ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ 4ನೇ ಬಾರಿ ಯಶ್ಪಾಲ್ ಸುವರ್ಣ ಪುನರಾಯ್ಕೆ
ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ 4ನೇ ಬಾರಿ ಯಶ್ಪಾಲ್ ಸುವರ್ಣ ಪುನರಾಯ್ಕೆ
ಉಡುಪಿ: ಅವಿಭಜಿತದಕ್ಷಿಣಕನ್ನಡಜಿಲ್ಲೆಯಲ್ಲಿ ಸಹಕಾರಿರಂಗದ ಹಿರಿಯ ಸಂಸ್ಥೆಯಾದದ.ಕ ಮತ್ತುಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿಗೆ ಸತತ 4ನೇ ಅವಧಿಗೆ ಯಶ್ಪಾಲ್...
ಮಂಗಳೂರು: ಅಪರಿಚಿತರಿಂದ ಮಸೀದಿಯ ಉಸ್ತಾದರ ಮೇಲೆ ಗಂಭೀರ ಹಲ್ಲೆ
ಮಂಗಳೂರು: ಮಸೀದಿಯ ಉಸ್ತಾದರೋರ್ವರು ರಾತ್ರಿಯ ನಮಾಜ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಧಾಳಿ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಚಾರ್ಮೇಡಿ ಮಸೀದಯ...
ಕಡಲ್ಕೊರೆತ ಪ್ರದೇಶಗಳ ನಿವಾಸಿಗಳಿಗೆ ಪುನರ್ವಸತಿ: ಸಚಿವ ಖಾದರ್ ಸೂಚನೆ
ಕಡಲ್ಕೊರೆತ ಪ್ರದೇಶಗಳ ನಿವಾಸಿಗಳಿಗೆ ಪುನರ್ವಸತಿ: ಸಚಿವ ಖಾದರ್ ಸೂಚನೆ
ಮಂಗಳೂರು: ಉಳ್ಳಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀವರ್ಷ ಕಡಲ್ಕೊರೆತ ಸಮಸ್ಯೆಯಿಂದ ಸಂತ್ರಸ್ತರಾಗುವ ಜನತೆಗೆ ಇದರಿಂದ ಮುಕ್ತಿ ನೀಡಲು ಪರ್ಯಾಯ ನಿವೇಶನ ನೀಡಿ ಪುನರ್ವಸತಿ ಕಲ್ಪಿಸಲು ಆಹಾರ...
ಮಂಗಳೂರು: ಪ್ರಗತಿ ಹಿನ್ನಡೆಯ ಸಂಕೇತ- ಕೆ ಹರೀಶ್ ಕುಮಾರ್
ಮಂಗಳೂರು: ಪ್ರಗತಿ ಹಿನ್ನಡೆಯ ಸಂಕೇತ- ಕೆ ಹರೀಶ್ ಕುಮಾರ್
ಮಂಗಳೂರು: ದೇಶದ ಬಿಜೆಪಿ ಸರಕಾರ ಹೇಳುತ್ತಿರುವ ದೇಶದ ಅಭಿವೃದ್ಧಿ ಶಕೆ ಕನ್ನಡಿಯೊಳಗಿನ ಗಂಟು ಇದ್ದಂತೆ. ದೇಶದ ಪ್ರಗತಿ ಹಿನ್ನಡೆ ಕಂಡಿರುವ ಈ ಕಾಲಘಟ್ಟದಲ್ಲಿ ನಿರ್ಮಲಾ...
‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ಸೀಸನ್ 4ರ ವಿಜೇತೆ ಮೆಬಿನಾ ಮೈಕಲ್ ರಸ್ತೆ ಅಪಘಾತದಲ್ಲಿ ದುರ್ಮರಣ
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಸೀಸನ್ 4ರ ವಿಜೇತೆ ಮೆಬಿನಾ ಮೈಕಲ್ ರಸ್ತೆ ಅಪಘಾತದಲ್ಲಿ ದುರ್ಮರಣ
ಮಂಡ್ಯ: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಖ್ಯಾತ ರಿಯಾಲಿಟಿ ಶೋ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ಖ್ಯಾತಿಯ...
ಉಡುಪಿ: ಸರಕಾರದ ಪ್ರಸ್ತಾವಿತ ಅಂಧಶ್ರದ್ಧಾ ನಿರ್ಮೂಲನಾ ಕಾನೂನಿನ ವಿರುದ್ಧ ಆಂದೋಲನ
ಉಡುಪಿ: ಕರ್ನಾಟಕ ಸರಕಾರದ ಪ್ರಸ್ತಾವಿತ ಅಂಧಶ್ರದ್ಧಾ ನಿರ್ಮೂಲನಾ ಕಾನೂನಿನ ವಿರುದ್ಧ ರಾಷ್ಟ್ರೀಯ ಹಿಂದೂ ಆಂದೋಲನ ದಿನಾಂಕ 10ರಂದು ಸರ್ವಿಸ್ ಬಸ್ ನಿಲ್ದಾಣದ ಬಳಿ ನಡೆಸಲಾಯಿತು.
ಈ ಆಂದೋಲನದಲ್ಲಿ ಹಿಂದೂ ವಿದಿಜ್ಞ ಪರಿಷತ್ತಿನ ಉಡುಪಿಯ ನ್ಯಾಯಾವಾದಿಗಳಾದ...
ಶಾಸಕ ಲೋಬೋರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿನಲ್ಲಿ ಅಶಾಂತಿ ಕಂಡಿತೇ? – ಡಿ.ವೇದವ್ಯಾಸ ಕಾಮತ್
ಶಾಸಕ ಲೋಬೋರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿನಲ್ಲಿ ಅಶಾಂತಿ ಕಂಡಿತೇ? - ಡಿ.ವೇದವ್ಯಾಸ ಕಾಮತ್
ಮಂಗಳೂರು: ಎಲ್ಲವೂ ಕಾನೂನಾತ್ಮಕವಾಗಿ ನಡೆದು ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ಇಡುವ ಪ್ರಕ್ರಿಯೆ...
ಬೇಡಗುಡ್ಡೆಯಿಂದ ಪಂಬತ್ತಾಜೆ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆಗ್ರಹ
ಬೇಡಗುಡ್ಡೆಯಿಂದ ಪಂಬತ್ತಾಜೆ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆಗ್ರಹ
ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕರೋಪಾಡಿ ಇದರ ಸೇರಾಜೆ ಬೇಡಗುಡ್ಡೆಯಿಂದ ಪಂಬತ್ತಾಜೆ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಕಾಂಕ್ರಿಟ್ ರಸ್ತೆ...
ಪ್ರಾಂತ್ಯದ ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಹಸಿರು ‘ಸಂಚಲನ’
ಪ್ರಾಂತ್ಯದ ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಹಸಿರು 'ಸಂಚಲನ'
ಮೂಡುಬಿದಿರೆ: ಪ್ರಾಂತ್ಯದ ದ.ಕ. ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ‘ಸಂಚಲನ’ ತಂಡದ ವತಿಯಿಂದ ಸಸ್ಯಗಳನ್ನು ನೆಟ್ಟು, ಪ್ರಕೃತಿ...
ಬಾಲ್ಯ ವಿವಾಹ ನಿಷೇಧ ಕಾಯ್ದೆ : ಅರಿವು ಕಾರ್ಯಕ್ರಮ
ಬಾಲ್ಯ ವಿವಾಹ ನಿಷೇಧ ಕಾಯ್ದೆ : ಅರಿವು ಕಾರ್ಯಕ್ರಮ
ಮಂಗಳೂರು : ಸರಕಾರಿ ನೌಕರರ ಸಭಾಭವನ ಮಂಗಳೂರು, ಇಲ್ಲಿ ಡಿಸೆಂಬರ್ 19 ರಂದು ದ.ಕ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ...



























