ಮರಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು

ಮರಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು ಕಾರ್ಕಳ: ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಸಾವನಪ್ಪಿದ ಘಟನೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಮೃತರನ್ನು ನಿಟ್ಟೆ ಗ್ರಾಮದ ಅತ್ತೂರು...

ಕಾಂಕ್ರೀಟಿಕರಣದ ಹೆಸರಿನಲ್ಲಿ ಕಿರಿದಾಗುತ್ತಿರುವ ರಸ್ತೆಗಳು – ಕೆ. ವಿಕಾಸ್ ಹೆಗ್ಡೆ

ಕಾಂಕ್ರೀಟಿಕರಣದ ಹೆಸರಿನಲ್ಲಿ ಕಿರಿದಾಗುತ್ತಿರುವ ರಸ್ತೆಗಳು - ಕೆ. ವಿಕಾಸ್ ಹೆಗ್ಡೆ ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳಿಗೆ ಕಾಂಕ್ರೀಟಿಕರಣ ಮಾಡುವುದು ಉತ್ತಮ ಕೆಲಸ ಹಾಗೂ ಇದು ಶಾಶ್ವತ ಕಾಮಗಾರಿ ಕೂಡ ಹೌದು. ಆದರೆ ಹೆಚ್ಚಿನ ಕಡೆ...

ಸಿಸಿಬಿ ಕಾರ್ಯಾಚರಣೆ: ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳರ ಸೆರೆ

ಸಿಸಿಬಿ ಕಾರ್ಯಾಚರಣೆ: ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳರ ಸೆರೆ ಮಂಗಳೂರು: ನಗರದ ಮೂಡಬಿದ್ರಿ ಪೊಲೀಸ್ ಠಾಣಾ ಹಾಗೂ ಕೇರಳ ರಾಜ್ಯದ ಕಾಸರಗೋಡಿನ ಅದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ...

ಮಂಗಳೂರು: ದುಷ್ಕರ್ಮಿಗಳಿಂದ ಕುಂಪಲ ಮಸೀದಿ ಕಲ್ಲು ತೂರಾಟ

ಮಂಗಳೂರು: ಕೆಲವೊಂದು ದುಷ್ಕರ್ಮಿಗಳು ಕುಂಪಲ ಮಸೀದಿಯೊಂದಕ್ಕೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ಬೆಳಗಿನ ಜಾವ 12.30 ರಿಂದ 4 ಗಂಟೆಯ ನಡುವೆ ವರದಿಯಾಗಿದೆ. ಕಳೆದ ಫೆಬ್ರವರಿ 25 ರಂದು ಹಿಂದು ಸಮಾಜೋತ್ಸವದ...

ರಾಷ್ಟ್ರೀಯ ಹೆದ್ಧಾರಿ 66: ಟೋಲ್ ದರಗಳಲ್ಲಿ ಅಲ್ಪ ಬದಲಾವಣೆ, ಜೂ. 3ರಿಂದ ಜಾರಿ

ರಾಷ್ಟ್ರೀಯ ಹೆದ್ಧಾರಿ 66: ಟೋಲ್ ದರಗಳಲ್ಲಿ ಅಲ್ಪ ಬದಲಾವಣೆ, ಜೂ. 3ರಿಂದ ಜಾರಿ ಉಡುಪಿ: ಉಡುಪಿ ಟೋಲ್ ವೇ ಪ್ರೈ. ಲಿ. ಅಧೀನದ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನ ಟೋಲ್...

ಕೋಟತಟ್ಟು ನಗದು ರಹಿತ ಗ್ರಾಮ ಪಂಚಾಯಿತಿ: ಜನವರಿ 15 ಕ್ಕೆ ಸಚಿವ ರಮೇಶ್ ಕುಮಾರ್‍ರಿಂದ ಚಾಲನೆ

ಕೋಟತಟ್ಟು ameshಗ್ರಾಮ ಪಂಚಾಯಿತಿ: ಜನವರಿ 15 ಕ್ಕೆ ಸಚಿವ ರಮೇಶ್ ಕುಮಾರ್‍ರಿಂದ ಚಾಲನೆ  ಕೋಟ: ದೇಶದಾದ್ಯಂತ ನಗದು ರಹಿತ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಉಡುಪಿ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯಿತಿ, ಕರವಸೂಲಿ...

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಕಾಲೇಜುಗಳ ವಿರುದ್ದ ಕ್ರಮಕ್ಕೆ ಆಗ್ರಹ

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಕಾಲೇಜುಗಳ ವಿರುದ್ದ ಕ್ರಮಕ್ಕೆ ಆಗ್ರಹ ಮಂಗಳೂರು: `ಸ್ವಾತಂತ್ರ್ಯ ಮತ್ತು ಭಾಂದವ್ಯದೆಡೆಗೆ ನಡಿಗೆ'ಯ  ಹೆಸರಿನಡಿಯಲ್ಲಿ   ಗೌರಿ ಲಂಕೇಶ ಇವರ ಹತ್ಯೆಯನ್ನು ಖಂಡಿಸಿ, ಮಂಗಳೂರಿನಲ್ಲಿ ನಡೆಸಿದ...

ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣ: ಇನ್ನೋರ್ವ ಆರೋಪಿ ಪೊಲೀಸ್ ವಶಕ್ಕೆ

ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣ: ಇನ್ನೋರ್ವ ಆರೋಪಿ ಪೊಲೀಸ್ ವಶಕ್ಕೆ ವಿಟ್ಲ: ಕೊಳ್ನಾಡು ಗ್ರಾಮದ ನಾರ್ಶದಲ್ಲಿ ಉದ್ಯಮಿ ನಾರ್ಶ ಸುಲೈಮಾನ್ ಹಾಜಿಯವರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಿ,...

ಆಪರೇಶನ್ ಸಿಂಧೂರ್ ಮೂಲಕ ಭಾರತ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ – ರಮೇಶ್ ಕಾಂಚನ್

ಆಪರೇಶನ್ ಸಿಂಧೂರ್ ಮೂಲಕ ಭಾರತ ಸೇನೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ – ರಮೇಶ್ ಕಾಂಚನ್ ಉಡುಪಿ: ಏ.22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಅಮಾಯಕ ಭಾರತೀಯ ಪ್ರವಾಸಿಗರ ಹತ್ಯಾಕಾಂಡ ನಡೆಸಿರುವ ಪಾಕಿಸ್ತಾನ ಪ್ರಯೋಜಿತ ಉಗ್ರರಿಗೆ...

ಸಮಾಜಮುಖಿ ಚಿಂತನೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಪ್ರಸಾದ್ ರಾಜ್ ಕಾಂಚನ್

ಸಮಾಜಮುಖಿ ಚಿಂತನೆಯಿಂದ ದೇಶದ ಅಭಿವೃದ್ಧಿ ಸಾಧ್ಯ: ಪ್ರಸಾದ್ ರಾಜ್ ಕಾಂಚನ್ ಉಡುಪಿ: ಉದ್ಯಮಿಗಳು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮಹಾರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಉದ್ಯಮಿ ಪ್ರಸಾದ್...

Members Login

Obituary

Congratulations