ಬಿಬಿಎಂಪಿ ಚುಕ್ಕಾಣಿ ವಿಚಾರ: ಆರ್ ಅಶೋಕ್ ಗೆ ಆರ್ ಎಸ್ ಎಸ್ ತರಾಟೆ
ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಗರಿಷ್ಟ ಸ್ಥಾನಗಳನ್ನು ಹೊಂದಿದ್ದರೂ ಆಡಳಿತ ಹಿಡಿಯಲು ಒದ್ದಾಡುತ್ತಿರುವ ಬಿಜೆಪಿ ಪರಿಸ್ಥಿತಿ ಕುರಿತಂತೆ ಆರ್ ಎಸ್ ಎಸ್ ತೀವ್ರ ಕಿಡಿಕಾರಿದೆ.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯ ಮುಂದಾಳತ್ವ ವಹಿಸಿದ್ದ ಮುಖಂಡ ಆರ್ ಅಶೋಕ್...
ಮಂಗಳೂರು : ಎತ್ತಿನಹೊಳೆ ಯೋಜನೆ – ತಜ್ಞರ ಅಭಿಪ್ರಾಯ ಪಡೆದು ಸರಕಾರ ಮುಂದುವರೆಯಲಿ ಶಾಸಕ ಲೋಬೊ
ಮಂಗಳೂರು : ಎತ್ತಿನಹೊಳೆ ಯೋಜನೆಯ ಪರಿಣಾಮದ ಬಗ್ಗೆ ಪುನರ್ ಪರಿಶೀಲನೆ ಆಗಬೇಕಾಗಿದೆ ಎಂದು ಶಾಸಕ ಹಾಗೂ ರಾಜ್ಯ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷ ಜೆ.ಆರ್.ಲೋಬೊ...
ಉಡುಪಿ: ಮಲ್ಪೆ- ಪರ್ಕಳ ರಸ್ತೆಯಲ್ಲಿ ಗುಂಡಿ ಆಡಳಿತ ಪ್ರತಿಪಕ್ಷದ ನಡುವೆ ನಗರಸಭೆಯ ಸಭೆಯಲ್ಲಿ ಗದ್ದಲ
ಉಡುಪಿ: ಮಲ್ಪೆ-ಪರ್ಕಳ ರಸ್ತೆ ಮುಖ್ಯರಸ್ತೆಯಲ್ಲಿ ಹೊಂಡ ಗುಂಡಿಗುಂಡಿಗಳಾಗಿದ್ದು, ಗುಂಡಿಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ನೀಡಿ 20ದಿನಗಳಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯ ಗುಂಡಿ ಮುಚ್ಚುವ ಕೆಲಸ ಆರಂಭಿಸಿಲ್ಲ ಎಂದು ಆರೋಪಿಸಿ ಸೋಮವಾರ ನಡೆದ ನಗರಸಭಾ...
ಮಂಗಳೂರು: ಎತ್ತಿನಹೊಳೆ ಯೋಜನೆ ಜಾರಿಗೆಗೊಳಿಸುವ ಸರಕಾರದ ಕ್ರಮಕ್ಕೆ ಗಣೇಶ್ ಕಾರ್ಣಿಕ್ ವಿರೋಧ
ಮಂಗಳೂರು: ಕರಾವಳಿಯ ಜನಜೀವನಕ್ಕೆ ಮಾರಕವಾಗಲಿರುವ “ನೇತ್ರಾವತಿ ತಿರುವು” ಯೋಜನೆ ಮತ್ತು ಚಿಕ್ಕಬಳ್ಳಾಪುರ ಕೋಲಾರ ಭಾಗದ ಜನರ ಕುಡಿಯುವ ನೀರಿನ ಪೂರೈಕೆಗಾಗಿ ಕರಾವಳಿಯ ಜನರ ಹಿತಾಸಕ್ತಿಗೆ ವಿರುದ್ಧವಾಗಿರುವ ಹಾಗೂ ಪ್ರಾಕೃತಿಕ ವಿನಾಶಕ್ಕೆ ಮುನ್ನುಡಿಯಾಗಲಿರುವ “ಎತ್ತಿನಹೊಳೆ...
ಪ್ರಮೋದ್ ಮುತಾಲಿಕ್ ಗೆ ಗೋವಾ ಪ್ರವೇಶ ನಿರಾಕರಣೆ: ತೀರ್ಪು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ನವದೆಹಲಿ: ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತವರ ಸಹಚರರಿಗೆ ಗೋವಾ ರಾಜ್ಯದೊಳಗೆ ಪ್ರವೇಶ ನಿರ್ಬಂಧಿಸಿ ಮುಂಬೈ ಹೈಕೋರ್ಟ್ ನ ಗೋವಾ ಪೀಠ ನೀಡಿರುವ ತೀರ್ಪನ್ನು ವಜಾಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್...
ಡಾ.ಎಂ.ಎಂ. ಕಲಬುರ್ಗಿ ಪಾರ್ಥಿವ ಶರೀರದ ಅಂತಿಮಯಾತ್ರೆ ಆರಂಭ
ಧಾರವಾಡ: ದುಷ್ಕರ್ವಿುಗಳ ಗುಂಡಿಗೆ ಬಲಿಯಾದ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಅಂತಿಮ ಯಾತ್ರೆ ಆರಂಭವಾಗಿದೆ. ಧಾರವಾಡದ ಕೆಸಿಡಿ ಕಾಲೇಜು ಆವರಣದಿಂದ ಹೊರಟಿರುವ ಯಾತ್ರೆ ಕರ್ನಾಟಕ ವಿಶ್ವವಿದ್ಯಾಲಯದ ಆವರಣಕ್ಕೆ ಬರಲಿದೆ. ಕಲಬುರ್ಗಿ ಅವರ...
ಮಂಗಳೂರು : ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ...
ಮಂಗಳೂರು : ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಭಾನುವಾರ ಕಾಲೇಜಿನ ಯೋಜನಾ ಘಟಕ, ಶೈಕ್ಷಣಿಕ ವಿಸ್ತರಣಾ ಘಟಕ, ರೆಡ್ ಕ್ರಾಸ್ ಯೂನಿಟ್ ಹಾಗೂ ಶಿಕ್ಷಕ – ರಕ್ಷಕ ಸಂಘ, ಕಾರ್ಮಿಕ ಇಲಾಖೆ ಮಂಗಳೂರು ಮತ್ತು...
ಮಂಗಳೂರು: ಸೆಪ್ಟೆಂಬರ 2ರ ಕಾರ್ಮಿಕರ ಸಾರ್ವತ್ರಿಕ ಮುಷ್ಕರಕ್ಕೆ AITUC ಬೆಂಬಲ
ಮಂಗಳೂರು: ನೂರಾರು ವರ್ಷಗಳ ಸತತ ಹೋರಾಟಗಳಿಂದ ಪಡೆದುಕೊಂಡ ಅನೇಕ ಕಾರ್ಮಿಕ ಸೌಲಭ್ಯಗಳನ್ನು ಕಾರ್ಮಿಕರಿಂದ ಕಸಿದುಕೊಳ್ಳಲಾಗುತ್ತಿದೆ. ಕಾರ್ಮಿಕರ ಹಿತರಕ್ಷಣೆಗಾಗಿ ರೂಪಿತವಾಗಿರುವ ಹಲವಾರು ಕಾನೂನುಗಳಿಗೆ ತಿದ್ದುಪಡಿ ತಂದು, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವಂತಹ ಪ್ರವೃತ್ತಿ ಸರಕಾರ ತೋರುತ್ತಿದೆ....
ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಸದಸ್ಯರಿಗೆ ಶೇ. 15 ಡಿವಿಡೆಂಡ್ ಘೋಷಣೆ
ಉಡುಪಿ: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2014-15ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ ಮಾಡಿದರು.
ಭಾನುವಾರ ಉಡುಪಿಯ ಅಮ್ಮಣ್ಣಿ...
ಉಡುಪಿ: ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ-ಪ್ರಚಾರಕ್ಕೆ ಅಡ್ಡಿ ಪಡಿಸಿದ ಬಸ್ ಮಾಲಕರ ವರ್ತನೆಗೆ ಖಂಡನೆ
ಉಡುಪಿ: ಸೆಪ್ಟೆಂಬರ್ 2ರಂದು ದೇಶದಾದ್ಯಂತ ನಡೆಯುತ್ತಿರುವ ಕಾರ್ಮಿಕರ ಮುಷ್ಕರದ ಭಾಗವಾಗಿ ಉಡುಪಿ ಬಸ್ ನಿಲ್ದಾಣದಲ್ಲಿ ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ಸಿಐಟಿಯು ಮುಖಂಡರ ಮೇಲೆ ಹಲ್ಲೆ ನಡೆಸಲು ಮುಂದಾದ ‘ಅಂಬಾ’ ‘ಮುಕಾಂಬಿಕಾ’ ಮತ್ತು ‘ಮಹಾಕಾಳಿ’...























