ಮಂಗಳೂರು: ಮ್ಯಾಂಗಲೋರಿಯನ್ ಡಾಟ್ ಕಾಮ್ ಯಶಸ್ವಿ 12 ವರ್ಶಗಳು: ವಿಶಿಷ್ಠ ರೀತಿಯಲ್ಲಿ ಆಚರಣೆ; ಸ್ಪರ್ಧೆಯ ಬಹುಮಾನ ವಿತರಣೆ

ಮಂಗಳೂರು: ಮೇ 10 ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಶ್ರೇಷ್ಟವಾದ ದಿನ, ಒಂಬತ್ತು ತಿಂಗಳು ಹೊತ್ತು ಹೆತ್ತು ಈ ಜಗತ್ತಿಗೆ ಹೊರ ತಂದ ಮಹಾನ್ ದೇವತೆ ಪ್ರತಿಯೊಬ್ಬರ ತಾಯಿಯನ್ನು ನೆನೆಯುವ ವಿಶ್ವ ತಾಯಂದಿರ...

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೀಘ್ರ ಕಸ ವಿಲೇವಾರಿ ಘಟಕ : ಸಚಿವ ಸೊರಕೆ

ಕೋಟ: ಗ್ರಾಮ ಪಂಚಾಯಿತಿ ಎನ್ನುವುದು ಅತ್ಯಂತ ಕೆಳಸ್ತರದಲ್ಲಿರುವ ಆಡಳಿತ ವ್ಯವಸ್ಥೆ. ಪಂಚಾಯಿತಿಗೆ ಸರಕಾರ ನೀಡುವ ಅನುದಾನವು ತುಂಬಾ ಕಡಿಮೆ, ಗ್ರಾಮ ಸಭೆಯಲ್ಲಿ ಕಂಡು ಬಂದ ಬೇಡಿಕೆಗಳನ್ನು ಪೂರೈಸಲು ಶಾಸಕರ, ಸಚಿವ ಅನುದಾನವನ್ನೆ ಬಯಸಬೇಕಾದ...

ಕೋಟ: ಜನರೊಂದಿಗೆ ನೇರವಾಗಿ ಬೆರತು ಅವರ ಸಮಸ್ಯೆಅರಿತು ಪರಿಹಾರ ನೀಡುವುದು ಗ್ರಾಪಂ ಭೇಟಿ ಉದ್ದೇಶ- ಸೊರಕೆ

ಕೋಟ: ಇಂದು ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಡತ ವಿಲೇವಾರಿ ಮಾಡುತ್ತಿರುವುದನ್ನು ಕಡಿಮೆಗೊಳಿಸಿ, ನೇರವಾಗಿ ಜನರೊಂದಿಗೆ ಬೆರೆತು ನೇರವಾಗಿ ಅವರ ಸಮಸ್ಯೆಗಳ ಪರಿಹಾರದ ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಭೇಟಿ ಕಾರ್ಯಕ್ರಮವನ್ನು...

ಉಡುಪಿ:  ಆದಿಮ ಸಮಾಜದ ಮೊತ್ತಮೊದಲ ಅಭಿವ್ಯಕ್ತಿ ಚಿತ್ರಕಲೆ ;ಕೆ.ಪಿ. ಶೆಣೈ ಚಿತ್ರ ಕಲಾ ಪ್ರದರ್ಶನ ಉದ್ಘಾಟಿಸಿ ಡಾ. ಎಂ....

ಉಡುಪಿ:  ಆದಿಯಲ್ಲಿ ಮನುಷ್ಯ ಭಾಷೆಯ ಬದಲಾಗಿ ಚಿತ್ರ ಕಲೆಯನ್ನೇ ಸಂವಹನ ಮಾಧ್ಯವಾಗಿ ಉಪಯೋಗಿಸುತ್ತಿದ್ದ. ಆದ್ದರಿಂದ ಆದಿಮ ಸಮಾಜದ ಮೊತ್ತಮೊದಲ ಅಭಿವ್ಯಕ್ತಿಯೇ ಚಿತ್ರಕಲೆ. ಭಾರತೀಯ ಚಿತ್ರಕಲೆಗೆ ತನ್ನದೇ ಆದ ಇತಿಹಾಸವಿದ್ದು, ಪುರಾತನ ದೇವಾಲಯಗಳಲ್ಲಿ ಅದನ್ನು...

ಮಂಗಳೂರು: ವಂಚನೆ ಆರೋಪದಲ್ಲಿ ಮಹಿಳೆ ಮತ್ತು ಮಗುವನ್ನು ಬಂಧಿಸಿದ ಬೆಂಗಳೂರು ಪೋಲಿಸರು; ಸಾಥ್ ನೀಡಿದ ಬರ್ಕೆ ಠಾಣೆಯ ಪೋಲಿಸರು

ಮಂಗಳೂರು: ಮಹಿಳೆ ಮತ್ತು 4 ವರ್ಶದ ಮಗುವನ್ನು ಕಾಯಿದೆ ಕಾನೂನನ್ನು ಗಾಳಿಗೆ ತೂರಿ ವಂಚನೆ ಆರೋಪದಲ್ಲಿ  ಬೆಂಗಳೂರು ಪೋಲಿಸರು ಸ್ಥಳೀಯ ಪೋಲಿಸರ ಸಹಾಯದೊಂದಿಗೆ ಬಂಧಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಘಟನೆಯ ವಿವರ ಮಂಗಳೂರಿನ...

ಮಂಗಳೂರು: ರಾಮಕೃಷ್ಣ ಮಿಷನ್ ವತಿಯಿಂದ 15ನೇ ಭಾನುವಾರದ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ

ಮಂಗಳೂರು: ರಾಮಕೃಷ್ಣ ಮಿಷನ್  ನೇತೃತ್ವದಲ್ಲಿ 40 ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” ಎಂಬ ಕಾರ್ಯಕ್ರಮದ 15 ನೇ ವಾರದ ಸ್ವಚ್ಚತಾ ಅಭಿಯಾನವನ್ನು ದಿನಾಂಕ 10-05-2014 ರಂದು ಮಂಗಳೂರಿನ ಮಿಲಾಗ್ರೀಸ್ ವೃತ್ತ ಮತ್ತು...

ಉಡುಪಿ: ಆದರ್ಶ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ಉಡುಪಿಯ ಆದರ್ಶ ಆಸ್ಪತೆ ಸುಪರ್ ಸ್ಪೆಷಾಲಿಟಿ ಸೆಂಟರ್‍ನಲ್ಲಿ ಭಾನುವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ , ಕಾಯಿಲೆಗಳು...

ಮಂಗಳೂರು: ಐಪಿಎಲ್ ಬೆಟ್ಟಿಂಗ್ ನಾಲ್ವರ ಬಂಧನ ; 21,20,000 ರೂ. ಮೌಲ್ಯದ ಸೊತ್ತು ವಶ

ಮಂಗಳೂರು: ಮಂಗಳೂರು ಸಿ.ಸಿ.ಬಿ ಪೋಲಿಸರು ಶನಿವಾರ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ಕು ಮಂದಿಯನ್ನು 4,90,000 ರೂ. ನಗದು ಸಹಿತ ಒಟ್ಟು 21,20,000 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಂಧಿತರನ್ನು ಜಪ್ಪು ಪಿ.ಎಲ್‌. ಕಂಪೌಂಡಿನ ಶ್ರೀಜೀತ್‌...

ಮಂಗಳೂರು: ಜೂನ್ ಅಂತ್ಯಕ್ಕೆ ಪಡೀಲ್-ಬಜಾಲ್ ರೈಲ್ವೆ ಕೆಳ ಸೇತುವೆ ಜನ ಸಂಚಾರಕ್ಕೆ ಲಭ್ಯ ಕೇಂದ್ರ ಸಚಿವ ಡಿ ವಿ...

ಮಂಗಳೂರು: ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಪಡೀಲ್-ಬಜಾಲ್ ರೈಲ್ವೆ ಕೆಳ ಸೇತುವೆ ಕಾಮಗಾರಿ ವೀಕ್ಷಿಸಿ ಬಳಿಕ ಅವರು ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು ಪಡೀಲ್ ಮತ್ತು ಬಜಾಲ್ ನಡುವಿನಲ್ಲಿ ನಿರ್ಮಿಸಲಾದ...

ಮಂಗಳೂರು: ಚೌಡೇಶ್ವರಿದೇವಿ ದೇವಸ್ಥಾನದ ಸಮುದಾಯ ಭವನ 10 ಲಕ್ಷ ರೂಪಾಯಿ ಭರವಸೆ: ಜೆ. ಆರ್. ಲೋಬೊ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಶುಕ್ರವಾರ ಮಂಗಳದೇವಿ ಮಂಕಿ ಸ್ಟಾಂಡ್‍ನಲ್ಲಿರುವ ಶ್ರಿ ರಾಮಲಿಂಗ ಚೌಡೇಶ್ವರಿದೇವಿ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ...

Members Login

Obituary

Congratulations