ಮಂಗಳೂರು : ಪಾಲಿಕೆ ತ್ಯಾಜ್ಯ ಘಟಕ : ಪರ್ಯಾಯ ಸ್ಥಳಕ್ಕೆ ಮುಖ್ಯ ಕಾರ್ಯದರ್ಶಿ ಸೂಚನೆ
ಮಂಗಳೂರು : ಪಾಲಿಕೆ ತ್ಯಾಜ್ಯ ಘಟಕ : ಪರ್ಯಾಯ ಸ್ಥಳಕ್ಕೆ ಮುಖ್ಯ ಕಾರ್ಯದರ್ಶಿ ಸೂಚನೆ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ತ್ಯಾಜ್ಯಗಳನ್ನು ಸುರಿಯುವ ಪಚ್ಚನಾಡಿ ಘಟಕದಲ್ಲಿ ಸಮಸ್ಯೆಗಳು ಕಂಡುಬಂದಿರುವುದರಿಂದ ಪರ್ಯಾಯ ಸ್ಥಳ ಹುಡುಕುವಂತೆ...
ಉತ್ತರಾಖಂಡ್ ಯುವ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿಗಳ ಸಂವಾದ
ಉತ್ತರಾಖಂಡ್ ಯುವ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿಗಳ ಸಂವಾದ
ಮಂಗಳೂರು: ದಿನಾಂಕ 27-01-2020 ರಂದು ಉತ್ತರಾಖಂಡದಿಂದ ಸುಮಾರು 4 ದಿನಗಳ ಮಂಗಳೂರು ಪ್ರವಾಸಕ್ಕೆ ಆಗಮಿದ ಸುಮಾರು 50 ಜನ ಯುವಕರ ತಂಡ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ...
ಸಹ್ಯಾದ್ರಿ 10ಕೆ ರನ್ ಮಂಗಳೂರು
ಸಹ್ಯಾದ್ರಿ 10ಕೆ ರನ್ ಮಂಗಳೂರು
ಸ್ವಚ್ಛ - ಪರಿಸರ - ಹಸಿರು – ಉಸಿರು ಮತ್ತು ಆರೋಗ್ಯಕರ ಪರಿಸರದ ಬಗ್ಗೆ ಜಾಗೃತಿ ಮೂದಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಅಥ್ಲೆಟಿಕ್ ಅಸೋಸಿಯೇಷನ್ ಇವರು ಫಿಟ್ ಇಂಡಿಯಾ...
ಸಂತ ಲಾರೆನ್ಸರ ತ್ಯಾಗಮಯ ಜೀವನ ಅನುಕರಣೀಯ : ಉಡುಪಿ ಬಿಷಪ್ ಜೆರಾಲ್ಡ್ ಲೋಬೊ
ಸಂತ ಲಾರೆನ್ಸರ ತ್ಯಾಗಮಯ ಜೀವನ ಅನುಕರಣೀಯ : ಉಡುಪಿ ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ: “ಭಗವಂತ ಮನುಷ್ಯನನ್ನು ಒಳ್ಳೆಯತನಕ್ಕಾಗಿ ಸೃಷ್ಠಿಸಿದ್ದಾನೆ. ಆದರೆ ಮನುಷ್ಯ ತನ್ನ ಸ್ವಾತಂತ್ರ್ಯವನ್ನು ದುರುಪಯೋಗಗೊಳಿಸಿ ಕೆಟ್ಟತನವನ್ನು ಆಲಂಗಿಸಿದ್ದಾನೆ. ಸಂತ ಲಾರೆನ್ಸ್‍ರಂತಹ ಶ್ರೇಷ್ಠ...
ಯು.ಟಿ.ಖಾದರ್ ಗೆ ಬೆದರಿಕೆ: ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು
ಯು.ಟಿ.ಖಾದರ್ ಗೆ ಬೆದರಿಕೆ: ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರು: ಶಾಸಕ ಯು.ಟಿ. ಖಾದರ್‌ಗೆ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಬುಧವಾರ ಕಾವೂರು ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಿಮಿನಲ್...
ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ: 31 ರಂದು ವೆಬ್ ಸೈಟ್ ಅನಾವರಣ
ಪತ್ರಕರ್ತರ 35ನೇ ರಾಜ್ಯ ಸಮ್ಮೇಳನ: 31 ರಂದು ವೆಬ್ ಸೈಟ್ ಅನಾವರಣ
ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಮಾರ್ಚ್ 7 ಮತ್ತು 8ರಂದು ನಡೆಯಲಿರುವ ಪತ್ರಕರ್ತರ 35ನೇ ರಾಜ್ಯ...
ಯು.ಟಿ. ಖಾದರ್ ಗೆ ಕೊಲೆ ಬೆದರಿಕೆ: ಸ್ವಯಂಪ್ರೇರಿತ ಕೇಸು ದಾಖಲಿಸಿ; ಹರೀಶ್ ಕುಮಾರ್
ಯು.ಟಿ. ಖಾದರ್ ಗೆ ಕೊಲೆ ಬೆದರಿಕೆ: ಸ್ವಯಂಪ್ರೇರಿತ ಕೇಸು ದಾಖಲಿಸಿ; ಹರೀಶ್ ಕುಮಾರ್
ಮಂಗಳೂರು: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಯು.ಟಿ.ಖಾದರ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತರು...
ಶಾಸಕ ಖಾದರ್ ಗೆ ಬೆದರಿಕೆ – ದಕ ಜಿಲ್ಲಾ ಕಾಂಗ್ರೆಸಿನಿಂದ ಪೊಲೀಸ್ ಆಯುಕ್ತರಿಗೆ ದೂರು
ಶಾಸಕ ಖಾದರ್ ಗೆ ಬೆದರಿಕೆ – ದಕ ಜಿಲ್ಲಾ ಕಾಂಗ್ರೆಸಿನಿಂದ ಪೊಲೀಸ್ ಆಯುಕ್ತರಿಗೆ ದೂರು
ಮಂಗಳೂರು: ದಕ ಜಿಲ್ಲಾ ಬಿಜೆಪಿ ಎನ್ ಆರ್ ಸಿ ಯ ಪರವಾಗಿ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ...
ಹೆಬ್ರಿಯ ಅಂಗಡಿಯಿಂದ ನಾಲ್ಕು ಬಂದೂಕುಗಳ ಕಳ್ಳತನ ಮಾಡಿದ ದುಷ್ಕರ್ಮಿಗಳು
ಹೆಬ್ರಿಯ ಅಂಗಡಿಯಿಂದ ನಾಲ್ಕು ಬಂದೂಕುಗಳ ಕಳ್ಳತನ ಮಾಡಿದ ದುಷ್ಕರ್ಮಿಗಳು
ಕಾರ್ಕಳ: ಹೆಬ್ರಿಯಲ್ಲಿ ರುವ ಕೋವಿ ಮದ್ದು ಗುಂಡುಗಳ ವ್ಯಾಪಾರಸ್ಥ ರೋಹಿದಾಸ್ ಶೆಣೈ ಅವರ ಅಂಗಡಿಗೆ ಮಂಗಳವಾರ ರಾತ್ರಿ ಕಳ್ಳರು ನುಗ್ಗಿ ನಾಲ್ಕು ಬಂದೂಕುಗಳನ್ನು ಕಳವು...
ಫೆಬ್ರವರಿ 1 – 2 ;ಮಲ್ಪೆ ಬೀಚ್ ಉತ್ಸವ
ಫೆಬ್ರವರಿ 1 - 2 ;ಮಲ್ಪೆ ಬೀಚ್ ಉತ್ಸವ
ಉಡುಪಿ : ಜಿಲ್ಲಾಡಳಿತ ಉಡುಪಿ, ಮಲ್ಪೆ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ...