ಕೊಂಕಣಿ ಕುಟಮ್ ಬಾಹ್ರೇಯ್ನ್  ಹದಿನಾಲ್ಕನೇ ಕೊಂಕಣಿ ಕುಟಮ್ ಪ್ರಶಸ್ತಿ- 2015 ರ ವಿಜೇತರು ಶ್ರೀ ಎಡ್ವಿನ್ ಜೆ.ಎಫ್. ಡಿಸೋಜಾ,...

ಮಂಗಳೂರು: ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕøತಿಯ ಅಭಿವೃದ್ಧಿಗಾಗಿ, ಕೊಂಕಣಿ ಭಾಷಾ ಕಲಾಭಿಮಾನಿಗಳಿಂದ 2000 ಇಸವಿಯಲ್ಲಿ ಬಾಹ್ರೇಯ್ನ್‍ನಲ್ಲಿ ಅಸ್ಥಿತ್ವಕ್ಕೆ ಬಂದ ಮೊದಲ ಕೊಂಕಣಿ ಸಂಸ್ಥೆ ‘ಕೊಂಕಣಿ ಕುಟಮ್'. ಕಳೆದ 14 ವರ್ಷಗಳಿಂದ ಬಾಹ್ರೇಯ್ನ್‍ನಲ್ಲಿ,...

ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಿಂದ ದಿನೇಶ್ ಗುಂಡೂರಾವ್ ಭೇಟಿ

ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಿಂದ ದಿನೇಶ್ ಗುಂಡೂರಾವ್ ಭೇಟಿ ಉಡುಪಿ: ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರ ಪದಗ್ರಹಣ ಕಾರ್ಯಕ್ರಮದ ನಿಮಿತ್ತ ಕುಂದಾಪುರಕ್ಕೆ ಆಗಮಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಉಡುಪಿ ಜಿಲ್ಲಾ...

ಕಾರ್ಕಳ – ಹೊಸ್ಮಾರು ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು

ಕಾರ್ಕಳ - ಹೊಸ್ಮಾರು ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು ಉಡುಪಿ: ಮಿನಿ ಲಾರಿ ಹಾಗೂ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ...

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್

ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ ಉಡುಪಿ : ಶ್ರೀ ಕೃಷ್ಟ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಕಾರ್ಯಕ್ರಮ ಸಂಬಂಧ ಉಡುಪಿ ನಗರದಲ್ಲಿ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದ...

ವಿಮಾನ ಜಾರಿದ ಪ್ರಕರಣ: ಉನ್ನತ ತನಿಖೆಗೆ ಸಚಿವ ಖಾದರ್ ಮನವಿ

ವಿಮಾನ ಜಾರಿದ ಪ್ರಕರಣ: ಉನ್ನತ ತನಿಖೆಗೆ ಸಚಿವ ಖಾದರ್ ಮನವಿ ಮಂಗಳೂರು: ದುಬಾಯಿನಿಂದ ಬಂದ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇಯಿಂದ ಜಾರಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಹಾಗೂ...

ಅಕ್ರಮ ಗೋಸಾಗಾಟ ಇಬ್ಬರ ಬಂಧನ

ಅಕ್ರಮ ಗೋಸಾಗಾಟ ಇಬ್ಬರ ಬಂಧನ ಮಂಗಳೂರು: ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನಿವಾಸಿ ಅನೀಶ್ (30) ಮತ್ತು ಹನೀಫ್ ಪಿ ಎಮ್ ಎಂದು...

ಆಳ್ವಾಸ್ ಕಾಲೇಜಿನ ಸಂಸ್ಕøತ ವಿಭಾಗದಿಂದ ‘ಸಂಸ್ಕøತಂ ಪರ್ವ 2019’

ಆಳ್ವಾಸ್ ಕಾಲೇಜಿನ ಸಂಸ್ಕøತ ವಿಭಾಗದಿಂದ ‘ಸಂಸ್ಕøತಂ ಪರ್ವ 2019’ ಮೂಡಬಿದಿರೆ: ತಾಯಿಯು ಮಕ್ಕಳನ್ನು ಪೋಷಿಸುವಂತೆ ಸಂಸ್ಕøತ ಎಲ್ಲಾ ಭಾಷೆಯನ್ನು ಪೋಷಿಸುತ್ತದೆ. ಸಂಸ್ಕøತ ಭಾಷೆಯು ಯಾವ ಭಾಷೆಯನ್ನು ಕೂಡ ನಾಶ ಮಾಡುವುದಿಲ್ಲ ಎಂದು ಬೆಂಗಳೂರು...

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಬೃಹತ್ ಮಾನವ ಸರಪಳಿ ರಚನೆ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಬೃಹತ್ ಮಾನವ ಸರಪಳಿ ರಚನೆ ಉಡುಪಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಮಹತ್ವದ ಉದ್ದೇಶದೊಂದಿಗೆ ರಾಜ್ಯದಲ್ಲಿ ಬೀದರ್ ನಿಂದ ಚಾಮರಾಜನಗರದವರೆಗೆ 2500 ಕಿ.ಮೀನ ಮಾನವ...

ಕುಡಿವ ನೀರು ಪೂರೈಕೆಗೆ ಕ್ರಮ – ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್

ಕುಡಿವ ನೀರು ಪೂರೈಕೆಗೆ ಕ್ರಮ - ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಂಗಳೂರು: ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜೂನ್ 6ರವರೆಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ...

94 ಸಿ ಅರ್ಜಿದಾರರ ಜಮೀನು ಮಂಜೂರಾತಿಗೆ ಅರಣ್ಯಾಧಿಕಾರಿ ತಡೆ!

94 ಸಿ ಅರ್ಜಿದಾರರ ಜಮೀನು ಮಂಜೂರಾತಿಗೆ ಅರಣ್ಯಾಧಿಕಾರಿ ತಡೆ! ಅಧಿಕಾರಿಯ ಆದೇಶಕ್ಕೆ ಶಾಸಕ ವಿ. ಸುನಿಲ್ ಕುಮಾರ್ ಕೆಂಡಾಮಂಡಲ ಸಭೆಯಲ್ಲೆ ಆದೇಶ ವಾಪಸ್ ಗೆ ನಿರ್ಣಯ ಬರೆಸಿದ ಶಾಸಕರು ಉಡುಪಿ: ಸರ್ಕಾರಿ ಜಾಗದಲ್ಲಿ ಸುಮಾರು...

Members Login

Obituary

Congratulations