27.2 C
Mangalore
Thursday, July 30, 2026

ದ.ಕ ಜಿಲ್ಲೆಯ ಕೋಮು ಗಲಭೆ ನಿಯಂತ್ರಿಸುವಲ್ಲಿ ವಿಫಲ; ಸಚಿವ ರೈ ರಾಜೀನಾಮೆಗೆ ಎಸ್‍ಡಿಪಿಐ ಆಗ್ರಹ

ದಕ ಜಿಲ್ಲೆಯ ಕೋಮು ಗಲಭೆ ನಿಯಂತ್ರಿಸುವಲ್ಲಿ ವಿಫಲ; ಸಚಿವ ರೈ ರಾಜೀನಾಮೆಗೆ ಎಸ್‍ಡಿಪಿಐ ಆಗ್ರಹ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಪ್ರೇರಿತ ಗಲಭೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವು ವಿಫಲಗೊಂಡಿರುವುದರಿಂದ ಇದರ...

ಮಂಗಳೂರು: ಅಪರಿಚಿತ ವ್ಯಕ್ತಿಗಳಿಂದ ವ್ಯಕ್ತಿಯೋರ್ವರ ನಗ ನಗದು ಲೂಟಿ

ಮಂಗಳೂರು : ಅಪರಿಚಿತ ವ್ಯಕ್ತಿಗಳು ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ ಅವರಲ್ಲಿದ್ದ ನಗ ನಗದನ್ನು ದೋಚಿಕೊಂಡು ಪರಾರಿಯಾದ ಘಟನೆ ಬಜಾಲ್ ರೈಲ್ವೆ ಕ್ರಾಸ್ ಬಳಿ ನವೆಂಬರ್ 15 ರಂದು ನಡೆದಿದೆ ಘಟನೆಯ ವಿವರ ನವೆಂಬರ್ 15 ರಂದು...

ವಿದ್ಯುತ್ ತಂತಿ ಸ್ಪರ್ಶಿಸಿ 4 ಕಾಡಾನೆಗಳು ಸಾವು

ವಿದ್ಯುತ್ ತಂತಿ ಸ್ಪರ್ಶಿಸಿ 4 ಕಾಡಾನೆಗಳು ಸಾವು ಕೊಡಗು: ವಿರಾಜಪೇಟೆ ಬಳಿಯ ಯದೂರ್ ಕಾಫಿ ತೋಟದಲ್ಲಿ ಸೋಮವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಸಾವಿಗೀಡಾಗಿವೆ. ಆನೆಗಳ ಕಳೇಬರ ಮಂಗಳವಾರ ಪತ್ತೆಯಾಗಿದೆ. ಬಲ್ಲಮೂಲಗಳ ಪ್ರಕಾರ,...

ಹೊಯಿಗೆ ಬಜಾರ್ ಬ್ರೀಡ್ಜ್ ರಸ್ತೆಗೆ ಶೀಘ್ರದಲ್ಲಿ ಕಾಂಕ್ರೀಟಿಕರಣ ನಡೆಸಲು ಶಾಸಕ ಕಾಮತ್ ಸೂಚನೆ

ಹೊಯಿಗೆ ಬಜಾರ್ ಬ್ರೀಡ್ಜ್ ರಸ್ತೆಗೆ ಶೀಘ್ರದಲ್ಲಿ ಕಾಂಕ್ರೀಟಿಕರಣ ನಡೆಸಲು ಶಾಸಕ ಕಾಮತ್ ಸೂಚನೆ ಮಂಗಳೂರು: ಮಂಗಳೂರಿನ ರೊಸಾರಿಯೂ ಚರ್ಚ್ ನಿಂದ ಹೊಯಿಗೆ ಬಜಾರ್ ಬ್ರೀಡ್ಜ್ ತನಕದ ಮುನ್ನೂರು ಮೀಟರ್ ಉದ್ದದ ರಸ್ತೆಯ ಕಾಂಕ್ರೀಟಿಕರಣದ ಕಾಮಗಾರಿ...

ಮಿರಾಕಲ್ ಆನ್ ವೀಲ್ಸ್ ಎಂಬ ಮಾಯಾಲೋಕ – ಎನ್. ಪೂಜಾ. ಪಕ್ಕಳ

ಆಧುನಿಕ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನೇ ತನ್ನ ಶಕ್ತಿ ಮತ್ತು ಸಾಮಥ್ರ್ಯದೊಡನೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಅಂತಹದ್ದರಲ್ಲಿ ವಿಕಲಚೇತನರ ಪ್ರಯತ್ನದೊಡನೆ ನಡೆಯುತ್ತಿರುವ ಕಾರ್ಯಕ್ರಮ “ಮಿರಾಕಲ್ ಓನ್ ವೀಲ್”್ಸ. ಗಾಲಿ ಕುರ್ಚಿಯಲ್ಲಿ ಪ್ರದರ್ಶನ ನೀಡುವ ಈ...

ಹಳೆಕೋಟೆ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು

ಹಳೆಕೋಟೆ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು ಉಳ್ಳಾಲ: ನಗರ ಸಭಾ ವ್ಯಾಪ್ತಿಯ ಹಳೆಕೋಟೆಯ ಜಸ್ವಿಲ್ ಮಂಝಿಲ್ ಮನೆಯಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಮೂರು ಜನರ ಕಳ್ಳರ ತಂಡ ಸುಮಾರು 17...

ಮಂಗಳೂರು : ಜಿಲ್ಲಾ ಗೃಹರಕ್ಷಕದಳ  ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ

ಮಂಗಳೂರು : ಜಿಲ್ಲಾ ಗೃಹರಕ್ಷಕದಳ ವತಿಯಿಂದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ-2015 ರ ಸಮಾರೋಪ ಜಿಲ್ಲಾ  ಗೃಹರಕ್ಷಕದಳದ ಕಛೇರಿ ಆವರಣ ಮೇರಿಹಿಲ್, ಇಲ್ಲಿ ಬುಧವಾರ ಜರುಗಿತು. ಮುಖ್ಯ ಅಗ್ನಿಶಾಮಕ ಅಧಿಕಾರಿ ಎನ್ ಶಶಿಧರ ಅವರು ಕ್ರೀಡೆಯಲ್ಲಿ...

ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿನ ಸಮಸ್ಯೆಗೆ ಕ್ರಮ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿನ ಸಮಸ್ಯೆಗೆ ಕ್ರಮ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಡುಪಿ: ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿ ನಡೆಯುವ ಮಹಿಳೆಯರ ಮತ್ತು ಮಕ್ಕಳ ಗ್ರಾಮ ಸಭೆಗಳಲ್ಲಿ , ಮಹಿಳೆಯರು ಮತ್ತು...

ಮಂಗಳೂರು: ರೋಹಿತ್ ವೇಮುಲಾ ಆತ್ಮಹತ್ಯೆಗೆ ಕೇಂದ್ರ ಸಚಿವರು ಕಾರಣ – ಸಿಪಿಐ ಆರೋಪ

ಮಂಗಳೂರು: ಹೈದರಾಬಾದ್ ವಿಶ್ವವಿದ್ಯಾನಿಲಯದ ಕುಲಪತಿ ಹಾಗೂ ಕೇಂದ್ರ ಸಚಿವರುಗಳಾದ ಬಂಡಾರು ದತ್ತಾತ್ರೇಯ ಮತ್ತು ಸ್ಮøತಿ ಇರಾನಿಯವರ ಕೋಮು ರಾಜಕೀಯಕ್ಕೆ ದಲಿತ ತತ್ವಜ್ಞಾನಿ ವಿದ್ಯಾರ್ಥಿಯೊಬ್ಬನ ಬಲಿದಾನವಾಗಿರುವುದು ಖೇದಕರವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ ಆರೋಪಿಸಿದೆ. ಮೃತ...

ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಜು ಕೊಳ; ರಿಪೇರಿಗೆ ಆಗ್ರಹಿಸಿ ಹೊಂಡದಲ್ಲಿ ಈಜಿ ಪ್ರತಿಭಟನೆ!

ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಜು ಕೊಳ; ರಿಪೇರಿಗೆ ಆಗ್ರಹಿಸಿ ಹೊಂಡದಲ್ಲಿ ಈಜಿ ಪ್ರತಿಭಟನೆ! ಉಡುಪಿ: ಮಲ್ಪೆ-ತೀರ್ಥಹಳ್ಳೀ ರಾಷ್ಟ್ರೀಯ ಹೆದ್ದಾರಿಯು ಶಿಕ್ಷಣ ನಗರ ಮಣಿಪಾಲದ ಬಳಿ ಸಂಪೂರ್ಣ ಹೊಂಡಮಯವಾಗಿ ಈಜು ಕೊಳದಂತಾಗಿ ಮಾರ್ಪಟ್ಟಿದ್ದು, ಸಮಾಜ ಸೇವಕ ನಿತ್ಯಾನಂದ...

Members Login

Obituary

Congratulations