25.1 C
Mangalore
Sunday, July 13, 2025

ಬೈಂದೂರಿನಲ್ಲಿ ದೇವಸ್ಥಾನದ ತಡೆಗೋಡೆ ಕುಸಿದು ಕಾಲೇಜು ವಿದ್ಯಾರ್ಥಿನಿ ಸಾವು

ಬೈಂದೂರಿನಲ್ಲಿ ದೇವಸ್ಥಾನದ ತಡೆಗೋಡೆ ಕುಸಿದು ಕಾಲೇಜು ವಿದ್ಯಾರ್ಥಿನಿ ಸಾವು ಕುಂದಾಪುರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ದೇವಸ್ಥಾನವೊಂದ ತಡೆಗೋಡೆ ಕುಸಿದ ಪರಿಣಾಮ ವಿದ್ಯಾರ್ಥಿನಿಯೋರ್ವಳು ಮತಪಟ್ಟ ಘಟನೆ ಬೈಂದೂರಿನಲ್ಲಿ ವರದಿಯಾಗಿದೆ. ಮೃತ ಯುವತಿಯನ್ನು ಬೈಂದೂರು...

ಮಂಗಳೂರು: ಮತೀಯತೆ ಜಾತೀಯತೆ ಜನಚಳುವಳಿಗೆ ಮಾರಕ : ಮುನೀರ್ ಕಾಟಿಪಳ್ಳ

ಮಂಗಳೂರು: ಜಿಲ್ಲೆಯ ಆಡಳಿತ ಮಾಫಿಯಾಗಳ ನಿಯಂತ್ರಣದಲ್ಲಿದೆ. ಕೈಗಾರಿಕೆಗಳು ಜನರ ಬದುಕನ್ನು ನರಕಕ್ಕೆ ತಳ್ಳುತ್ತಿದೆ. ಅಕ್ರಮ ಮರಳುಗಾರಿಕೆ, ಜೂಜು ಕೇಂದ್ರಗಳು, ಬ್ಲೇಡ್ ಕಂಪೆನಿಗಳು ಬಡವರ ರಕ್ತ ಹೀರುತ್ತಿದೆ. ಇವುಗಳ ವಿರುದ್ಧ ಜನಪರ ಚಳುವಳಿಯನ್ನು ತೀವ್ರಗೊಳಿಸಲು...

ಮುಂಬಯಿ : ಶಿಕ್ಷಣ  ಕ್ಷೇತ್ರದ ದಿಗ್ಗಜೆ ಮೇಡಂ ಗ್ರೇಸ್ ಪಿಂಟೊಗೆ ಬಸ್ತಿ ವಾಮನ ಶೆಣೈ ಕೊಂಕಣಿ ಸೇವಾ ಪ್ರಶಸ್ತಿ

ಮುಂಬಯಿ : ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಕೊಡಮಾಡುವ ಬಸ್ತಿ ವಾಮನ ಶೆಣೈ ಸಮಾಜ ಸೇವಾ ಪ್ರಶಸ್ತಿ-2015 ಪ್ರತಿಷ್ಠಿತ ಪುರಸ್ಕಾರಗಳಿಗೆ ಇಬ್ಬರು ಶಿಕ್ಷಣ ದಿಗ್ಗಜರನ್ನು ಆಯ್ಕೆ ಮಾಡಲಾಗಿದೆ. ಕೊಂಕಣಿ ಮಹಿಳಾ ವಿಭಾಗದಲ್ಲಿ ಭಾರತ, ಯುರೋಪ್,...

ಮಂಗಳೂರು: ಬಜಿಲಕೇರಿ ಮಸೀದಿ ಮೇಲೆ ಕಲ್ಲು ತೂರಾಟ ನಾಲ್ವರ ಬಂಧನ

ಮಂಗಳೂರು: ಬಜಿಲಕೇರಿ ಮಸೀದಿಯ ಮೇಲೆ ಕಲ್ಲು ತೂರಾಟಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಬಂದರು ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರನ್ನು ಭವಂತಿ ನಗರ ನಿವಾಸಿಗಳಾದ ನಿತಿನ್ ಶೆಟ್ಟಿ (21), ಸುಶಾಂತ್ (19), ಗುರುಕಿರಣ್ (18) ಹಾಗೂ...

ಆರ್. ಎಸ್. ಎಸ್. ಕಾರ್ಯಕರ್ತನ ಹಲ್ಲೆ; ಜಿಲ್ಲೆಯ ಕಾನೂನು ವ್ಯವಸ್ಥೆ ವಿಫಲ – ಕ್ಯಾ. ಕಾರ್ಣಿಕ್

ಆರ್. ಎಸ್. ಎಸ್. ಕಾರ್ಯಕರ್ತನ ಹಲ್ಲೆ; ಜಿಲ್ಲೆಯ ಕಾನೂನು ವ್ಯವಸ್ಥೆ ವಿಫಲ - ಕ್ಯಾ. ಕಾರ್ಣಿಕ್ ಮಂಗಳೂರು: ಇತ್ತೀಚಿನ ದಿನಗಳಲ್ಲಿ ಅಮಾಯಕರ ಮೇಲೆ ಹಲ್ಲೆಗೈಯ್ಯುವುದು, ಇರಿತಕ್ಕೆ ಒಳಪಡಿಸುವುದು ಹಾಗೂ ಕೊಲೆ ಮಾಡುವುದು ದಕ್ಷಿಣ...

ಮಂಗಳೂರು: ಈದ್ ಮಿಲಾದ್ ಹಬ್ಬದ ನಿಮಿತ್ತ, ಜಾಥಾ ಮತ್ತು ಮೆರವಣಿಗೆಗಳನ್ನು ನಡೆಸುವ ಕುರಿತು ಸಭೆ   

ಮಂಗಳೂರು: ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಬರುವ ಈದ್ ಮಿಲಾದ್ ಹಬ್ಬದ ನಿಮಿತ್ತ, ಸಾರ್ವಜನಿಕ ರಸ್ತೆಗಳಲ್ಲಿ ನಡೆಸಲ್ಪಡುವ ಮೆರವಣಿಗೆಗಳನ್ನು ಮತ್ತು ಜಾಥಾಗಳನ್ನು ಶಿಸ್ತು ಬದ್ಧಗೊಳಿಸುವ ನಿಟ್ಟಿನಲ್ಲಿ ಹಾಗೂ  ಜಿಲ್ಲೆಯಲ್ಲಿ ಸಾಮರಸ್ಯವನ್ನು ಕಾಪಾಡುವ ನಿಟ್ಟಿನಲ್ಲಿ  ಚರ್ಚಿಸಲು...

ಬೋರುಗುಡ್ಡೆ ದನಕಳವು ಆರೋಪಿಯ ಬಂಧನ

ಬೋರುಗುಡ್ಡೆ ದನಕಳವು ಆರೋಪಿಯ ಬಂಧನ ಮಂಗಳೂರು: ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನವನ್ನು ಹಾಗೂ ಬೋರುಗುಡ್ಡೆ ಧ್ವಜಸ್ಥಂಭದ ಬಳಿ ಮಲಗಿದ್ದ ದನವನ್ನು ಕಳವು ಮಾಡಿದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತನನ್ನು ತೋಡಾರು ನಿವಾಸಿ ಮೊಹಮ್ಮದ್ ಆರೀಫ್ ಅಲಿಯಾಸ್ ಪುಚ್ಚೇರಿ...

ಮಂಗಳೂರು : ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆ: ಡಿಸಿ ಸೂಚನೆ

ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರಮುಖ ರಸ್ತೆಗಳಲ್ಲಿ ಘನ ವಾಹನಗಳ ಅನಧಿಕೃತ ಪಾರ್ಕಿಂಗ್‍ನಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಅಧಿಕಾರಿಗಳಿಗೆ...

ಕೋರ್ಟ್ ರಸ್ತೆ ಕಾಮಗಾರಿ ವಿಳಂಭಕ್ಕೆ ಶಾಸಕ ಜೆ.ಆರ್.ಲೋಬೊ ಗರಂ

ಕೋರ್ಟ್ ರಸ್ತೆ ಕಾಮಗಾರಿ ವಿಳಂಭಕ್ಕೆ ಶಾಸಕ ಜೆ.ಆರ್.ಲೋಬೊ ಗರಂ ಮಂಗಳೂರು: ಮಂಗಳೂರು ಕೋರ್ಟ್ ರಸ್ತೆಯ ಕಾಮಗಾರಿ ಪರಿಶೀಲನೆಗೆ ಹೋದ ಶಾಸಕ ಜೆ.ಆರ್.ಲೋಬೊ ಅವರು  ಇಂದು ಗರಂ ಆಗಿ ಗುತ್ತಿಗೆದಾರರಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು. ಕಾಮಗಾರಿ...

ಮಂಗಳೂರಿನಲ್ಲಿ ಟಿಐಎಸ್‌ಎ ಸ್ವ ಸಹಾಯ ಸಂಘದ ಆರಂಭ ಜುಲೈ 23ರಂದು

ಮಂಗಳೂರಿನಲ್ಲಿ ಟಿಐಎಸ್‌ಎ ಸ್ವ ಸಹಾಯ ಸಂಘದ ಆರಂಭ ಜುಲೈ 23ರಂದು ಮಂಗಳೂರು: ದಿ ಇಂಡಿಯನ್‌ ಸ್ಟಾಮರಿಂಗ್‌ ಅಸೋಸಿಯೇಷನ್‌ (ಟಿಐಎಸ್‌ಎ) ಮಂಗಳೂರಿನಲ್ಲಿ ತನ್ನ ಸ್ವ ಸಹಾಯ ಸಂಘವನ್ನು 2017 ರ ಜುಲೈ 23ರಂದು ಆರಂಭಿಸಲಿದೆ. ಇದರ...

Members Login

Obituary

Congratulations