ನೆರೆ ಪೀಡಿತರಿಗೆ ಸಹಾಯ ಹಸ್ತ ನೀಡಲು ದಕ ಜಿಲ್ಲಾ ಬಿಜೆಪಿ ಮನವಿ
ನೆರೆ ಪೀಡಿತರಿಗೆ ಸಹಾಯ ಹಸ್ತ ನೀಡಲು ದಕ ಜಿಲ್ಲಾ ಬಿಜೆಪಿ ಮನವಿ
ಮಂಗಳೂರು: ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಪ್ರಕೃತಿ ವಿಕೋಪ, ಅತೀವೃಷ್ಟಿ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ನೆರೆ...
ಡೆಂಗ್ಯೂ ನಿಯಂತ್ರಣ ಜಾಗೃತಿ ಅಭಿಯಾನಕ್ಕೆ ಮಾಜಿ ಶಾಸಕ ಜೆ.ಆರ್. ಲೋಬೊ ಚಾಲನೆ
ಡೆಂಗ್ಯೂ ನಿಯಂತ್ರಣ ಜಾಗೃತಿ ಅಭಿಯಾನಕ್ಕೆ ಮಾಜಿ ಶಾಸಕ ಜೆ.ಆರ್. ಲೋಬೊ ಚಾಲನೆ
ಮಂಗಳೂರು : ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರಾರಂಭಿಸಿರುವ ಡೆಂಗ್ಯೂ...
ಮಳೆ, ನೆರೆ ಅಬ್ಬರಕ್ಕೆ ಸಿಲುಕಿದ ಜನತೆಯ ನೆರವಿಗೆ ಬರಲು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರೆ
ಮಳೆ, ನೆರೆ ಅಬ್ಬರಕ್ಕೆ ಸಿಲುಕಿದ ಜನತೆಯ ನೆರವಿಗೆ ಬರಲು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕರೆ
ಪುತ್ತೂರು: ಮಳೆಯ ಅಬ್ಬರಕ್ಕೆ ತತ್ತರಿಸಿದ ಕರ್ನಾಟಕದ ಜನತೆಗೆ ನೆರವು ನೀಡಲು ಮಾಜಿ ಐಪಿಎಸ್ ಅಧಿಕಾರಿ ಕರ್ನಾಟಕದ ಸಿಂಗಮ್...
ಭೂಕುಸಿತ: ಚಾರ್ಮಾಡಿ, ಶಿರಾಡಿ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧ
ಭೂಕುಸಿತ: ಚಾರ್ಮಾಡಿ, ಶಿರಾಡಿ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧ
ಮಂಗಳೂರು/ ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಭಾರಿ ಪ್ರಮಾಣದ ಮಳೆ ಹಾಗೂ ಗಾಳಿಯಿಂದಾಗಿ ಭೂಕುಸಿತ, ಗುಡ್ಡ ಕುಸಿತ ಮುಂದುವರಿದಿದ್ದು, ಇದೇ 14ರ ಮಧ್ಯರಾತ್ರಿವರೆಗೂ ಈ ಮಾರ್ಗದಲ್ಲಿ...
ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ
ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ
ಪಡುಬಿದ್ರಿ: ಕಾಪು ತಾಲ್ಲೂಕಿನ ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಶುಕ್ರವಾರ ಭೇಟಿ ನೀಡಿದರು.
ಮೂಳೂರು, ಬಡಾ ಉಚ್ಚಿಲ, ಎರ್ಮಾಳು ತೆಂಕ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತದಿಂದ...
ಬೆಳಗಾವಿ ನೆರೆ: ರಕ್ಷಣಾ ಕಾರ್ಯ ಚುರುಕು: ಸೇನೆ, 3 ಹೆಲಿಕಾಪ್ಟರ್ ನಿಯೋಜನೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಬೆಳಗಾವಿ ನೆರೆ: ರಕ್ಷಣಾ ಕಾರ್ಯ ಚುರುಕು: ಸೇನೆ, 3 ಹೆಲಿಕಾಪ್ಟರ್ ನಿಯೋಜನೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ
ಬೆಳಗಾವಿ: ಬೆಳಗಾವಿ ನೆರೆಯ ಮಹಾರಾಷ್ಟ್ರದಿಂದ ಬಿಡಲಾಗುತ್ತಿರುವ ಭಾರೀ ಪ್ರಮಾಣದ ನೀರು ಹಾಗೂ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹದಿನಾಲ್ಕು ತಾಲ್ಲೂಕುಗಳಲ್ಲೂ...
ಪ್ರಸಕ್ತ ದಿನಗಳಲ್ಲಿ ಸಮಾಜ ಸೇವಕರ ಪಾತ್ರ ಮಹತ್ವವಾದುದು- ಹೆಲ್ವಿನ್ ಬರ್ಬೋಜಾ
ಪ್ರಸಕ್ತ ದಿನಗಳಲ್ಲಿ ಸಮಾಜ ಸೇವಕರ ಪಾತ್ರ ಮಹತ್ವವಾದುದು- ಹೆಲ್ವಿನ್ ಬರ್ಬೋಜಾ
ವಿದ್ಯಾಗಿರಿ: ಪ್ರಸಕ್ತ ದಿನಗಳಲ್ಲಿ ಸಮಾಜ ಸೇವಕರ ಪಾತ್ರ ಮಹತ್ವವಾದುದು. ಸಮಾಜದಲ್ಲಿ ತರಬೇತುದಾರರಾಗಿ, ಪ್ರೇರೇಪಕರಾಗಿ, ಪ್ರೋತ್ಸಾಹಕರಾಗಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ ಎಂದು ದುಬೈ...
ಪ್ರಾಕೃತಿಕ ವಿಕೋಪ : ತಕ್ಷಣ ಸ್ಪಂದಿಸಿ, ಗರಿಷ್ಠ ನೆರವು ನೀಡಿ: ಶೋಭಾ ಕರಂದ್ಲಾಜೆ
ಪ್ರಾಕೃತಿಕ ವಿಕೋಪ : ತಕ್ಷಣ ಸ್ಪಂದಿಸಿ, ಗರಿಷ್ಠ ನೆರವು ನೀಡಿ: ಶೋಭಾ ಕರಂದ್ಲಾಜೆ
ಉಡುಪಿ: ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜೀವ ಹಾನಿ ಮತ್ತು ಆಸ್ತಿ ಪಾಸ್ತಿ ನಷ್ಟಕ್ಕೊಳಗಾದವರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ, ಅಗತ್ಯ...
ಪ್ರವಾಹ ಸ್ಥಳಕ್ಕೆ ತೆರಳಿದ್ದ ಸಿಎಂ ಯಡಿಯೂರಪ್ಪ ಗೆ ಜನರ ದಿಗ್ಭಂಧನ ಪೊಲೀಸರಿಂದ ಲಘು ಲಾಠಿ ಪ್ರಹಾರ
ಪ್ರವಾಹ ಸ್ಥಳಕ್ಕೆ ತೆರಳಿದ್ದ ಸಿಎಂ ಯಡಿಯೂರಪ್ಪ ಗೆ ಜನರ ದಿಗ್ಭಂಧನ ಪೊಲೀಸರಿಂದ ಲಘು ಲಾಠಿ ಪ್ರಹಾರ
ಪ್ರವಾಹ ಪರಿಸ್ಥಿತಿ ಅರಿಯಲು ಜಿಲ್ಲೆಯ ಕೊಣ್ಣೂರು ಗ್ರಾಮಕ್ಕೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರಿಗೆ ಗ್ರಾಮಸ್ಥರು...
ಕಟೀಲು ದೇವಸ್ಥಾನದ ಅರ್ಚಕರ ಮನೆ ದರೋಡೆ ಆರೋಪಿಯ ಬಂಧನ
ಕಟೀಲು ದೇವಸ್ಥಾನದ ಅರ್ಚಕರ ಮನೆ ದರೋಡೆ ಆರೋಪಿಯ ಬಂಧನ
ಮಂಗಳೂರು: ಕಟೀಲು ದೇವಸ್ಥಾನದ ಅರ್ಚಕ ಶ್ರೀ ವಾಸುದೇವ ಅಸ್ರಣ್ಣರವರ ಮನೆಯಲ್ಲಿ ನಡೆದ ಡಕಾಯತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಸಹಾಯಕ...