29.1 C
Mangalore
Thursday, May 15, 2025

ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆಯ ಮೂಲಕ ಜಾಗೃತಿ

ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆಯ ಮೂಲಕ ಜಾಗೃತಿ ನೆಹರೂ ಯುವ ಕೇಂದ್ರ ಮಂಗಳೂರು ಯುವ ಕಾರ್ಯ ಹಾಗೂ ಕ್ರೀಡಾ ಸಚಿವರು ಭಾರತ ಸರ್ಕಾರ ಹಾಗೂ ಮಿಹಿಕಾಸ್ ಕ್ರಿಯೇಟಿವ್ ಡ್ರಾಯಿಂಗ್ ಕ್ಲಾಸ್ ಇವರ ಸಹಯೋಗದೊಂದಿಗೆ ವಿಶ್ವ...

ಅಂಬೇಡ್ಕರ್ ಕುರಿತು ಗಂಭೀರ ಚಿಂತನೆ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ

ಅಂಬೇಡ್ಕರ್ ಕುರಿತು ಗಂಭೀರ ಚಿಂತನೆ ಅಗತ್ಯ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಉಡುಪಿ : ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವಿನ್ನು ಸಾಕಷ್ಟು ದೂರದ ಹಾದಿಯನ್ನು ಕ್ರಮಿಸಬೇಕಿದೆ; ಆದ್ದರಿಂದ...

ಪೊಲೀಸ್ ಇಲಾಖೆಯಲ್ಲಿ ಕರಾವಳಿ ಯುವ ಜನತೆಯ ಸೇರ್ಪಡೆ ಅಗತ್ಯವಿದೆ- ಎಡಿಜಿಪಿ ಭಾಸ್ಕರ್ ರಾವ್

ಪೊಲೀಸ್ ಇಲಾಖೆಯಲ್ಲಿ ಕರಾವಳಿ ಯುವ ಜನತೆಯ ಸೇರ್ಪಡೆ ಅಗತ್ಯವಿದೆ- ಎಡಿಜಿಪಿ ಭಾಸ್ಕರ್ ರಾವ್ ಉಡುಪಿ: ಕರಾವಳಿಯ ಜನತೆ ಹೆಚ್ಚು ಧೈರ್ಯಶಾಲಿಗಳು, ಬುದ್ದಿವಂತರು ಮತ್ತು ಇತರರಿಗೆ ಸ್ಪೂರ್ತಿ ತುಂಬುವಂತಹವರು ಇಂತಹ ಪ್ರದೇಶದ ಯುವಕ ಯುವತಿಯರು ಹೆಚ್ಚಿನ...

ಮನಪಾ : ನೀರಿನ ದರ ಏರಿಕೆ ವಾಪಾಸ್ ಪಡೆಯಲು ಡಿವೈಎಫ್ಐ ಆಗ್ರಹ

ಮನಪಾ : ನೀರಿನ ದರ ಏರಿಕೆ ವಾಪಾಸ್ ಪಡೆಯಲು ಡಿವೈಎಫ್ಐ ಆಗ್ರಹ ಮಂಗಳೂರು ಪಾಲಿಕೆಯು ಯಾವುದೇ ಮುನ್ಸೂಚನೆ ಇಲ್ಲದೆ 2019 ಎಪ್ರಿಲ್ ತಿಂಗಳಿಂದ ಅನ್ವಯವಾಗುವಂತೆ ಕುಡಿಯುವ ನೀರಿನ ದರ ವನ್ನು ಐದಾರು ಪಟ್ಟು ಏರಿಕೆ...

ಉಜಿರೆಯಲ್ಲಿ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ

ಉಜಿರೆ: ಧರ್ಮಸ್ಥಳದ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ತಡೆಗಟ್ಟುವಿಕೆಗಾಗಿ ಉಜಿರೆಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಲಾದ...

ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸ್ವಾತಂತ್ರೋತ್ಸವ

ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸ್ವಾತಂತ್ರೋತ್ಸವ ಮಂಗಳೂರು: ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ನಡೆಯುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯದ ಕಂಪನ್ನು ಜಾಗೃತಿಗೊಳಿಸುವ, ಹರಡಿಸುವ ದೃಷ್ಟಿಯಿಂದ ಈ ಬಾರಿಯ...

ಸರ್ವೆಗಳೇನಿದ್ದರೂ ಕೂಡ ಭಾರತ ಮಹಿಳೆಯರಿಗೆ ಸುರಕ್ಷಿತ ; ವಿಶ್ವಸುಂದರಿ ಮಾನುಷಿ ಚಿಲ್ಲರ್

ಸರ್ವೆಗಳೇನಿದ್ದರೂ ಕೂಡ ಭಾರತ ಮಹಿಳೆಯರಿಗೆ ಸುರಕ್ಷಿತ ; ವಿಶ್ವಸುಂದರಿ ಮಾನುಷಿ ಚಿಲ್ಲರ್ ಉಡುಪಿ: ಇಂದು ಯಾರಿಗೂ ಯಾವುದೇ ಸ್ಥಳ ಸುರಕ್ಷಿತವಲ್ಲ. ಸರ್ವೇ ಏನು ಹೇಳಿದರೂ ಭಾರತದಲ್ಲಿ ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ....

ಉಡುಪಿ ಮಠದ ಪಂಕ್ತಿಭೇದ ನಿಷೇಧಕ್ಕೆ 2 ತಿಂಗಳ ಗಡುವು – ಜಿಗ್ನೇಶ್ ಮೆವಾನಿ

ಉಡುಪಿ ಮಠದ ಪಂಕ್ತಿಭೇದ ನಿಷೇಧಕ್ಕೆ 2 ತಿಂಗಳ ಗಡುವು - ಜಿಗ್ನೇಶ್ ಮೆವಾನಿ ಮೋದಿಯವರ ಸಬಕಾ ಸಾತ್ ಸಬಕಾ ವಿಕಾಸ್ ಘೋಷಣೆ ಬದಲಾಗಿ ದಲಿತೊಂಕಾ ವಿನಾಶ್ ದಲಿತೋಕಾ ಸರ್ವನಾಶ್ - ಜಿಗ್ನೇಶ್ ಮೆವಾನಿ ಉಡುಪಿ: ಪ್ರಧಾನಿ...

ರಂಗಭೂಮಿ ಕಲಾವಿದ ಮಾಸ್ಟರ್ ಹಿರಣಯ್ಯ ವಿಧಿವಶ

ರಂಗಭೂಮಿ ಕಲಾವಿದ ಮಾಸ್ಟರ್ ಹಿರಣಯ್ಯ ವಿಧಿವಶ ಬೆಂಗಳೂರು: ರಂಗಭೂಮಿ ಕಲಾವಿದ ಮಾಸ್ಟರ್ ಹಿರಣಯ್ಯ ಇಂದು ವಿಧಿವಶರಾಗಿದ್ದಾರೆ. 84 ವರ್ಷದ ಮಾಸ್ಟರ್ ಹಿರಣಯ್ಯ ನಾಲ್ಕೈದು ದಿನಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ,...

ಚಾರ್ಮಾಡಿ ಗುಡ್ಡ ಕುಸಿತ; ಬರಿಗಾಲಿನಲ್ಲಿ ಬಸ್ಸು ತಳ್ಳಲು ನೆರವಾದ ಎಸ್ಪಿ ಅಣ್ಣಾಮಲೈ

ಚಾರ್ಮಾಡಿಯಲ್ಲಿ ಗುಡ್ಡ ಕುಸಿತ ಪ್ರಯಾಣಿಕರ ನೆರವಿಗೆ ನಿಂತ ಎಸ್ಪಿ ಅಣ್ಣಾಮಲೈ ಮತ್ತು ಶಾಸಕ ಹರೀಶ್ ಪೂಂಜಾ ಮಂಗಳೂರು: ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡವಾಗಿ ಗುಡ್ಡ ಕುಸಿದ ಪರಿಣಾಂ ಸಂಚಾರಕ್ಕೆ ಧಕ್ಕೆಯಾಗಿ ಸಂಕಷ್ಟದಲ್ಲಿದ್ದ ಪ್ರಯಾಣಿಕರ ನೆರವಿಗೆ...

Members Login

Obituary

Congratulations