಕಟೀಲ್ ಒತ್ತಾಯ

ಮ0ಗಳೂರು : ಮಹತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಕಲಿ ಉದ್ಯೋಗ ಕಾರ್ಡುಗಳು ವಿತರಣೆಯಾಗುತ್ತಿದ್ದು, ಅದಕ್ಕೆ ಅವಕಾಶ ಕಲ್ಪಿಸದಂತೆ ಕೇಂದ್ರ ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್...

ಉಡುಪಿ: ಪರಿಷತ್ ಚುನಾವಣೆ ; ಜಿಲ್ಲಾ ಕಾಂಗ್ರೆಸ್‍ನಲ್ಲಿ ಭುಗಿಲ್ಲೆದ್ದ ಭಿನ್ನಮತ;  ಮಾಜಿ ಜಿಪಂ ಅಧ್ಯಕ್ಷ ಭುಜಂಗ ಶೆಟ್ಟಿ ಪಕ್ಷೇತರರಾಗಿ...

ಉಡುಪಿ: ಡಿಸೆಂಬರ್ 27 ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕಳೆದ 18 ವರ್ಷಗಳಿಂದ ಪಕ್ಷದ ವರಿಷ್ಠರಲ್ಲಿ ಟಿಕೇಟ್ ಕೇಳುತ್ತಾ ಬಂದರೂ ಕಾರ್ಯಕರ್ತರ ಬಗ್ಗೆ ವರಿಷ್ಠರು ತೋರಿರುವ ನಿರ್ಲಕ್ಷ್ಯತನಕ್ಕೆ ಬೇಸತ್ತು...

ಮಂಗಳೂರು: ಪ್ರಸೂತಿ ವೇಳೆ ರೋಗಿಯ ಸುರಕ್ಷತೆಯ ಬಗ್ಗೆ ಕಾರ್ಯಾಗಾರ

ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು,  ಇಂದು ಪತ್ರಿಕಾ ಗೋಷ್ಠಿಯನ್ನು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು...

Members Login

Obituary

Congratulations