ಅಪ್ರತಿಮ ಕಲಾಪ್ರತಿಭೆ ಕು. ಸ್ಮೃತಿ ದಯಾನಂದ ಶೆಣೈ ಭರತನಾಟ್ಯ ರಂಗಪ್ರವೇಶ
ಗಲ್ಫ್ರಾಷ್ಟ್ರದ ಅಪ್ರತಿಮ ಕಲಾಪ್ರತಿಭೆ ಕು. ಸ್ಮೃತಿ ದಯಾನಂದ ಶೆಣೈ ಭರತನಾಟ್ಯ ರಂಗಪ್ರವೇಶ
ಅರಬ್ಸಂಯುಕ್ತ ಸಂಸ್ಥಾನದಲ್ಲಿ ಭರತನಾಟ್ಯ ಕಲಿಯುತಿರುವ ಕು ಸ್ಮೃತಿದಯಾನಂದ ಶೆಣೈ ಭರತನಾಟ್ಯ ರಂಗಪ್ರವೇಶ 2017 ಜುಲೈ 9 ರಂದು ಕರ್ನಾಟಕದ ಕಡಲತೀರದ ಉಡುಪಿಯಲ್ಲಿರುವ...
ಉಡುಪಿ: ನೆರಳು ನೆರವು ತಂಡದಿಂದ ನಮ್ಮ ಮನೆ – ನಮ್ಮ ಮರ ಮತ್ತು ನಮ್ಮ ಶಾಲೆ ಅಭಿಯಾನ
ಉಡುಪಿ: ಸಾಲು ಮರದ ತಿಮ್ಮಕ್ಕನಿಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಹುಟ್ಟಿಕೊಂಡ ನೆರಳು ನೆರವು ಸಮಾನ ಮನಸ್ಕ ಪರಿಸರ ಪ್ರೇಮಿ ಯುವಕರ ತಂಡ ಈಗ ನಮ್ಮ ಮನೆ - ನಮ್ಮ ಮರ ಮತ್ತು...
ಬಂದ್ ಬೆಂಬಲಿಸದ್ದಕ್ಕೆ ಉಡುಪಿಯಲ್ಲಿ ಬಡ ಅಂಗಡಿಯಾತನ ತರಕಾರಿಯನ್ನು ರಸ್ತೆಗೆಸೆದ ಕಾಂಗ್ರೆಸ್ ಕಾರ್ಯಕರ್ತರು!
ಬಂದ್ ಬೆಂಬಲಿಸದ್ದಕ್ಕೆ ಉಡುಪಿಯಲ್ಲಿ ಬಡ ಅಂಗಡಿಯಾತನ ತರಕಾರಿಯನ್ನು ರಸ್ತೆಗೆಸೆದ ಕಾಂಗ್ರೆಸ್ ಕಾರ್ಯಕರ್ತರು!
ಉಡುಪಿ: ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಸೋಮವಾರ ಕರೆ ನೀಡಿದ್ದ ಭಾರತ್ ಬಂದ್ ಉಡುಪಿಯಲ್ಲಿ ಕೆಲವೊಂದು ಅವಾಂತರಗಳನ್ನೇ...
ಯಕ್ಷಮಿತ್ರರು ಅರ್ಪಿಸುವ ಯಕ್ಷಗಾನ ವೈಭವ
ಯಕ್ಷಮಿತ್ರರು ಅರ್ಪಿಸುವ ಯಕ್ಷಗಾನ ವೈಭವ 'ವಿರೋಚನ - ತರಣಿಸೇನ'
ದುಬಾಯಿ: 2016 ಜೂನ್ 3ನೇ ತಾರೀಕು ಶುಕ್ರವಾರ ಸಂಜೆ 5.00 ಗಂಟೆಯಿಂದ ಶೇಖ್ ರಾಶೀದ್ ಸಭಾಂಗಣ - (ಇಂಡಿಯನ್ ಹೈಸ್ಕೂಲ್ ದುಬಾಯಿ) ಭವ್ಯ ರಂಗ...
ಧರ್ಮ ಸಂಸದ್‍ನಲ್ಲಿ ರಾಮ ಮಂದಿರದ ಕುರಿತು ಚರ್ಚೆ ; ಶರಣ್ ಪಂಪ್‍ವೆಲ್
ಧರ್ಮ ಸಂಸದ್‍ನಲ್ಲಿ ರಾಮ ಮಂದಿರದ ಕುರಿತು ಚರ್ಚೆ ; ಶರಣ್ ಪಂಪ್‍ವೆಲ್
ಉಡುಪಿ: ಹಲವಾರು ವರ್ಷಗಳಿಂದ ಹಿಂದೂಗಳ ಕನಸಾಗಿದ್ದ ಅಯೋಧ್ಯೆಯ ರಾಮ ಮಂದಿರದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನವಂಬರ್ 24, 25, ಹಾಗೂ 26...
ಬೆಂದೂರು ಸಂತ ತೆರೇಸಾ ಶಾಲೆಯ ವಾರ್ಷಿಕೋತ್ಸವ
ಬೆಂದೂರು ಸಂತ ತೆರೇಸಾ ಶಾಲೆಯ ವಾರ್ಷಿಕೋತ್ಸವ
ಸಂತ ತೆರೇಸಾ ಶಾಲೆ, ಬೆಂದೂರು ತನ್ನ ವಾರ್ಷಿಕೋತ್ಸವ ದಿನವನ್ನು ವಿಜ್ರಂಭಣೆಯಿಂದ 23 ನವೆಂವರ್, 2018ರಂದು “ಒರೆಂಡಾ-ಗುಣಮುಖ ಮಾಡುವ ಶಕ್ತಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಿಕೊಂಡಿತು.
...
ಗಾಂಜಾ ಸೇವನೆ ಮಾಡುತ್ತಿದ್ದ 4 ಯುವಕರ ಬಂಧನ
ಗಾಂಜಾ ಸೇವನೆ ಮಾಡುತ್ತಿದ್ದ 4 ಯುವಕರ ಬಂಧನ
ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಥಮ ಪ್ರಕರಣದಲ್ಲಿ ಮಂಗಳೂರು ನಗರ ಪದವು ಗ್ರಾಮದ ಕುಲಶಖರ ಚೌಕಿ ಎಂಬಲ್ಲಿ...
ಸರಣಿ ಶೂಟೌಟ್ ಪ್ರಕರಣ: ಸಿಸಿಬಿ ಕಾರ್ಯಾಚರಣೆ 2 ಆರೋಪಿಗಳ ಸೆರೆ
ಸರಣಿ ಶೂಟೌಟ್ ಪ್ರಕರಣ: ಸಿಸಿಬಿ ಕಾರ್ಯಾಚರಣೆ 2 ಆರೋಪಿಗಳ ಸೆರೆ
ಮಂಗಳೂರು : ಮಂಗಳೂರು ನಗರದಲ್ಲಿ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಂದ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ...
ಉಡುಪಿ ಜಿಲ್ಲಾ ಎಸ್ಪಿಯಾಗಿ ನಿಶಾ ಜೇಮ್ಸ್ ಅಧಿಕಾರ ಸ್ವೀಕಾರ
ಉಡುಪಿ ಜಿಲ್ಲಾ ಎಸ್ಪಿಯಾಗಿ ನಿಶಾ ಜೇಮ್ಸ್ ಅಧಿಕಾರ ಸ್ವೀಕಾರ
ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ನಿಶಾ ಜೇಮ್ಸ್ ಶನಿವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ಎವ ಎಸ್ಪಿ ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ...
ಸಾಗರ್ ಮಾಲಾ ಮತ್ತು ಭಾರತ್ ಮಾಲಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಸಚಿವ ಗಡ್ಕರಿ ಶಿಲನ್ಯಾಸ
ಸಾಗರ್ ಮಾಲಾ ಮತ್ತು ಭಾರತ್ ಮಾಲಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಸಚಿವ ಗಡ್ಕರಿ ಶಿಲನ್ಯಾಸ
ಮಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸಾಗರ್ ಮಾಲಾ ಮತ್ತು ಭಾರತ್ ಮಾಲಾ ಯೋಜನೆ ಯಡಿಯಲ್ಲಿ ರೂ.3924.00 ಕೋಟಿ...





















