ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಟೂರಿಸ್ಟ್ ಬೋಟ್ ಸ್ಥಗಿತ

ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಟೂರಿಸ್ಟ್ ಬೋಟ್ ಸ್ಥಗಿತ ಉಡುಪಿ: ಮಲ್ಪೆ ಬೀಚ್ನಿಂದ ಹಾಗೂ ಮಲ್ಪೆ ಬಂದರಿನಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರಯಾಣಿಸುವ ಬೋಟ್ಗಳಿಗೆ ಮತ್ತು ಮಲ್ಪೆ ಬೀಚ್ನಲ್ಲಿ ಜಲಕ್ರೀಡಾ ಚಟುವಟಿಕೆ ನಡೆಸುವ ಎಲ್ಲಾ...

ವಿಧಾನ ಪರಿಷತ್ ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟಿ ಆಯ್ಕೆ- ಉಡುಪಿ ಜಿಲ್ಲಾ ಕಾಂಗ್ರೆಸ್ ಹರ್ಷ

ವಿಧಾನ ಪರಿಷತ್ ಸಭಾಪತಿಯಾಗಿ ಪ್ರತಾಪಚಂದ್ರ ಶೆಟ್ಟಿ ಆಯ್ಕೆ- ಉಡುಪಿ ಜಿಲ್ಲಾ ಕಾಂಗ್ರೆಸ್ ಹರ್ಷ ಉಡುಪಿ: ಜಿಲ್ಲೆಯ ಹಿರಿಯ ಮುತ್ಸದ್ದಿ, ನಿಷ್ಕಳಂಕ ರಾಜಕಾರಣಿ, ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿಯವರು ಕರ್ನಾಟಕ ವಿಧಾನ...

ಪಿ.ಎಸ್.ಐ. ಅನಂತಪದ್ಮನಾಭ ಪಿ.ಐ ಆಗಿ ಮುಂಬಡ್ತಿ- ಕರಾವಳಿ ಕಾವಲು ಪಡೆ ಮಲ್ಪೆಗೆ ನಿಯುಕ್ತಿ

ಪಿ.ಎಸ್.ಐ. ಅನಂತಪದ್ಮನಾಭ ಪಿ.ಐ ಆಗಿ ಮುಂಬಡ್ತಿ- ಕರಾವಳಿ ಕಾವಲು ಪಡೆ ಮಲ್ಪೆಗೆ ನಿಯುಕ್ತಿ ಉಡುಪಿ: ಡಿ.ಸಿ.ಆರ್.ಬಿ. ಉಡುಪಿ ಜಿಲ್ಲೆ ಇಲ್ಲಿ ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಂತಪದ್ಮನಾಭ ಕೆ.ಬಿ ಅವರನ್ನು ಕರಾವಳಿ ಕಾವಲು ಪಡೆ...

ಮಂಗಳೂರು – ಬೆಂಗಳೂರು: ವಂದೇ ಭಾರತ್ ಬಂದರೂ ಎರಡೇ ತಾಸು ಉಳಿತಾಯ!  

ಮಂಗಳೂರು - ಬೆಂಗಳೂರು: ವಂದೇ ಭಾರತ್ ಬಂದರೂ ಎರಡೇ ತಾಸು ಉಳಿತಾಯ!   ಮಂಗಳೂರು: ಪ್ರಸ್ತಾವಿತ ವಂದೇ ಭಾರತ್ ರೈಲಿನಿಂದ ಮಂಗಳೂರು - ಬೆಂಗಳೂರು ನಡುವಿನ ಪ್ರಯಾಣದ ಸಮಯ ಇತರ ಎಕ್ಸ್ ಪ್ರಸ್ ರೈಲುಗಳಿಗೆ ಹೋಲಿಸಿದರೆ...

ಫೆಬ್ರವರಿ 21ರಂದು ಹಿರ್ಗಾನ ಸಂತ ಮರಿಯಾ ಗೊರೆಟ್ಟಿ ಚರ್ಚಿನ ಬೆಳ್ಳಿ ಹಬ್ಬ ಸಂಬ್ರಮ

ಫೆಬ್ರವರಿ 21ರಂದು ಹಿರ್ಗಾನ ಸಂತ ಮರಿಯಾ ಗೊರೆಟ್ಟಿ ಚರ್ಚಿನ ಬೆಳ್ಳಿ ಹಬ್ಬ ಸಂಬ್ರಮ ಕಾರ್ಕಳ : ಕಾರ್ಕಳ ಹಿರ್ಗಾನ ಸಂತ ಮರಿಯಾ ಗೊರೆಟ್ಟಿ ಚರ್ಚಿನ ಬೆಳ್ಳಿ ಹಬ್ಬ ಸಂಬ್ರಮ ಫೆಬ್ರವರಿ 21 ರಂದು ಆಚರಿಸಲು...

ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಭೇಟಿ

ಫಾದರ್ ಮುಲ್ಲರ್ಸ್ ಆಸ್ಪತ್ರೆ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಭೇಟಿ ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ...

ಕದ್ರಿ ವಿವೇಕಾನಂದ ರಸ್ತೆ ನಾಮಫಲಕ ಕಿತ್ತೆಸದ ಮನಾಪಾ: ಪ್ರತಿಭಟನೆ ಎಚ್ಚರಿಕೆ

ಕದ್ರಿ ವಿವೇಕಾನಂದ ರಸ್ತೆ ನಾಮಫಲಕ ಕಿತ್ತೆಸದ ಮನಾಪಾ: ಪ್ರತಿಭಟನೆ ಎಚ್ಚರಿಕೆ ಮಂಗಳೂರು : ಕದ್ರಿಯ ವಿವೇಕಾನಂದ ರಸ್ತೆಗೆ ` ವಿವೇಕಾನಂದ ರಸ್ತೆ ' ಎಂದು ನಮೂದಿಸಿ ಗುರುವಾರ ಅಳವಡಿಸಿದ ಹೊಸ ನಾಮಫಲಕವನ್ನು ಮಂಗಳೂರು ಮಹಾ...

ಮಂಗಳೂರು ನಗರ ಟ್ರಾಫಿಕ್ ವ್ಯವಸ್ಥೆಯನ್ನು ಮಾದರಿ ವ್ಯವಸ್ಥೆಯನ್ನಾಗಿ ಮಾರ್ಪಡಿಸಿದ ಎ.ಸಿ.ಪಿ. ಮಂಜುನಾಥ ಶೆಟ್ಟಿ

ಮಂಗಳೂರು ನಗರ ಟ್ರಾಫಿಕ್ ವ್ಯವಸ್ಥೆಯನ್ನು ಮಾದರಿ ವ್ಯವಸ್ಥೆಯನ್ನಾಗಿ ಮಾರ್ಪಡಿಸಿದ ಎ.ಸಿ.ಪಿ. ಮಂಜುನಾಥ ಶೆಟ್ಟಿ ಮಂಗಳೂರು: ಎಂ.ಎ. ಅಪ್ಪಯ್ಯ , ಸಿ.ಮೋಹನ್, ಬಿ.ಜೆ. ಭಂಡಾರಿ ಹಾಗು ತಿಲಕ್ ಚಂದ್ರ ಸೇವೆ ಸಲ್ಲಿಸಿದ ಮಂಗಳೂರು ಟ್ರಾಫಿಕ್ ಉಪ...

ಶನಿವಾರದಿಂದ ಲಾಕ್ ಡೌನ್ ಮತ್ತಷ್ಟು ಬಿಗಿ: ಇಂದಿರಾ ಕ್ಯಾಂಟೀನ್ ನಿಂದ ಪುಡ್ ಪ್ಯಾಕೆಟ್ ವಿತರಣೆ- ಮುಖ್ಯಮಂತ್ರಿ ಯಡಿಯೂರಪ್ಪ

ಶನಿವಾರದಿಂದ ಲಾಕ್ ಡೌನ್ ಮತ್ತಷ್ಟು ಬಿಗಿ: ಇಂದಿರಾ ಕ್ಯಾಂಟೀನ್ ನಿಂದ ಪುಡ್ ಪ್ಯಾಕೆಟ್ ವಿತರಣೆ- ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರು: ಕೊರೋನಾವೈರಸ್ ವಿರುದ್ಧದ ಸಮರದ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾಗಿದ್ದರೂ ಜನರು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ.ಹಾಗಾಗಿ...

ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಳಿನ್​ ಕುಮಾರ್​ ಕಟೀಲ್​

ಜನಾರ್ದನ ಪೂಜಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಳಿನ್​ ಕುಮಾರ್​ ಕಟೀಲ್​ ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್​ ಕುಮಾರ್ ಕಟೀಲ್​ ಅವರು ಇಂದು ಕಾಂಗ್ರೆಸ್​ ನಾಯಕ ಬಿ.ಜನಾರ್ದನ ಪೂಜಾರಿಯವರ...

Members Login

Obituary

Congratulations