ಸಾವಿರ, ಲಕ್ಷದ ಮೊಬೈಲ್ ಬಿಡಿ, ಕೈಲಿ ತಲ್ವಾರ್ ಹಿಡೀರಿ-ಕಾಶಿ ಮಠಾಧೀಶ ನರೇಂದ್ರ ನಂದ ಗಿರಿ ಮಹಾರಾಜ್
ಸಾವಿರ, ಲಕ್ಷದ ಮೊಬೈಲ್ ಬಿಡಿ, ಕೈಲಿ ತಲ್ವಾರ್ ಹಿಡೀರಿ-ಕಾಶಿ ಮಠಾಧೀಶ ನರೇಂದ್ರ ನಂದ ಗಿರಿ ಮಹಾರಾಜ್
ಉಡುಪಿ: ಮೊಬೈಲ್ ಬಿಡಿ, ಕೈಯಲ್ಲಿ ತಲ್ವಾರ್ ಹಿಡೀರಿ. ಲಕ್ಷ ರೂಪಾಯಿ ಮೊಬೈಲ್ ಇಟ್ಟುಕೊಳ್ಳಬೇಡಿ. ಪ್ರತಿಯೊಬ್ಬರು ಕೈಯಲ್ಲಿ ಹತ್ಯಾರ್...
ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ಬಾಕಿ ಅನುದಾನ ಬಿಡುಗಡೆ ಮಾಡಲು ಅಧಿವೇಶನದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ನೂತನ ಜಿಲ್ಲಾಸ್ಪತ್ರೆ ಕಾಮಗಾರಿ ಬಾಕಿ ಅನುದಾನ ಬಿಡುಗಡೆ ಮಾಡಲು ಅಧಿವೇಶನದಲ್ಲಿ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಉಡುಪಿ: ನೂತನ ಜಿಲ್ಲಾ ಆಸ್ಪತ್ರೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ...
9.5 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಗೆ ಶಿಲಾನ್ಯಾಸ
ಕೊಂಪದವು: 9.5 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆಗೆ ಶಿಲಾನ್ಯಾಸ
ಮಂಗಳೂರು: ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ...
ನಮ್ಮ ತುಳುನಾಡ್ ಟ್ರಸ್ಟ್ ಶುಭಾಶಯ ಯೂಟ್ಯೂಬ್ ವೀಡಿಯೋ ಲೋಕಾರ್ಪಣೆ
ನಮ್ಮ ತುಳುನಾಡ್ ಟ್ರಸ್ಟ್ ಶುಭಾಶಯ ಯೂಟ್ಯೂಬ್ ವೀಡಿಯೋ ಲೋಕಾರ್ಪಣೆ
ಮಂಗಳೂರು: ನಮ್ಮ ತುಳುನಾಡ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ ಸಮಗ್ರ ತುಳುನಾಡ್ ಸಂಶೋಧನಾ ಗ್ರಂಥ ಹಾಗೂ ವೀಡಿಯೋ ದಾಖಲೀಕರಣ ಯೋಜನೆಯ ಅಂಗವಾಗಿ ತುಳುನಾಡಿನ...
ಮಂಗಳೂರು: ಪಣಂಬೂರು ಪೊಲೀಸರ ತ್ವರಿತ ಕಾರ್ಯದಿಂದ ಜೀವ ಉಳಿಸಿಕೊಂಡ ತಂದೆ-ಮಗಳು
ಮಂಗಳೂರು: ಪಣಂಬೂರು ಪೊಲೀಸರ ತ್ವರಿತ ಕಾರ್ಯದಿಂದ ಜೀವ ಉಳಿಸಿಕೊಂಡ ತಂದೆ-ಮಗಳು
ಮಂಗಳೂರು: ಹೆಂಡತಿಯ ಜೊತೆಗೆ ಉಂಟಾದ ಕುಟುಂಬ ಕಲಹದ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವಿನ ಜೊತೆಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಾವೂರಿನ...
ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಬೆಂಕಿಗಾಹುತಿ: ಪ್ರಯಾಣಿಕರು ಪಾರು
ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಬೆಂಕಿಗಾಹುತಿ: ಪ್ರಯಾಣಿಕರು ಪಾರು
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಎರ್ಮಾಯಿಲ್ ಎಂಬಲ್ಲಿ ಶನಿವಾರ ರಾತ್ರಿ...
ಸರಿಯಾಗಿ ಆಲಿಸುವಿಕೆಯೇ ಕಲೆ ಮನಶಾಸ್ತ್ರಜ್ಞರಿಗೆ ಅಗತ್ಯ: ಅಕ್ಷರ ದಾಮ್ಲೆ
“ಸರಿಯಾಗಿ ಆಲಿಸುವಿಕೆಯೇ ಕಲೆ ಮನಶಾಸ್ತ್ರಜ್ಞರಿಗೆ ಅಗತ್ಯ: ಅಕ್ಷರ ದಾಮ್ಲೆ
ಮೂಡಬಿದಿರೆ: ಮನಃಶಾಸ್ತ್ರಜ್ಞರಾಗ ಬಯಸುವವರು ಮೊದಲಿಗೆ ಇತರರ ಮಾತುಗಳನ್ನು ಶಾಂತಚಿತ್ತವಾಗಿ ಕೇಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. “ಸರಿಯಾಗಿ ಆಲಿಸುವಿಕೆಯೇ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವ ಅಗತ್ಯತೆ ಎಂದು ಮನಶಾಸ್ತ್ರಜ್ಞ ...
ಕನ್ನಡ ಸಂಘ ಅಲ್‌ಐನ್ ಸಂಘಟನೆಯ21ನೇ ವಾರ್ಷಿಕ ಸ್ನೇಹಮಿಲನ
ಕನ್ನಡ ಸಂಘ ಅಲ್‌ಐನ್ ಸಂಘಟನೆಯ21ನೇ ವಾರ್ಷಿಕ ಸ್ನೇಹಮಿಲನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿಇರುವ ಕನ್ನಡ ಸಂಘ ಅಲ್‌ಐನ್ ತನ್ನ 21ನೇ ವಾರ್ಷಿಕ ಸ್ನೇಹಮಿಲನ "ವಿವಿಧತೆಯಲ್ಲಿಏಕತೆ" ಸಂದೇಶದೊAದಿಗೆ ಅತ್ಯಂತ ವಿಜೃಂಭಣೆಯಿAದ...
ಪೊಲೀಸರ ಮೇಲೆ ಗೂಂಡಾ ವರ್ತನೆ ತೋರಿದ ಸಂಸದರ ಮೇಲೆ ಪ್ರಕರಣ ದಾಖಲಿಸಲು ಎಸ್ಡಿಪಿಐ ಆಗ್ರಹ
ಪೊಲೀಸರ ಮೇಲೆ ಗೂಂಡಾ ವರ್ತನೆ ತೋರಿದ ಸಂಸದರ ಮೇಲೆ ಪ್ರಕರಣ ದಾಖಲಿಸಲು ಎಸ್ಡಿಪಿಐ ಆಗ್ರಹ
ಮಂಗಳೂರು:ಜಿಲ್ಲಾಡಳಿತದ ಅನುಮತಿ ಇಲ್ಲದೆಯೇ ಬಿಜೆಪಿ ಯುವ ಮೋರ್ಚಾ ಕಾನೂನನ್ನು ಗಾಳಿಗೆ ತೂರಿ ಮಂಗಳೂರು ಚಲೋ ಕಾರ್ಯಕ್ರಮ ನಡೆಸಿದಾಗ ಪೊಲೀಸ್...
ವಿದ್ಯಾರ್ಥಿಗಳ ಸಮಸ್ಯೆ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಇರಲಿ – ಯಾಸೀನ್ ಕೋಡಿಬೆಂಗ್ರೆ
ವಿದ್ಯಾರ್ಥಿಗಳ ಸಮಸ್ಯೆ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಇರಲಿ – ಯಾಸೀನ್ ಕೋಡಿಬೆಂಗ್ರೆ
ಉಡುಪಿ: ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆ ರೂಪಿಸಲಿ ಎಂದು ಎಸ್ಐಒ ರಾಜ್ಯ ಸಂಪರ್ಕ ಕಾರ್ಯದರ್ಶಿ ಯಾಸೀನ್...