ರಾಮಕೃಷ್ಣ ಮಠದಲ್ಲಿ ಶಕ್ತಿ-2018, ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಾಗಾರ
ರಾಮಕೃಷ್ಣ ಮಠದಲ್ಲಿ ಶಕ್ತಿ-2018, ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಾಗಾರ
ರಾಮಕೃಷ್ಣ ಮಠವು ಪ್ರತೀವರ್ಷದಂತೆ ಈ ವರ್ಷ “ಶಕ್ತಿ-2018” ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕುರಿತು ಕಾರ್ಯಾಗಾರವನ್ನು ದಿನಾಂಕ 10 ಪೆಬ್ರವರಿ 2018 ರಂದು...
ಉಪ್ಪಾ ವಿಶ್ವವರ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ
ಉಪ್ಪಾ ವಿಶ್ವವರ್ಣ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ
ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ. ಉಡುಪಿ ಆಶ್ರಯದಲ್ಲಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ಆಯೋಜಿಸಿದ್ದ 'ವಿಶ್ವವರ್ಣ' ರಾಜ್ಯ ಮಟ್ಟದ...
ಎಂಪಿಎಲ್ ಆಟಗಾರರ ಹರಾಜು :ಗರಿಷ್ಟ ಬೆಲೆ ಪಡೆದ ಋಷಭ್, ಭರತ್ ಕೋಟ, ಲಾಲ್‍ಸಚಿನ್, ಅಭಿಲಾಷ್
ಎಂಪಿಎಲ್ ಆಟಗಾರರ ಹರಾಜು :ಗರಿಷ್ಟ ಬೆಲೆ ಪಡೆದ ಋಷಭ್, ಭರತ್ ಕೋಟ, ಲಾಲ್‍ಸಚಿನ್, ಅಭಿಲಾಷ್
ಮಂಗಳೂರು: ಅಲ್ಲಿ ಕ್ಷಣ ಕ್ಷಣವೂ ಕುತೂಹಲವು ಹೊಸ ರಂಗನ್ನು ಪಡೆಯುತ್ತಿತ್ತು. ತಮ್ಮ ಕನಸಿನಂತೆ ತಮ್ಮ ಎಂ ಪಿ ಎಲ್...
ರಸ್ತೆ ಅಭಿವೃದ್ದಿಯಾದಲ್ಲಿ ಜೊತೆ ಜನಜೀವನ ಸುಧಾರಣೆ; 59ಲಕ್ಷ ಕಾಮಗಾರಿಗೆ ಚಾಲನೆ ನೀಡಿದ ವಿನಯ್ ಕುಮಾರ್ ಸೊರಕೆ
ರಸ್ತೆ ಅಭಿವೃದ್ದಿಯಾದಲ್ಲಿ ಜೊತೆ ಜನಜೀವನ ಸುಧಾರಣೆ; 59ಲಕ್ಷ ಕಾಮಗಾರಿಗೆ ಚಾಲನೆ ನೀಡಿದ ವಿನಯ್ ಕುಮಾರ್ ಸೊರಕೆ
ಉಡುಪಿ: ಹಳ್ಳಿ ಹಳ್ಳಿ ಗಳಲ್ಲಿ ರಸ್ತೆ ಅಭಿವ್ರದ್ಧಿಯಾದ್ರೆ ಮೂಲಭೂತ ಸೌಕರ್ಯಗಳ ಜೊತೆ ಜನಜೀವನ ಸುಧಾರಣೆಯಾಗುತ್ತದೆ ಎಂದು ಕಾಪು...
ಕೋಟ: ಸಮಾಜದ ಮೌಡ್ಯಗಳನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಕೈಜೋಡಿಸಿ; ಎಸ್ಪಿ ಕೆ ಅಣ್ಣಾಮಲೈ
ಕೋಟ: ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆ ಬೆಳೆಯುತ್ತಿದ್ದು, ಪೊಲೀಸರೆಂದರೆ ಲಂಚಕೋರರೆಂಬ ಭಾವನೆ ನಾಗರೀಕರಲ್ಲಿದೆ. ಆದರೆ ನಿಜ ಜೀವನದಲ್ಲಿ ದಿನದ 24 ಗಂಟೆ ಕಾಲವೂ ನಾಗರೀಕರ ಕಷ್ಟ ನಷ್ಟಗಳಿಗೆ ಸ್ಪಂದಿಸುವವರು ಪೊಲೀಸರು. ಯುವ...
ಕೊಕ್ರಾಡಿ: ಸಿಡಿಲ ಆಘಾತಕ್ಕೆ ಇಬ್ಬರು ಬಲಿ
ಕೊಕ್ರಾಡಿ: ಸಿಡಿಲ ಆಘಾತಕ್ಕೆ ಇಬ್ಬರು ಬಲಿ
ಬೆಂಗಳೂರು: ರಾಜ್ಯದ ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರ್ಗಿ ಜಿಲ್ಲೆಯ ಕೆಲವೆಡೆ ಶುಕ್ರವಾರ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿ...
ಪಕ್ಷದ ಜವಾಬ್ದಾರಿ ಎಂಬ ನೆಪವೊಡ್ಡಿ ಕ್ಷೇತ್ರವನ್ನು ನಿರ್ಲಕ್ಷಿಸಿದ ಶೋಭಾರನ್ನು ತಿರಸ್ಕರಿಸಿ – ಪ್ರಮೋದ್
ಪಕ್ಷದ ಜವಾಬ್ದಾರಿ ಎಂಬ ನೆಪವೊಡ್ಡಿ ಕ್ಷೇತ್ರವನ್ನು ನಿರ್ಲಕ್ಷಿಸಿದ ಶೋಭಾರನ್ನು ತಿರಸ್ಕರಿಸಿ - ಪ್ರಮೋದ್
ಬಿ.ಎಚ್.ಕೈಮರ (ಎನ್.ಆರ್.ಪುರ): ಕಳೆದ ಲೋಕಸಭಾ ಚುನಾವಣೆಯಲ್ಲಿ 1.80ಲಕ್ಷ ಮತಗಳಿಂದ ಗೆದ್ದ ಸಂಸದೆ ಶೋಭಾ ಕರದ್ಲಾಂಜೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸದೆ...
ಮೂಡಬಿದ್ರೆಯಲ್ಲಿ ಮೊಳಗಿದ ಕಂಬಳ ಪರ ಹಕ್ಕೊತ್ತಾಯದ ಕಹಳೆ
ಮೂಡಬಿದ್ರೆಯಲ್ಲಿ ಮೊಳಗಿದ ಕಂಬಳ ಪರ ಹಕ್ಕೊತ್ತಾಯದ ಕಹಳೆ
ಮೂಡಬಿದ್ರೆ: ಕರಾವಳಿಯ ಜಾನಪದ ಕ್ರೀಡೆ ಕಂಬಳ ಪರ ಹೋರಾಟ ಪ್ರಬಲಗೊಳ್ಳುತ್ತಿದ್ದು ಶನಿವಾರ ಮೂಡಬಿದರೆಯಲ್ಲಿ ಕಂಬಳ ನಿಷೇಧದ ವಿರುದ್ದ ಕಂಬಳ ಸಮಿತಿಯ ಅಧ್ಯಕ್ಷ ಶಾಸಕ ಕೆ ಅಭಯಚಂದ್ರ...
30 ದಿನಗಳ ಒಳಗೆ ಪ್ರಮೋದ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಿ; ಅಬ್ರಹಾಂ
30 ದಿನಗಳ ಒಳಗೆ ಪ್ರಮೋದ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಿ; ಅಬ್ರಹಾಂ
ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ನನಗೆ ಕಳುಹಿಸಿರುವ ಲೀಗಲ್ ನೋಟಿಸನ್ನು ನಾನು ಸ್ವಾಗತಿಸುತ್ತೇನೆ ಹೀಗಂದವರು ಸಾಮಾಜಿಕ...
ಮಂಗಳೂರು: ಸಿಪಿಐ ವತಿಯಿಂದ ಕೇಂದ್ರದ ಭೂಸ್ವಾಧಿನ ಮಸೂದೆಯ ವಿರುದ್ದು ಜೈಲ್ ಭರೊ
ಮಂಗಳೂರು: ಸಿಪಿಐ ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ಕೇಂದ್ರದ ಪ್ರಸ್ತಾವಿತ ಭೂಸ್ವಾದಿನ ಮಸೂದೆಯನ್ನು ವಿರೋಧಿಸಿ ಜೈಲ್ ಭರೋ ಆಂದೊಲನ ನಡೆಯಿತು.
ಪ್ರತಿಭಟನಾ ಸಭೆಯ ಮುನ್ನ ಪ್ರತಿಭಟನಾಕಾರರು ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿಯ ತನಕ...





















