ಮಸ್ಕತ್ ವಿಮಾನ ಮಂಗಳೂರಿಗೆ ಆಗಮನ
ಮಸ್ಕತ್ ವಿಮಾನ ಮಂಗಳೂರಿಗೆ ಆಗಮನ
ಲಾಕ್ ಡೌನ್ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಸ್ಕತ್ ನಿಂದ ಮೊದಲ ವಿಮಾನ ಇಂದು ರಾತ್ರಿ ಬಂದಿಳಿಯಿತು.
ಸುಮಾರು 64 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ...
ನಿಪ್ಪಾಣಿಯಲ್ಲಿ ಸಮಸ್ಯೆಯಲ್ಲಿದ್ದ ಉಡುಪಿಗರ ಸಮಸ್ಯೆಗೆ ಸ್ಪಂದಿಸಿದ ಸರಕಾರ – ಹೆಲ್ತ್ ಚೆಕ್ ಅಪ್ ಬಳಿಕ ಗಡಿ ಪ್ರವೇಶಕ್ಕೆ ಅವಕಾಶ
ನಿಪ್ಪಾಣಿಯಲ್ಲಿ ಸಮಸ್ಯೆಯಲ್ಲಿದ್ದ ಉಡುಪಿಗರ ಸಮಸ್ಯೆಗೆ ಸ್ಪಂದಿಸಿದ ಸರಕಾರ – ಹೆಲ್ತ್ ಚೆಕ್ ಅಪ್ ಬಳಿಕ ಗಡಿ ಪ್ರವೇಶಕ್ಕೆ ಅವಕಾಶ
ಉಡುಪಿ: ಮಹಾರಾಷ್ಟ್ರದಿಂದ ಉಡುಪಿಗೆ ಹೊರಟ 7 ತಿಂಗಳ ಗರ್ಭಿಣಿ ಸಹಿತ 30 ಜನ ಕಳೆದ...
ಕೋವಿಡ್ ಗೆದ್ದು ಬಂದ ಬೋಳೂರಿನ ಅಜ್ಜ ಮತ್ತು ಮೊಮ್ಮಗಳಿಗೆ ಊರಿನ ಜನರಿಂದ ಪ್ರೀತಿಯ ಸ್ವಾಗತ
ಕೋವಿಡ್ ಗೆದ್ದು ಬಂದ ಬೋಳೂರಿನ ಅಜ್ಜ ಮತ್ತು ಮೊಮ್ಮಗಳಿಗೆ ಊರಿನ ಜನರಿಂದ ಪ್ರೀತಿಯ ಸ್ವಾಗತ
ಮಂಗಳೂರು: ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಬೋಳೂರಿನ ಅಜ್ಜ ಹಾಗೂ ಆತನ ಮೊಮ್ಮಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ...
ಮೇ 31 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್
ಮೇ 31 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ - ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ...
ಇನ್ಫೋಸಿಸ್ ವತಿಯಿಂದ 1.5 ಕೋಟಿ ರೂ. ಸಲಕರಣೆ ವಿತರಣೆ
ಇನ್ಫೋಸಿಸ್ ವತಿಯಿಂದ 1.5 ಕೋಟಿ ರೂ. ಸಲಕರಣೆ ವಿತರಣೆ
ಮಂಗಳೂರು: ಇನ್ಫೋಸಿಸ್ ಫೌಂಡೇಷನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ಮತ್ತು ಪೊಲೀಸ್ ಆಯುಕ್ತರ ಕಚೇರಿಗಳಿಗೆ ರೂ 1.50 ಕೋಟಿ ಮೌಲ್ಯದ ವೈದ್ಯಕೀಯ...
ಜಿಲ್ಲಾದ್ಯಂತ ಸೆಲೂನ್ ತೆರೆಯಲು ಅವಕಾಶ – ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲಾದ್ಯಂತ ಸೆಲೂನ್ ತೆರೆಯಲು ಅವಕಾಶ - ಜಿಲ್ಲಾ ಉಸ್ತುವಾರಿ ಸಚಿವ
ಮಂಗಳೂರು ಮೇ 20: ದಕ್ಷಿಣ ಕನ್ನಡ ಜಿಲ್ಲಾಯಾದ್ಯಂತ ಕೊರೊನಾ ಲಾಕ್ ಡೌನ್‍ನಿಂದ ಎಲ್ಲಾ ಸೆಲೂನ್‍ಗಳು ಸ್ಥಗಿತಗೊಂಡಿದ್ದವು. ಆದ್ದರಿಂದ ಎಲ್ಲಾ ಸೆಲೂನ್‍ಗಳನ್ನು ಪುನರ್ ಪ್ರಾರಂಭಿಸಲು...
ಅಂತರ ಜಿಲ್ಲೆಯೊಳಗೆ ಸಂಚರಿಸಲು ಪಾಸ್ ನ ಅವಶ್ಯಕತೆಯಿಲ್ಲ: ಪೊಲೀಸ್ ಇಲಾಖೆ ಸ್ಪಷ್ಟನೆ
ಅಂತರ ಜಿಲ್ಲೆಯೊಳಗೆ ಸಂಚರಿಸಲು ಪಾಸ್ ನ ಅವಶ್ಯಕತೆಯಿಲ್ಲ: ಪೊಲೀಸ್ ಇಲಾಖೆ ಸ್ಪಷ್ಟನೆ
ಬೆಂಗಳೂರು: ಲಾಕ್ ಡೌನ್ 4.0 ಸಂದರ್ಭದಲ್ಲಿ ಅಂತರ ಜಿಲ್ಲೆಯೊಳಗೆ ಪ್ರಯಾಣಿಸಲು ಪಾಸ್ ಗಳ ಅಗತ್ಯವಿರುವುದಿಲ್ಲ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು...
ಎ.ಬಿ.ವಿ.ಪಿ ವತಿಯಿಂದ ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಕೆ
ಎ.ಬಿ.ವಿ.ಪಿ ವತಿಯಿಂದ ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಕೆ
ಮಂಗಳೂರು: ಲಾಕ್ ಡೌನ್ ಮುಗಿದ ಬಳಿಕ ವಿದ್ಯಾರ್ಥಿ ಗಳಿಗೆ ಸರಿಯಾದ ಶಿಕ್ಷಣದ ವಾತಾವರಣವನ್ನು ನಿರ್ಮಾಣ ಮಾಡುವುದರ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ....
ಆಳ್ವಾಸ್ ಆರೋಗ್ಯ ರಕ್ಷಾ ಔಷಧ ವಿತರಣಾ ಕಾರ್ಯಕ್ರಮ
ಆಳ್ವಾಸ್ ಆರೋಗ್ಯ ರಕ್ಷಾ ಔಷಧ ವಿತರಣಾ ಕಾರ್ಯಕ್ರಮ
ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಇದರ ಸಹಭಾಗಿತ್ವದಲ್ಲಿ, ಮೂಡುಬಿದಿರೆಯಲ್ಲಿ ಕೋವಿಡ್19 ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಪೆÇೀಲಿಸ್ ಸಿಬ್ಬಂಧಿ...
ಮುಂಬೈ ನಿಂದ ಬಂದ ಇಬ್ಬರು ಬಾಲಕಿಯರು ಸಹಿತ ಉಡುಪಿಯಲ್ಲಿ ಆರು ಮಂದಿಗೆ ಕೊರೋನಾ ಪಾಸಿಟಿವ್
ಮುಂಬೈ ನಿಂದ ಬಂದ ಇಬ್ಬರು ಬಾಲಕಿಯರು ಸಹಿತ ಉಡುಪಿಯಲ್ಲಿ ಆರು ಮಂದಿಗೆ ಕೊರೋನಾ ಪಾಸಿಟಿವ್
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಆರು ಜನರಲ್ಲಿ ಕೋವಿಡ್ -19 ಸೋಂಕು ದೃಢಗೊಂಡಿದೆ.
ರಾಜ್ಯದಿಂದ ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ಪ್ರಕಾರ...




























