23.5 C
Mangalore
Friday, July 18, 2025

ದಕ ಜಿಲ್ಲೆಯಲ್ಲಿ ನಿರಂತರ ಮಳೆ – ಜು 23 ರಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

ದಕ ಜಿಲ್ಲೆಯಲ್ಲಿ ನಿರಂತರ ಮಳೆ – ಜು 23 ರಂದು ಶಾಲಾ ಕಾಲೇಜಿಗೆ ರಜೆ ಘೋಷಣೆ ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮುಂಜಾಗ್ರತೆ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಗನವಾಡಿ, ಸರಕಾರಿ, ಅನುದಾನಿತ...

ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತ ಸಮಿತಿಗಳ ರಚನೆ – ಡಿಸಿ ಸಸಿಕಾಂತ್ ಸೆಂಥೀಲ್

ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತ ಸಮಿತಿಗಳ ರಚನೆ - ಡಿಸಿ ಸಸಿಕಾಂತ್ ಸೆಂಥೀಲ್ ಮಂಗಳೂರು: ಮಂಗಳಮುಖಿಯರಿಗೆ ಗುರುತಿನ ಚೀಟಿ ನೀಡಲು ಸೂಕ್ತವಾದ ಸಮಿತಿಗಳ ರಚನೆ ಆಗಬೇಕು ಎಂದು ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್...

ನೂತನ ಕರಡು ಶಿಕ್ಷಣ ನೀತಿ 2019 – ಕಾರ್ಯಗಾರ

ನೂತನ ಕರಡು ಶಿಕ್ಷಣ ನೀತಿ 2019 - ಕಾರ್ಯಗಾರ “ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕಾರ್ಖಾನೆಯ ಮಾದರಿಯನ್ನು ಅನುಸರಿಸುತ್ತಿದ್ದು, ಜೊತೆಗೆ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಉತ್ಪಾದನೆಗಳಾಗುತ್ತಿದ್ದು, ಶಿಕ್ಷಣ ವಲಯ ಈ ಕಾರ್ಖಾನೆಗಳ ಕಾರ್ಮಿಕರಾಗಿದ್ದಾರೆ. ಶಿಕ್ಷಕ ಮತ್ತು...

“ಪರಿಸರದ ನಿರ್ವಹಣೆ ನಮ್ಮ ಹೊಣೆ”: ಡಾ. ಟಿ.ವಿ. ರಾಮಚಂದ್ರ

“ಪರಿಸರದ ನಿರ್ವಹಣೆ ನಮ್ಮ ಹೊಣೆ”: ಡಾ. ಟಿ.ವಿ. ರಾಮಚಂದ್ರ ಮಿಜಾರು: ಮನುಷ್ಯನಿಗೆ ಪ್ರಮುಖವಾಗಿ ಬೇಕಾಗಿರುವುದು ತೃಪ್ತಿ ಹಾಗೂ ಮಾನವೀಯತೆ. ಯಾರು ಯಾಂತ್ರಿಕತೆಗೆ ಒಗ್ಗಿಕೊಂಡಿದ್ದಾರೋ, ಅವರು ಪರಿಸರದ ಕಡೆಗೆ ಗಮನಹರಿಸದೇ ಸ್ವಾರ್ಥಿಗಳಾಗಿ ಮಾನವೀಯತೆಯನ್ನು ಮರೆತು ಜೀವನವನ್ನು...

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಪರಿಸರ ಜಾಗೃತಿಗಾಗಿ ಸಾಮೂಹಿಕ ವನಮಹೋತ್ಸವ

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಪರಿಸರ ಜಾಗೃತಿಗಾಗಿ ಸಾಮೂಹಿಕ ವನಮಹೋತ್ಸವ ಉಡುಪಿ: ಪರಿಸರ ಸಂರಕ್ಷಣೆಗೆ ಸಂಘ-ಸಂಸ್ಥೆಗಳು ಪರಸ್ಪರ ಸಂಘಟಿತರಾದರೆ ಸ್ವತ್ಛ ಪರಿಸರ ನಿರ್ಮಾಣ ಮಾಡಲು ಸಾಧ್ಯವಿದೆ. ಧಾರ್ಮಿಕ ಕ್ಷೇತ್ರಗಳ ಪರಿಸರವೂ ಸಹ...

ಗ್ರಾಮೀಣ ಕ್ರೀಡೆಗಳೊಂದಿಗೆ ‘ಕೆಸರ್ಡೋಂಜಿ ಗಮ್ಮತ್’ ಸಂಭ್ರಮಿಸಿದ ಕೆಳಾರ್ಕಳಬೆಟ್ಟು ನಾಗರಿಕರು

ಗ್ರಾಮೀಣ ಕ್ರೀಡೆಗಳೊಂದಿಗೆ ‘ಕೆಸರ್ಡೋಂಜಿ ಗಮ್ಮತ್’ ಸಂಭ್ರಮಿಸಿದ ಕೆಳಾರ್ಕಳಬೆಟ್ಟು ನಾಗರಿಕರು ಉಡುಪಿ: ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ವಿಷ್ಣುಮೂರ್ತಿ ನಗರ ಕೆಳಾರ್ಕಳಬೆಟ್ಟು ಮತ್ತು ಯುವಜನ, ಕ್ರೀಡಾ ಇಲಾಖೆಯ ವತಿಯಿಂದ ಕೆಸರ್ಡೋಂಜಿ ಗಮ್ಮತ್ ಸ್ಪರ್ಧೆಗಳು ನಡೆಯಿತು. ಕೆಸರುಗದ್ದೆಯಲ್ಲಿ...

ನಗರ ಪೊಲೀಸ್ ಆಯುಕ್ತರಿಂದ ಡ್ರಗ್ಸ್ ಜಾಲದ ಆರೋಪಿಗಳ ಪರೇಡ್

ನಗರ ಪೊಲೀಸ್ ಆಯುಕ್ತರಿಂದ ಡ್ರಗ್ಸ್ ಜಾಲದ ಆರೋಪಿಗಳ ಪರೇಡ್ ಮಂಗಳೂರು: ನಗರದ ಮಾದಕ ವಸ್ತುಗಳು ದಂಧೆ ಹೆಚ್ಚುತ್ತಿರುವ ಆರೋಪಗಳೇ ಬೆನ್ನಲ್ಲೆ ನಗರ ಪೊಲೀಸ್ ಆಯುಕ್ತರು ಸೋಮವಾರ ಮಾದಕ ವಸ್ತು ಜಾಲದಲ್ಲಿ ಸಿಕ್ಕ ಬಿದ್ದ ಆರೋಪಿಗಳ...

ಡೆಂಗ್ಯೂ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತ ನಾಗೇಶ್ ಬಲಿ

ಡೆಂಗ್ಯೂ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತ ನಾಗೇಶ್ ಬಲಿ ಮಂಗಳೂರು: ದಕ ಮತ್ತು ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಭಾನುವಾರ ರಾತ್ರಿ ಇದೇ ಜ್ವರಕ್ಕೆ ಖಾಸಗಿ ವಾಹಿನಿಯೊಂದರ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ. ಮೃತರನ್ನು ನಗರದ ನೀರುಮಾರ್ಗ...

ವಿದ್ವಂಸಕ ಕೃತ್ಯ ತಪಾಸಣಾ ಸ್ಪರ್ಧೆ ಶಂಕರ್ ಕುಲಾಲ್ ಅವರಿಗೆ ಕಂಚಿನ ಪದಕ

ವಿದ್ವಂಸಕ ಕೃತ್ಯ ತಪಾಸಣಾ ಸ್ಪರ್ಧೆ ಶಂಕರ್ ಕುಲಾಲ್ ಅವರಿಗೆ ಕಂಚಿನ ಪದಕ ಉಡುಪಿ: ಉತ್ತರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ವಿದ್ವಂಸಕ ಕೃತ್ಯ ತಪಾಸಣಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕ ತಂಡದ ಉಡುಪಿ ಜಿಲ್ಲೆಯಿಂದ ಭಾಗವಹಿಸಿದ ಶಂಕರ ಕುಲಾಲ್...

ಮಂಗಳೂರು: ಕಾಲೇಜಿನ ಕ್ವಾಟ್ರರ್ಸ್‌ ನಲ್ಲಿ ಪ್ರೊಫೆಸರ್ ಮೃತದೇಹ ಪತ್ತೆ

ಮಂಗಳೂರು: ಕಾಲೇಜಿನ ಕ್ವಾಟ್ರರ್ಸ್‌ ನಲ್ಲಿ ಪ್ರೊಫೆಸರ್ ಮೃತದೇಹ ಪತ್ತೆ ಮಂಗಳೂರು: ಖಾಸಗಿ ಕಾಲೇಜಿನ ಕ್ವಾಟ್ರರ್ಸ್‌ನಲ್ಲಿ ಅದೇ ಕಾಲೇಜಿನ ಸಹಾಯಕ ಪ್ರೊಫೆಸರ್‌ವೊಬ್ಬರ ಮೃತದೇಹ ಪತ್ತೆಯಾಗಿದೆ. ಖಾಸಗಿ ಕಾಲೇಜಿನ ಪ್ರೊಫೆಸರ್ ವಾಗೇಶ್‌ಕುಮಾರ್ (35) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಮೃತ...

Members Login

Obituary

Congratulations