27.5 C
Mangalore
Thursday, September 11, 2025

ಮಹಾನಗರ ಪಾಲಿಕೆಯ ಜನಸಮಾನ್ಯರ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹ

ಮಹಾನಗರ ಪಾಲಿಕೆಯ ಜನಸಮಾನ್ಯರ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ಕಳೆದ ಹಲವು ವರ್ಷಗಳಿಂದ ನೀರಿನ ಮಾಪನ ಬಿಲ್ ಮಾಡಲು ಹೊರಗುತ್ತಿಗೆದಾರರಿಗೆ ವಹಿಸಿದ್ದು ಸಮರ್ಪಕವಾಗಿ ಬಿಲ್ಲುಗಳನ್ನು ಕೊಡದೆ ಜನಸಮಾನ್ಯರು ತೊಂದರೆಯನ್ನು...

ಬೆಂಜನಪದವು ಎಸ್ ಡಿಪಿಐ ವಲಯ ಅಧ್ಯಕ್ಷರ ಬರ್ಬರ ಕೊಲೆ

ಬೆಂಜನಪದವು ಎಸ್ ಡಿಪಿಐ ವಲಯ ಅಧ್ಯಕ್ಷರ ಬರ್ಬರ ಕೊಲೆ ಬಂಟ್ವಾಳ: ಎಸ್ ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷನನ್ನು ದುಷ್ಕರ್ಮಿಗಳು ಬರ್ಬರವಾಗಿ ಕಡಿದು ಕೊಲೆಗೈದ ಘಟನೆ ಬೆಂಜನಪದುವು ಬಳಿ ನಡೆದಿದೆ. ಮೃತರನ್ನು ಮಲ್ಲೂರು...

ಮರಳು ವ್ಯಾಪಾರಿ ಸಹಿತ ಇಬ್ಬರು ಯುವಕರಿಗೆ ಚೂರಿ ಇರಿತ

ಮರಳು ವ್ಯಾಪಾರಿ ಸಹಿತ ಇಬ್ಬರು ಯುವಕರಿಗೆ ಚೂರಿ ಇರಿತ ಬೆಳ್ತಂಗಡಿ: ಮರಳು ವ್ಯಾಪಾರಿ ಸಹಿತ ಇಬ್ಬರು ಯುವಕರಿಗೆ ಚೂರಿಯಿಂದ ಇರಿದು ಗಂಭೀರ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆಗೊಳಗಾದ...

ತುರವೇ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಸಮಾವೇಶ

ತುರವೇ ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಸಮಾವೇಶ ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯ “ಆ್ಯಂಬುಲೆನ್ಸ್ ಮಾಲಕರ ಹಾಗೂ ಚಾಲಕರ ಘಟಕದ ಸಮಾವೇಶ” ದಿನಾಂಕ ಮಂಗಳವಾರದಂದು ಜಪ್ಪು ಮಹಕಾಳಿ ಪಡ್ಪು ರೈಲ್ವೆ ಗೇಟ್ ಬಳಿ...

ಮಂಗಳೂರು ; ಸಂದೇಶ ಕಲಾ ಪ್ರತಿಷ್ಠಾನದ ಪ್ರಶಸ್ತಿ ವಿವರ

ಮಂಗಳೂರು: ಕಲೆ, ಸಂಸ್ಕøತಿ ಮತ್ತು ಶಿಕ್ಷಣವನ್ನು ಪೋಷಿಸಲು 1989ರಲ್ಲಿ ಕರ್ನಾಟಕ ಪ್ರಾಂತೀಯ ಕಥೋಲಿಕ ಬಿಷಪರ ಮಂಡಳಿಯಿಂದ ಆರಂಬಿಸಲ್ಪಟ್ಟ ಸಂದೇಶ ಪ್ರತಿಷ್ಠಾನವು ವಿವಿದ ಚಟುವಟಿಕೆಗಳ ಮೂಲಕ ಈ ಕೆಲಸವನ್ನು ಮಾಡುತ್ತ ಬಂದಿದೆ. ಕಳೆದ 24ವರ್ಷಗಳಿಂದ...

ಕೋಮುವಾದಿಗಳ ಅಜೆಂಡಗಳಿಗೆ ಬಲಿಯಾಗದಿರಿ; ಜಮಾಅತೆ ಇಸ್ಲಾಮಿ ಹಿಂದ್

ಕೋಮುವಾದಿಗಳ ಅಜೆಂಡಗಳಿಗೆ ಬಲಿಯಾಗದಿರಿ; ಜಮಾಅತೆ ಇಸ್ಲಾಮಿ ಹಿಂದ್ ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಜನರ ಗುಂಪಿನ ದಾಳಿ, ಕೊಲೆ ಪಾತಕಗಳನ್ನು ಎದುರಿಸುವುದಕ್ಕಾಗಿ ಸಹ ಜೀವಿಗಳ ನಡುವೆ ಸೇತುವೆ ನಿರ್ಮಿಸಬೇಕಾಗಿದೆ. ದ್ವೇಷ ಪ್ರಚಾರದಿಂದ ದೂರ ನಿಲ್ಲಬೇಕೆಂದು ಜಮಾಅತೆ...

ಮ0ಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಜಿಲ್ಲಾ ಚಾಲನ ಸಮಿತಿ ಸಭೆ

ಮ0ಗಳೂರು: ಜನವರಿ 17ರಿಂದ 20ರವರೆಗೆ ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಾಲನ ಸಮಿತಿ ಸಭೆಯು ದ.ಕ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ...

ಮಂಗಳೂರು: ಕೆನರಾ ಕಾಲೇಜಿನ ವಿದ್ಯಾರ್ಥಿನಿ ಕರಾಟೆಯಲ್ಲಿ ಅಂತರಾಷ್ಟ್ರೀಯ ಸಾಧನೆ

ಮಂಗಳೂರು: ಎಳೆಯ ವಯಸ್ಸಿನಿಂದಲೇ ಕ್ರೀಡಾಕ್ಷೇತ್ರದಲ್ಲಿ ಒಲವನ್ನು ಬೆಳೆಸಿಕೊಂಡು ಕಠಿಣ ಶ್ರಮದೊಂದಿಗೆ ಕ್ರೀಡಾರಂಗದಲ್ಲಿ ಯಶಸ್ಸನ್ನು ಸಾಧಿಸಬಹುದು ಎನ್ನುವುದಕ್ಕೆ ಕೆನರಾ ಕಾಲೇಜಿನ ದ್ವಿತೀಯ ಬಿ.ಕಾಂನ ವಿದ್ಯಾರ್ಥಿನಿ ಕು. ನಮ್ರಶಾ ಎನ್ ಗಾಣಿಗ ಸಾಕ್ಷಿ. ತನ್ನ ಹನ್ನೊಂದನೆಯ...

ಸ್ನೇಹಿತನನ್ನು ಕೊಲೆಗೈದ ದಂಪತಿಗೆ ಶಿಕ್ಷೆ

ಸ್ನೇಹಿತನನ್ನು ಕೊಲೆಗೈದ ದಂಪತಿಗೆ ಶಿಕ್ಷೆ               ಉಡುಪಿ: ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಎಂಬಲ್ಲಿ ಸ್ನೇಹಿತನ್ನು ಕೊಲೆಗೈದ ದಂಪತಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ...

ಬಕ್ರೀದ್ :  ಉಸ್ತುವಾರಿ ಸಚಿವೆ ಜಯಮಾಲಾರಿಂದ ಶುಭಾಶಯ

ಬಕ್ರೀದ್ :  ಉಸ್ತುವಾರಿ ಸಚಿವೆ ಜಯಮಾಲಾರಿಂದ ಶುಭಾಶಯ ಉಡುಪಿ  :  ಬಕ್ರೀದ್ ಹಬ್ಬದ ಪ್ರಯುಕ್ತ ಸಮಸ್ತ ಮುಸ್ಲಿಂ ಭಾಂದವರಿಗೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಹಾಗೂ  ಉಡುಪಿ...

Members Login

Obituary

Congratulations