ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯಿಂದ 1000 ಕೋಟಿ ರೂ ಖರ್ಚು – ಯು ಟಿ ಖಾದರ್
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯಿಂದ 1000 ಕೋಟಿ ರೂ ಖರ್ಚು – ಯು ಟಿ ಖಾದರ್
ಮಂಗಳೂರು: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು 1000 ಕೋಟಿಗೂ ಹೆಚ್ಚು ಖರ್ಚು ಮಾಡಿದರು. ಬಿಜೆಪಿ...
ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಎಸ್. ಎಸ್ ದಾಸಿಲಾ
ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಎಸ್. ಎಸ್ ದಾಸಿಲಾ
ವಿದ್ಯಾಗಿರಿ: ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಹೊರತು ಬೇರೆಯವರು ನಡೆದ ದಾರಿಯನ್ನು ಅನುಕರಣೆ ಮಾಡಬಾರದು ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ...
ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಮಂಗಳೂರು: ಕೆೊಣಾಜೆ ಪೊಲೀಸ್ ಠಾಣಾ ಪ್ರಕರಣವೊಂದರಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಸಾಹುಲ್ ಹಮೀದ್ @ ಸಾಹುಲ್ @ ಅಮಿ (33), ಎಂಬಾತನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ...
ಜೂನ್ 21ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ: ಮೋಹನ ಆಳ್ವ
ಜೂನ್ 21ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ: ಮೋಹನ ಆಳ್ವ
ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 11ನೇ ಆಳ್ವಾಸ್ ಪ್ರಗತಿ– ಬೃಹತ್ ಉದ್ಯೋಗ ಮೇಳವು ಜೂನ್ 21 ಮತ್ತು 22ರಂದು ವಿದ್ಯಾಗಿರಿಯ...
ನಕ್ಷತ್ರದಲ್ಲಿ ಗೋದಲಿ ನಿರ್ಮಿಸಿ ಕ್ರಿಸ್ಮಸ್ ಸಂದೇಶ ಸಾರುತ್ತಿರುವ ಕಿನ್ನಿಮೂಲ್ಕಿಯ ರೊಕ್ಕಿ ಡಾಯಸ್
ನಕ್ಷತ್ರದಲ್ಲಿ ಗೋದಲಿ ನಿರ್ಮಿಸಿ ಕ್ರಿಸ್ಮಸ್ ಸಂದೇಶ ಸಾರುತ್ತಿರುವ ಕಿನ್ನಿಮೂಲ್ಕಿಯ ರೊಕ್ಕಿ ಡಾಯಸ್
ಉಡುಪಿ: ಯೇಸುವಿನ ಜನನದ ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದೆ. ಇಡೀ ಜಗತ್ತು ಕ್ರಿಸ್ಮಸ್ ಹಬ್ಬದ ತಯಾರಿಯಲ್ಲಿ ತೊಡಗಿಕೊಂಡಿದೆ. ಪ್ರತಿಯೊಂದು ಮನೆ ಚರ್ಚುಗಳ ಪಕ್ಕದಲ್ಲಿ...
ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ
ನಾಟಾದಲ್ಲಿ ಆಳ್ವಾಸ್ ಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗಡೆ
ಮೂಡುಬಿದಿರೆ: ನ್ಯಾಷನಲ್ ಆಪ್ಟಿಟ್ಯುಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ಓಂಖಿಂ-2019) ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಮೂಡಬಿದಿರೆಯ ಆಳ್ವಾಸ್ ಪಿ.ಯುಕಾಲೇಜಿನ 480 ವಿದ್ಯಾರ್ಥಿಗಳು ತೇರ್ಗೆಡೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ...
ಡಿ.ವೈ.ಎಫ್.ಐ ಪಂಜಿಮೊಗರು ವತಿಯಿಂದ “ಡೆಂಗೆ ಡ್ರೈವ್ ಡೇ”
ಡಿ.ವೈ.ಎಫ್.ಐ ಪಂಜಿಮೊಗರು ವತಿಯಿಂದ "ಡೆಂಗೆ ಡ್ರೈವ್ ಡೇ"
ಮಂಗಳೂರು: ಜಿಲ್ಲಾಡಳಿತ, ನಗರ ಪಾಲಿಕೆ, ಆರೋಗ್ಯ ಇಲಾಖೆಯ ಡೆಂಗ್ಯೂ ವಿರುದ್ದ ಅಭಿಯಾನದ "ಡೆಂಗೆ ಡ್ರೈವ್ ಡೇ" ದಿನವಾದ ಭಾನುವಾರ ಡಿ.ವೈ.ಎಫ್.ಐ ಪಂಜಿಮೊಗರು ಘಟಕದ ವತಿಯಿಂದ...
ನಗರ ಪೊಲೀಸ್ ಆಯುಕ್ತರಿಂದ ಡ್ರಗ್ಸ್ ಜಾಲದ ಆರೋಪಿಗಳ ಪರೇಡ್
ನಗರ ಪೊಲೀಸ್ ಆಯುಕ್ತರಿಂದ ಡ್ರಗ್ಸ್ ಜಾಲದ ಆರೋಪಿಗಳ ಪರೇಡ್
ಮಂಗಳೂರು: ನಗರದ ಮಾದಕ ವಸ್ತುಗಳು ದಂಧೆ ಹೆಚ್ಚುತ್ತಿರುವ ಆರೋಪಗಳೇ ಬೆನ್ನಲ್ಲೆ ನಗರ ಪೊಲೀಸ್ ಆಯುಕ್ತರು ಸೋಮವಾರ ಮಾದಕ ವಸ್ತು ಜಾಲದಲ್ಲಿ ಸಿಕ್ಕ ಬಿದ್ದ ಆರೋಪಿಗಳ...
ದುಬಾಯಿಯಲ್ಲಿ ‘ಜ್ಞಾನಯಜ್ಞ’ ಯಕ್ಷಮಿತ್ರರ ‘ಚಕ್ರೇಶ್ವರಪರೀಕ್ಷಿತ’ ಯಕ್ಷಗಾನ ಪ್ರದರ್ಶನ
ದುಬಾಯಿಯಲ್ಲಿ "ಜ್ಞಾನಯಜ್ಞ" ಯಕ್ಷಮಿತ್ರರ "ಚಕ್ರೇಶ್ವರ ಪರೀಕ್ಷಿತ"
ಯಕ್ಷಗಾನ ಪ್ರದರ್ಶನ
ದುಬಾಯಿ: ಜೂನ್30ನೇ ತಾರೀಕು ಶುಕ್ರವಾರ ಸಂಜೆ5.00ಗಂಟೆಯಿಂದ ಶೇಖ್ರಾಶೀದ್ಸ ಭಾಂಗಣ- (ಇಂಡಿಯನ್ಹೈಸ್ಕೂಲ್ದುಬಾಯಿ) ಭವ್ಯರಂಗ ಮಂಟಪದಲ್ಲಿ ಒಂದುಅಪೂರ್ವ "ಜ್ಞಾನಯಜ್ಞ" ಕಾರ್ಯಕ್ರಮ ಪ್ರೀಶಿಯಸ್ಪಾರ್ಟೀಸ್ಅಂಡ್ಎಂಟರ್ಟೈನ್ಮೆಂಟ್ಸರ್ವಿಸಸ್ಶ್ರ ಆಶ್ರಯದಲ್ಲಿ ಯಕ್ಷಮಿತ್ರರು ಅರ್ಪಿಸಿದ ಯಕ್ಷಗಾನ"ಚಕ್ರೇಶ್ವರಪರೀಕ್ಷಿತ"ಯಶಸ್ವಿ ಪ್ರದರ್ಶವಾಗಿ...
ಟಿಪ್ಪು ಬದಲು ಒನಕೆ ಒಬವ್ವ ಜಯಂತಿ ಆಚರಿಸಿ: ಭವಾನಿ ಪ್ರಭು
ಟಿಪ್ಪು ಬದಲು ಒನಕೆ ಒಬವ್ವ ಜಯಂತಿ ಆಚರಿಸಿ: ಭವಾನಿ ಪ್ರಭು
ಮಂಗಳೂರು: ಕರ್ನಾಟಕದ ಕಾಂಗ್ರೆಸ್ ಸರಕಾರ ನವೆಂಬರ್ 10 ರಂದು, ಟಿಪ್ಪೂ ಸುಲ್ತಾನನ ಜಯಂತಿಯನ್ನು ಆಚರಿಸಲು ನಿರ್ಧರಿಸಿರುವುದನ್ನು ರಣರಾಗಿಣಿ ಶಾಖೆಯು ತೀವ್ರವಾಗಿ ಖಂಡಿಸುತ್ತದೆ.
...