31.5 C
Mangalore
Monday, November 10, 2025

ಅಕ್ಟೋಬರ್ 4 ರಿಂದ 13 ರವರೆಗೆ ಪಿಲಿಕುಳ ಕರಕುಶಲ ದಸರಾ ಮೇಳ

ಅಕ್ಟೋಬರ್ 4 ರಿಂದ 13 ರವರೆಗೆ ಪಿಲಿಕುಳ ಕರಕುಶಲ ದಸರಾ ಮೇಳ ಅಕ್ಟೋಬರ್ : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅರ್ಬನ್ ಹಾಥ್‍ನಲ್ಲಿ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 4 ರಿಂದ 13...

ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗ -ಸೆಲ್ವಮಣಿ

ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗ -ಸೆಲ್ವಮಣಿ ಮಂಗಳೂರು : ರೇಬೀಸ್ ರೋಗವು ಡೆಂಗು, ಮಲೇರಿಯಾ ರೋಗಗಳಿಂತ ಭಯಾನಕ ರೋಗವಾಗಿದೆ ಆದ್ದರಿಂದ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅಗತ್ಯವಿದೆ ಎಂದು ದಕ್ಷಿಣ...

ಶಾರದಾದೇವಿ ವಿಗ್ರಹ ವಿಸರ್ಜನೆ- ಮದ್ಯದಂಗಡಿ ಬಂದ್

ಶಾರದಾದೇವಿ ವಿಗ್ರಹ ವಿಸರ್ಜನೆ- ಮದ್ಯದಂಗಡಿ ಬಂದ್ ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಸರಾ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಶ್ರೀ ಶಾರದಾ ದೇವಿಯ...

ಡಾ. ವಿದ್ಯಾಭೂಷಣರಿಗೆ ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ

ಡಾ. ವಿದ್ಯಾಭೂಷಣರಿಗೆ ಈಶ್ವರಯ್ಯ ಸಂಸ್ಮರಣಾ ಪ್ರಶಸ್ತಿ ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಯು ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಹಿರಿಯ ಕಲಾ ವಿಮರ್ಶಕ ಎ ಈಶ್ವರಯ್ಯ ಅವರ...

ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್ ವಿತರಣೆ  

ಪತ್ರಕರ್ತರಿಗೆ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆಗೆ ಕಿಟ್ ವಿತರಣೆ   ಮಂಗಳೂರು: ನಿತ್ಯವೂ ಕಾರ್ಯದ ಒತ್ತಡಕ್ಕೆ ಒಳಗಾಗುವ ಪತ್ರಕರ್ತರಿಗೆ ಕೆಲಸ ಮಾಡುತ್ತಿರುವ ಸ್ಥಳದಲ್ಲೇ ರಕ್ತದೊತ್ತಡ ತಪಾಸಣೆ ನಡೆಸುವ ಬಿ.ಪಿ.ತಪಾಸಣೆ ಕಿಟ್‍ನ್ನು ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್...

ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ವಿವಿಧ ಸೌಲಭ್ಯ-ಜಿಲ್ಲಾಧಿಕಾರಿ ಜಗದೀಶ್

ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ವಿವಿಧ ಸೌಲಭ್ಯ-ಜಿಲ್ಲಾಧಿಕಾರಿ ಜಗದೀಶ್ ಉಡುಪಿ: ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಅವರು...

ಕದ್ರಿ ಉದ್ಯಾನವನ- ಸಂಗೀತ ಕಾರಂಜಿ/ಲೇಸರ್ ಶೋ ಆರಂಭ

ಕದ್ರಿ ಉದ್ಯಾನವನ- ಸಂಗೀತ ಕಾರಂಜಿ/ಲೇಸರ್ ಶೋ ಆರಂಭ ಮಂಗಳೂರು : ಕದ್ರಿ ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿ/ಲೇಸರ್ ಶೋ ಕಾರ್ಯಕ್ರಮ ಮಳೆಗಾಲದಲ್ಲಿ ಸ್ಥಗಿತಗೊಂಡಿದ್ದು, ಅಕ್ಟೋಬರ್ 2 ರಿಂದ ಪುನಃ ಪ್ರಾರಂಭಗೊಂಡಿದೆ ಎಂದು ಹಿರಿಯ ಸಹಾಯಕ...

ಕೆಥೊಲಿಕ್ ಸಭಾ ಪಿಯುಸ್ ನಗರ ವತಿಯಿಂದ ಕೋಡಿ ಸಮುದ್ರ ತೀರ ಸ್ವಚತೆ

ಕೆಥೊಲಿಕ್ ಸಭಾ ಪಿಯುಸ್ ನಗರ ವತಿಯಿಂದ ಕೋಡಿ ಸಮುದ್ರ ತೀರ ಸ್ವಚತೆ ಕುಂದಾಪುರ: ಕೆಥೊಲಿಕ್ ಸಭಾ ಪಿಯುಸ್ ನಗರ, ಹಂಗ್ಲೂರು, ಕುಂದಾಪುರದವರು ಬುಧವಾರ ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನವನ್ನು ಕುಂದಾಪುರ ಕೊಡಿ...

ನೆರೆ ಪರಿಹಾರ: ಹಾರಿಕೆ ಸುದ್ದಿ ಹಬ್ಬಿಸುವವರು ಸೂಲಿಬೇಲೆಯಂತವರು ದೇಶದ್ರೋಹಿಗಳು -ಸದಾನಂದ ಗೌಡ

ನೆರೆ ಪರಿಹಾರ: ಹಾರಿಕೆ ಸುದ್ದಿ ಹಬ್ಬಿಸುವವರು ಸೂಲಿಬೇಲೆಯಂತವರು ದೇಶದ್ರೋಹಿಗಳು -ಸದಾನಂದ ಗೌಡ ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಕೇಂದ್ರ ಸರಕಾರದ ಪರಿಹಾರ ತರಲು ವಿಫಲರಾದ ಸಂಸದರ ಹಾಗೂ ಕೇಂದ್ರ ಸಚಿವರನ್ನು ಪ್ರಶ್ನಿಸಿದ, ಬಿಜೆಪಿ ಪರ ಭಾಷಣಕಾರ...

ದಿ.ನಾಗೇಶ್ ಪಡು ಸ್ಮರಣಾರ್ಥ  ಕ್ರಿಕೆಟ್ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ಟ್ರೋಫಿ

ದಿ.ನಾಗೇಶ್ ಪಡು ಸ್ಮರಣಾರ್ಥ  ಕ್ರಿಕೆಟ್ ಪಂದ್ಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ಟ್ರೋಫಿ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ರ ಸಂಘದ ವತಿಯಿಂದ ಗಾಂಧಿ ಜಯಂತಿ ಯ 150ನೆ ವರ್ಷಾಚರಣೆಯ ಅಂಗವಾಗಿ ಪತ್ರಕರ್ತ...

Members Login

Obituary

Congratulations