ಕೇಂದ್ರದ ಜನಪರ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ ಮಾಡಿಸಿ- ವೇದವ್ಯಾಸ ಕಾಮತ್

ಕೇಂದ್ರದ ಜನಪರ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ ಮಾಡಿಸಿ- ವೇದವ್ಯಾಸ ಕಾಮತ್ ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ ಅತ್ಯಗತ್ಯವಾಗಿದ್ದು, ಅದನ್ನು ಮಾಡಿಸಿಕೊಳ್ಳುವಲ್ಲಿ ನಾಗರಿಕರು...

ಆರತಿಕೃಷ್ಣ ಅವರಿಗೆ ಮಹಾತ್ಮ ಗಾಂಧಿ ಸಮ್ಮಾನ್’ ಪ್ರಶಸ್ತಿ

ಆರತಿಕೃಷ್ಣ ಅವರಿಗೆ ಮಹಾತ್ಮ ಗಾಂಧಿ ಸಮ್ಮಾನ್’ ಪ್ರಶಸ್ತಿ ಮ0ಗಳೂರು : ಥಾಯ್‍ಲ್ಯಾಂಡ್‍ನ ಬ್ಯಾಂಕಾಕ್‍ನಲ್ಲಿ ನಡೆದ ಗ್ಲೋಬಲ್ ಕಾಂಕ್ಲೇವ್ ಆನ್ ಇಂಡಿಯಾ ಎಕಾನಾಮಿಕ್ ಡೆವಲೆಪ್‍ಮೆಂಟ್ ಸಮಾವೇಶವನ್ನು ಇತ್ತೀಚೆಗೆ ನಡೆಯಿತು. ಈ ಸಮಾವೇಶದಲ್ಲಿ ಅನಿವಾಸಿ ಭಾರತೀಯ ಸಮಿತಿ...

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ ಮಂಗಳೂರು: ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಮ್ಮದ್ ಅಜೀಜ್ ಎಂದು ಗುರುತಿಸಲಾಗಿದೆ. ಜುಲೈ 12 ರಂದು ಕೊಣಾಜೆ ಪೊಲೀಸ್ ಠಾಣಾ...

ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಶರಣ್ ಪಂಪುವೆಲ್‍ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿ : – ಎಸ್.ಡಿ.ಪಿ.ಐ

ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಶರಣ್ ಪಂಪುವೆಲ್‍ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿ : - ಎಸ್.ಡಿ.ಪಿ.ಐ ಮಂಗಳೂರು: ರಾಜ್ಯ ಸರಕಾರ ಅಶ್ರಫ್ ಕೊಲೆ ಪ್ರಕರಣವನ್ನು ಗಂಬೀರ ಪ್ರಕರಣವೆಂದೂ ಪರಿಗಣಿಸಿ ಕೋಮು ದ್ವೇಷವನ್ನು ಕಾರುವ...

ಪ್ರಚೋದನಕಾರಿ ಭಾಷಣ ಶೋಭಾ ಕರಂದ್ಲಾಜೆ ರಾಜೀನಾಮೆಗೆ ಶ್ಯಾಮಲಾ ಭಂಡಾರಿ ಆಗ್ರಹ

ಪ್ರಚೋದನಕಾರಿ ಭಾಷಣ ಶೋಭಾ ಕರಂದ್ಲಾಜೆ ರಾಜೀನಾಮೆಗೆ ಶ್ಯಾಮಲಾ ಭಂಡಾರಿ ಆಗ್ರಹ ಕುಂದಾಪುರ: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಸಂವಿಧಾನದ ರಕ್ಷಣೆಯಂತಹ ಜವಾಬ್ದಾರಿಯುತ ಹುದ್ದೆಯಾದ ಸಂಸದೆಯಾಗಿದ್ದು ಕೋಮು ಸಾಮರಸ್ಯ ಕೆಡುವಂತಹ ರೀತಿಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿ...

ವಾರಪತ್ರಿಕೆಯಲ್ಲಿ ಪೇಜಾವರ ಸ್ವಾಮಿಜಿ ವಿರುದ್ದ ಅವಹೇಳನಕಾರಿ ಬರಹ ; ದೂರು ದಾಖಲು

ವಾರಪತ್ರಿಕೆಯಲ್ಲಿ ಪೇಜಾವರ ಸ್ವಾಮಿಜಿ ವಿರುದ್ದ ಅವಹೇಳನಕಾರಿ ಬರಹ ; ದೂರು ದಾಖಲು ಉಡುಪಿ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿಯ ವಿರುದ್ದ ಕಪೋಲಕಲ್ಪಿತ ಆಧಾರ ರಹಿ ದುರುದ್ದೇಶ ಪೂರಿತ ನಿಂದನಾತ್ಮಕ...

ಕೇರಳ ಪ್ರಾಕೃತಿಕ ವಿಕೋಪ ಪರಿಹಾರ ಸಿಪಿಐ(ಎಂ)ನಿಂದ ನಿಧಿ ಸಂಗ್ರಹ ಅಭಿಯಾನ

ಕೇರಳ ಪ್ರಾಕೃತಿಕ ವಿಕೋಪ ಪರಿಹಾರ ಸಿಪಿಐ(ಎಂ)ನಿಂದ ನಿಧಿ ಸಂಗ್ರಹ ಅಭಿಯಾನ ಕಳೆದ ಕೆಲವು ದಿನಗಳಲ್ಲಿ ಕೇರಳದಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದಲೂ ಇನ್ನೂರಕ್ಕೂ ಮೀರಿ ಜನ ಮರಣ ಹೊಂದಿದ್ದಾರೆ. ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ. ಮಾನವೀಯ...

ಅಗಸ್ಟ್ 26: ಮಾದಕ ವ್ಯಸನ ವಿರೋಧಿ ಅಭಿಯಾನದ ಪ್ರಯುಕ್ತ ಸೈಕ್ಲಾಥಾನ್

ಅಗಸ್ಟ್ 26: ಮಾದಕ ವ್ಯಸನ ವಿರೋಧಿ ಅಭಿಯಾನದ ಪ್ರಯುಕ್ತ ಸೈಕ್ಲಾಥಾನ್ ಉಡುಪಿ: ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಇವರ ಜಂಟಿ ಸಹಯೋಗದೊಂದಿಗೆ...

ಕೊಲ್ಲಿ ರಾಷ್ಟ್ರದಲ್ಲಿ ಕೊಡಗು-ದ.ಕ ಗೌಡ ಒಕ್ಕೂಟದ ಕ್ರಿಕೆಟ್ ಪಂದ್ಯಾಟ

ಫ್ರೆ .22 ದುಬೈ ಸಮೀಪದ ಅಜ್ಮಾನ್ ನಲ್ಲಿರುವ ಹೆಲಿಯೋ ಕ್ರಿಕೆಟ್ ಮೈದಾನದಲ್ಲಿ ಕೊಡಗು-ದ.ಕ ಗೌಡ ಯುವಕರಿಗೆ ಒಕ್ಕೂಟದ ವತಿಯಿಂದ ಸೀಮಿತ ಓವರುಗಳ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು .ಪಂದ್ಯಾಟದಲ್ಲಿ ದುಬೈ ಡೇರ್ ಡೆವಿಲ್ಸ್, ದುಬೈ...

ಜೋಗಿ ಮಠ ರಾಜ ಪಟ್ಟಾಭಿಷೇಕ – ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಸಂಪನ್ನ

ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ಫೆ. 26ರಿಂದ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಕಳೆದ ಸಂಜೆ...

Members Login

Obituary

Congratulations