ಉಡುಪಿ: ಸಿಂಡಿಕೇಟ್ ಬ್ಯಾಂಕಿನಲ್ಲಿ ಖೋಟಾ ನೋಟುಗಳು ಪತ್ತೆ
ಉಡುಪಿ: ಜಿಲ್ಲೆಯ ಸಿಂಡಿಕೇಟ್ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 25 ಸಾವಿರ ರೂ ಮೌಲ್ಯದ ಒಟ್ಟು 41 ಖೋಟಾನೋಟುಗಳು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.
2015ರ ಅ. 1 ರಿಂದ ನವೆಂಬರ್ 30 ರ ಮಧ್ಯಾವಧಿಯಲ್ಲಿ...
ಮಂಗಳೂರು: ಹಿಟಾಚಿ ಯಂತ್ರಕ್ಕೆ ಬೈಕ್ ಡಿಕ್ಕಿ – ಯುವಕ ಸಾವು
ಮಂಗಳೂರು: ಉಳ್ಳಾಲ ನೇತ್ರಾವತಿ ಹಳೆ ಸೇತುವೆಯಲ್ಲಿ ಶನಿವಾರ ಬೆಳಿಗ್ಗೆ ಬೈಕ್ ಹಾಗೂ ಹಿಟಾಚಿ ಯಂತ್ರದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರೋರ್ವರು ಮೃತಪಟ್ಟಿದ್ದಾರೆ.
ಮೃತರು ಸಕಲೇಶಪುರ ಮೂಲದ ಯುವಕನಾಗಿದ್ದು,...
ವೆಲಾಂಕಣಿ ಗ್ರೊಟ್ಟೊ ಧ್ವಂಸ; ಸೆ.30 ರಂದು ಚರ್ಚುಗಳಿಂದ ಪ್ರತಿಭಟನೆ ಇಲ್ಲ- ವಂ ವಿಜಯ್ ವಿಕ್ಟರ್ ಸ್ಪಷ್ಟನೆ
ವೆಲಾಂಕಣಿ ಗ್ರೊಟ್ಟೊ ಧ್ವಂಸ; ಸೆ.30 ರಂದು ಚರ್ಚುಗಳಿಂದ ಪ್ರತಿಭಟನೆ ಇಲ್ಲ- ವಂ ವಿಜಯ್ ವಿಕ್ಟರ್ ಸ್ಪಷ್ಟನೆ
ಮಂಗಳೂರು: ವಿಟ್ಲ-ಕೊಳ್ನಾಡು ಗ್ರಾಮದ ಕುಲಾಳು ಎಂಬಲ್ಲಿ ವೆಲಂಕನಿ ಮಾತೆಯ ಗುಡಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಕುರಿತು ಸಪ್ಟೆಂಬರ್ 30ರಂದು...
ಬೆಳಪು ವಿಜ್ಞಾನ ಕೇಂದ್ರಕ್ಕೆ 50 ಕೋಟಿ ರೂ ಬಿಡುಗಡೆ- ಸಚಿವ ಟಿ.ಬಿ. ಜಯಚಂಧ್ರ
ಉಡುಪಿ: ಬೆಳಪುವಿನಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ವಿಜ್ಞಾನ ಕೇಂದ್ರಕ್ಕೆ 50 ಕೋಟಿ ರೂ ಗಳನ್ನು ಈ ವರ್ಷದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ...
ಸಮಾಜದಲ್ಲಿ ಯಾವುದೇ ರೀತಿಯ ಬೇಧ-ಭಾವ ಸಲ್ಲದು ; ಶೃಂಗೇರಿ ಸ್ವಾಮೀಜಿ
ಧರ್ಮಸ್ಥಳ: ಪರಮಾತ್ಮನನ್ನು ನಾವು ಬೇರೆ ಬೇರೆ ಹೆಸರಿನಿಂದ ಆರಾಧನೆ ಮಾಡಿದರೂ, ಎಲ್ಲಾ ಧರ್ಮಗಳ ಸಾರ ಒಂದೇ ಆಗಿದೆ. ನಮ್ಮಲ್ಲಿ ಯಾವುದೇ ರೀತಿಯ ಬೇಧ-ಭಾವ ಸಲ್ಲದು ಎಂದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜಿಯವರು...
ಮರಳು ಸಮಸ್ಯೆಗೆ ಶೀಘ್ರ ಪರಿಹಾರ – ಸಚಿವ ವಿನಯ್ ಕುಮಾರ್ ಸೊರಕೆ
ಕುಂದಾಪುರ: ಮರಳು ಸಮಸ್ಯೆಗೆ ಶೀಘ್ರವೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಕುಂದಾಪುರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದ ವೇಳೆ ಮಾಧ್ಯಮಗಳೊಂದಿಗೆ...
ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ಉದ್ಘಾಟನೆ
ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ಉದ್ಘಾಟನೆ
ಮಂಗಳೂರು:ಮಿಸ್ಫಿಫ್ ಹಾಸ್ಪಿಟಾಲಿಟಿ ಪ್ರೈ. ಲಿಮಿಟೆಡ್‍ರವರ ಬಹು ನಿರೀಕ್ಷಿತ ವಿಶೇಷ ಸಿಹಿತಿಂಡಿಗಳು ಮತ್ತು ಸವೌರಿಗಳ ಔಟ್ಲೆಟ್ ಭಂಡಾರೀಸ್ ಪಂಜಾಬಿ ಘಸೀಟ್‍ರಾಮ್ ಬಂಬೈವಾಲ ಮಂಗಳೂರಿನ ಸಿಹಿತಿಂಡಿ, ನಮ್ಕೀನ್ ಮತ್ತು ಆಹಾರ...
ತಲ್ಲೂರಿನ ನೂತನ ನಕ್ಷತ್ರಾಕಾರದ ಚರ್ಚು ಲೋಕಾರ್ಪಣೆ
ಕುಂದಾಪುರ: ದೇವಾಲಯಗಳು ದೇವರ ಅಸ್ತಿತ್ವವನ್ನು ತೋರ್ಪಡಿಸುವ ಸಂಕೇತಗಳು ಆಗಿವೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಗುರುವಾರ ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಿದ...
ಕಾಂಗ್ರೆಸ್ ಮುಖಂಡರಿಗೆ ಕೆ.ಎಫ್.ಡಿ ಮತ್ತು ಪಿಎಫ್ಐ ಜೊತೆ ನಿಕಟ ಸಂಪರ್ಕ ಇದೆ; ಶೋಭಾ ಕರಂದ್ಲಾಜೆ ಆರೋಪ
ಕಾಂಗ್ರೆಸ್ ಮುಖಂಡರಿಗೆ ಕೆ.ಎಫ್.ಡಿ ಮತ್ತು ಪಿಎಫ್ಐ ಜೊತೆ ನಿಕಟ ಸಂಪರ್ಕ ಇದೆ; ಶೋಭಾ ಕರಂದ್ಲಾಜೆ ಆರೋಪ
ಉಡುಪಿ: ಕೆ.ಎಫ್.ಡಿ ಮತ್ತು ಪಿಎಫ್ಐ ಜೊತೆ ನಿಕಟ ಸಂಪರ್ಕ ಹೊಂದಿರುವುದು ಇದ್ದರೆ ಅದು ಕೇವಲ ಕಾಂಗ್ರೆಸ್ ಮುಖಂಡರಿಗೆ...
ರೋಷನ್ ಬೇಗ್ ವಿರುದ್ದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದೂರು ದಾಖಲು
ರೋಷನ್ ಬೇಗ್ ವಿರುದ್ದ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ದೂರು ದಾಖಲು
ಉಡುಪಿ: ಮಾಧ್ಯಮಗಳ ಮುಖಾಂತರ ಸಾರ್ವಜನಿಕ ಸಭೆಯಲ್ಲಿ ದೇಶದ ಪ್ರಧಾನಿ ಹಾಗೂ ಬಿಜೆಪಿ ನಾಯಕರುಗಳ ವಿರುದ್ದ ಅವಹೇಳನಕಾರಿ ಮಾತು ಮತ್ತು ಅವಾಚ್ಯ...