ಮಣಿಪಾಲ| ಹಣಕ್ಕಾಗಿ ತಾಯಿಯ ಕತ್ತು ಹಿಸುಕಿ ಕೊಂದ ಮಗ; ಆರೋಪಿಯ ಬಂಧನ

ಮಣಿಪಾಲ| ಹಣಕ್ಕಾಗಿ ತಾಯಿಯ ಕತ್ತು ಹಿಸುಕಿ ಕೊಂದ ಮಗ; ಆರೋಪಿಯ ಬಂಧನ ಮಣಿಪಾಲ: ಹಣಕ್ಕಾಗಿ ಮಗ ತನ್ನ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿದ್ದು, ಈ ಸಂಬಂಧ...

ಆಳ್ವಾಸ್ ಪದವಿ ಕಾಲೇಜಿನ ‘ವಿ ಇನ್‍ಸ್ಪೈರ್’ ಕಾರ್ಯಕ್ರಮ

ಆಳ್ವಾಸ್ ಪದವಿ ಕಾಲೇಜಿನ ‘ವಿ ಇನ್‍ಸ್ಪೈರ್’ ಕಾರ್ಯಕ್ರಮ ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತೆಂಕ ಎಡಪದವಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಡಪದವಿನ ವಿವೇಕಾನಂದ ಪ್ರೌಢಶಾಲೆಗಳಲ್ಲಿ ಮಾನಸಿಕ ಹಾಗೂ...

ಬಂಟ್ವಾಳ | ಇನ್ನೋವಾ ಕಾರು ವೃತ್ತಕ್ಕೆ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ್ಯು, ಐವರಿಗೆ ಗಾಯ

ಬಂಟ್ವಾಳ | ಇನ್ನೋವಾ ಕಾರು ವೃತ್ತಕ್ಕೆ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಮೃತ್ಯು, ಐವರಿಗೆ ಗಾಯ ಬಂಟ್ವಾಳ : ಇನ್ನೋವಾ ಕಾರೊಂದು ಬಿ.ಸಿ.ರೋಡ್ ಮುಖ್ಯ ವೃತ್ತಕ್ಕೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರು...

ಬಿಲ್ಲಿನ ವಿಚಾರವಾಗಿ ಬಾರಿನಲ್ಲಿ ಕುಡಿದು ದಾಂಧಲೆ; ದೂರು ದಾಖಲು

ಬಿಲ್ಲಿನ ವಿಚಾರವಾಗಿ ಬಾರಿನಲ್ಲಿ ಕುಡಿದು ದಾಂಧಲೆ; ದೂರು ದಾಖಲು ಉಡುಪಿ: ಬಾರಿನಲ್ಲಿ ಬಿಲ್ಲಿನ ವಿಚಾರವಾಗಿ ಕುಡಿದು ದಾಂಧಲೆ ಮಾಡಿ ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ಎರಡು ಕಡೆಯಿಂದಲೂ ಕೂಡ ಉಡುಪಿ...

ಮದಿಪು ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಮದಿಪು ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ ಮಂಗಳೂರು: ಆಸ್ಥಾ ಪೆÇಡಕ್ಷನ್ ಲಾಂಛನದಲ್ಲಿ ತಯಾರಾದ ಚೇತನ್ ಮುಂಡಾಡಿ ನಿರ್ದೇಶನ ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಣದ ಮದಿಪು ನಂಬೊಲಿಗೆದ ಪುರುಸದ ಟ್ಯಾಗ್‍ಲೈನ್ ಹೊಂದಿರುವ ತುಳು ಸಿನಿಮಾ ಮಾರ್ಚ್ 10ರಂದು...

ಚೂರಿಯಿಂದ ಇರಿದು ಗುತ್ತಿಗೆದಾರನ ದರೋಡೆ: ಆರೋಪಿ ರೌಡಿಶೀಟರ್ ಬಂಧನ 

ಚೂರಿಯಿಂದ ಇರಿದು ಗುತ್ತಿಗೆದಾರನ ದರೋಡೆ: ಆರೋಪಿ ರೌಡಿಶೀಟರ್ ಬಂಧನ  ಉಳ್ಳಾಲ: ಚೂರಿಯಿಂದ ಇರಿದು ಗುತ್ತಿಗೆದಾರನ ದರೋಡೆ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಕ್ಕ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಘಟನೆ...

ದೇವಸ್ಥಾನವನ್ನು ಶುಚಿಗೊಳಿಸಿದ ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ 

ದೇವಸ್ಥಾನವನ್ನು ಶುಚಿಗೊಳಿಸಿದ ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ  ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ದೇವಾಲಯಗಳನ್ನು ಸ್ವಚ್ಛಗೊಳಿಸೋಣ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಹಿನ್ನೆಲೆಯಲ್ಲಿ...

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರವಾಗಿ ಆಳ್ವಾಸ್ ಆಯ್ಕೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರವಾಗಿ ಆಳ್ವಾಸ್ ಆಯ್ಕೆ ಮೂಡುಬಿದಿರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಧೈಯೋದ್ದೇಶಕ್ಕೆ ಅನುಗುಣವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಲಿಕಾರ್ಥಿ ಸಹಾಯ ಕೇಂದ್ರವಾಗಿ ಆಯ್ಕೆಯಾಗಿದೆ. ವಿಶ್ವವಿದ್ಯಾಲಯದ...

ಸಮುದಾಯದ ಧ್ವನಿ ಹಾಜಿ ಹಮೀದ್ ಕಂದಕ್ ನಿಧನ: ಪಾಪ್ಯುಲರ್ ಫ್ರಂಟ್ ಸಂತಾಪ

ಸಮುದಾಯದ ಧ್ವನಿ ಹಾಜಿ ಹಮೀದ್ ಕಂದಕ್ ನಿಧನ: ಪಾಪ್ಯುಲರ್ ಫ್ರಂಟ್ ಸಂತಾಪ ಹಿರಿಯ ನಾಯಕ,ಸಾಮಾಜಿಕ ಹೋರಾಟಗಾರ,ಅಹಿಂದ ಜಿಲ್ಲಾದ್ಯಕ್ಷ ಹಾಗೂ ಸಮುದಾಯದ ಧ್ವನಿ ಹಾಜಿ ಹಮೀದ್ ಖಂದಕ್ ನಿಧನದಿಂದ ಶೋಷಿತ ಸಮುದಾಯದ ದ್ವನಿಯೊಂದು ಅಡಗಿದಂತಾಗಿದೆ. ಅವರ ನಿಧನ...

ಕ್ರಿಸ್ಮಸ್ ಹಬ್ಬದ ವೇಳೆ ಕ್ರೈಸ್ತರ ಮೇಲಿನ ದಾಳಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಖಂಡನೆ

ಕ್ರಿಸ್ಮಸ್ ಹಬ್ಬದ ವೇಳೆ ಕ್ರೈಸ್ತರ ಮೇಲಿನ ದಾಳಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಖಂಡನೆ ಉಡುಪಿ: ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕ್ರೈಸ್ತ ಸಮುದಾಯ ಮೇಲೆ ನಡೆದಿರುವ ದಾಳಿಗಳನ್ನು...

Members Login

Obituary

Congratulations