ವಿಪರೀತ ಮಳೆ ಹಿನ್ನೆಲೆ : ಪದವಿ ಕಾಲೇಜುಗಳ ಪದವಿ ಪರೀಕ್ಷೆ ಮುಂದೂಡಿಕೆ
ವಿಪರೀತ ಮಳೆ ಹಿನ್ನೆಲೆ : ಪದವಿ ಕಾಲೇಜುಗಳ ಪದವಿ ಪರೀಕ್ಷೆ ಮುಂದೂಡಿಕೆ
ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಅಕ್ಟೋಬರ್ 26ರಂದು ವಿಪರೀತ ಮಳೆ ಹಾಗೂ ಭಾರಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲೆಯ...
ನೀರಿನ ಬಿಲ್ಲನ್ನು ಪಾವತಿಸಿ ಮಹಾನಗರಪಾಲಿಕೆಯ ಅಭಿವೃದ್ಧಿಗೆ ಸಹಕರಿಸಿ
ನೀರಿನ ಬಿಲ್ಲನ್ನು ಪಾವತಿಸಿ ಮಹಾನಗರಪಾಲಿಕೆಯ ಅಭಿವೃದ್ಧಿಗೆ ಸಹಕರಿಸಿ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಳಕೆದಾರರು ಉಪಯೋಗಿಸಲ್ಪಡುವ ಕುಡಿಯುವ ನೀರಿನ ದರಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲು ನಗರಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ದೈನಂದಿನ ನಿರ್ವಹಣಾ...
ಕಾಪು: ಅಕ್ರಮ ಜಾನುವಾರು ಸಾಗಾಟ – ಇಬ್ಬರ ಬಂಧನ
ಕಾಪು: ಅಕ್ರಮ ಜಾನುವಾರು ಸಾಗಾಟ – ಇಬ್ಬರ ಬಂಧನ
ಉಡುಪಿ: ಯಾವುದೇ ಪರವಾನಿಗೆ ಇಲ್ಲದೆ ಕಂಟೈನರ್ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಎತ್ತು, ಎಮ್ಮೆ ಮತ್ತು ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕಾಪು ಪೊಲೀಸರು...
ಗೋ ಮಾಂಸ ರಫ್ತು ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಟ್ವೀಟ್ಟರ್ ವಾರ್
ಗೋ ಮಾಂಸ ರಫ್ತು ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಟ್ವೀಟ್ಟರ್ ವಾರ್
ಉಡುಪಿ: ಕರಾವಳಿಗರ ಶ್ರದ್ಧಾ ಭಕ್ತಿಯ ಸಂಕೇತವಾದ ಗೋವು ಅದೆಷ್ಟ ಬಾರಿ ಕಲಹಗಳಿಗೂ ಕಾರಣವಾಗಿದೆ. ಗೋಹತ್ಯೆ ವಿಚಾರದಲ್ಲಿ...
ರೋಟರಿ ಕ್ಲಬ್ ಶಿರ್ವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಮೆಲ್ವಿನ್ ಡಿಸೋಜ ಆಯ್ಕೆ
ರೋಟರಿ ಕ್ಲಬ್ ಶಿರ್ವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಮೆಲ್ವಿನ್ ಡಿಸೋಜ ಆಯ್ಕೆ
ಉಡುಪಿ: 50ನೇ ವರ್ಷದ ಹೊಸ್ತಿಲಿನಲ್ಲಿರುವ ಶಿರ್ವ ರೋಟರಿ ಕ್ಲಬ್ ಇದರ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಶಿರ್ವ ರೋಟರಿಯ ಮಾಜಿ...
ಫಿಯೋನಾ ಕೊಲೆ ಆರೋಪಿ ಸ್ಯಾಮ್ಸನ್ ಗಾಂಜಾ ವ್ಯಸನಿ – ಡಾ.ಪಿ.ಎಸ್. ಹರ್ಷಾ
ಫಿಯೋನಾ ಕೊಲೆ ಆರೋಪಿ ಸ್ಯಾಮ್ಸನ್ ಗಾಂಜಾ ವ್ಯಸನಿ - ಡಾ.ಪಿ.ಎಸ್. ಹರ್ಷಾ
ಮಂಗಳೂರು: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಫಿಯೋನಾ ಸ್ವೀಡಲ್ ಕುಟಿನ್ಹಾ (16) ಕೊಲೆಯ ಆರೋಪಿ ಸ್ಯಾಮ್ಸನ್ ಗಾಂಜಾ ವ್ಯಸನಿ ಆಗಿರುವುದು ಖಚಿತವಾಗಿದೆ...
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮನೆಯಲ್ಲಿ ಗೋವಿನ ಪೂಜೆ
ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮನೆಯಲ್ಲಿ ಗೋವಿನ ಪೂಜೆ
ಉಡುಪಿ: ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಕೊಳಲಗಿರಿ ನಿವಾಸದ ಗೋಶಾಲೆಯಲ್ಲಿ ದೀಪಾವಳಿಯ ಪ್ರಯುಕ್ತ ವರ್ಷಂಪ್ರತಿ ನಡೆಯುವಂತೆ ಸೋಮವಾರ ಗೋಪೂಜೆ ನೆರವೇರಿತು.
ಸೋಮವಾರ ಬೆಳಿಗ್ಗೆ...
ಯಕ್ಷಾಶ್ರಯ ಯೋಜನೆಗೆ ನಟ ಪುನೀತ್ ರಿಂದ ನೆರವು
ಯಕ್ಷಾಶ್ರಯ ಯೋಜನೆಗೆ ನಟ ಪುನೀತ್ ರಿಂದ ನೆರವು
ಮಂಗಳೂರು : ಯಕ್ಷಧ್ರುವ ಪಟ್ಲ ಟ್ರಸ್ಟ್ ನ ಪಟ್ಲ ಟ್ರಸ್ಟ್ ನ ಕೆಲಸ ಕಾರ್ಯಗಳು ಶ್ಲಾಘನೀಯ. ಯಕ್ಷಗಾನ ಕಲಾವಿದರ ಬಗ್ಗೆ ಟ್ರಸ್ಟ್ ಗೆ ಇರುವ...
ಕೊಡವೂರು ದೇವಳದಲ್ಲಿ ಸಾಮೂಹಿಕ ಗೋಪೂಜೆ
ಕೊಡವೂರು ದೇವಳದಲ್ಲಿ ಸಾಮೂಹಿಕ ಗೋಪೂಜೆ
ಉಡುಪಿ: ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಸಾಮೂಹಿಕ ಗೋಪೂಜೆ ನಡೆಯಿತು.
ಭಕ್ತಾದಿಗಳಿಗೆ ಸ್ವಹಸ್ತದಿಂದ ಗೋಮಾತೆಗೆ ಪೂಜೆ ಹಾಗೂ ಗೋಗ್ರಾಸ ನೀಡುವ ಅವಕಾಶ ಕಲ್ಪಿಸಲಾಯಿತು. ಗೋ ಉತ್ಪನ್ನಗಳ...
ಯುಸಿಎ ಸಾಸ್ತಾನ ಘಟಕ ವತಿಯಿಂದ ಸಾಮೂಹಿಕ ದೀಪಾವಳಿ ಹಬ್ಬದ ಆಚರಣೆ
ಯುಸಿಎ ಸಾಸ್ತಾನ ಘಟಕ ವತಿಯಿಂದ ಸಾಮೂಹಿಕ ದೀಪಾವಳಿ ಹಬ್ಬದ ಆಚರಣೆ
ಕೋಟ: ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ (ರಿ) ಕರ್ನಾಟಕ ಇದರ ಸಾಸ್ತಾನ ಸಂತ ಅಂತೋನಿ ದೇವಾಲಯ ಘಟಕ, ಗ್ರಾಮ ಹಿತರಕ್ಷಣಾ ಸಮಿತಿ ಸೂಲ್ಕುದ್ರು ಪಾಂಡೇಶ್ವರ...



























