23.5 C
Mangalore
Friday, December 26, 2025

ಅಗಸ್ಟ್ 4: ಪಿಲಿಕುಳ ಆಟಿಕೂಟ ಕಾರ್ಯಕ್ರಮ

ಅಗಸ್ಟ್ 4: ಪಿಲಿಕುಳ ಆಟಿಕೂಟ ಕಾರ್ಯಕ್ರಮ ಮಂಗಳೂರು : ಪಿಲಿಕುಳದ ಗುತ್ತು ಮನೆಯಲ್ಲಿ ಅಗಸ್ಟ್ 4 ರ ಆದಿತ್ಯವಾರ ಪೂರ್ವಾಹ್ನ 10.00ಗಂಟೆಯಿಂದ ಪಿಲಿಕುಳ ಆಟಿಕೂಟವನ್ನು ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗಗೆ ಆಯೋಜಿಸಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ...

ಶಿರೂರು ಮೂಲ ಮಠದಲ್ಲಿ ಸ್ವಾಮೀಜಿಯ ವೃಂದಾವನ ನಿರ್ಮಾಣ!

ಶಿರೂರು ಮೂಲ ಮಠದಲ್ಲಿ ಸ್ವಾಮೀಜಿಯ ವೃಂದಾವನ ನಿರ್ಮಾಣ! ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವಿನ ಒಂದು ವರುಷದ ಬಳಿಕ ಅವರ ಅಂತ್ಯಕ್ರಿಯೆ ನಡೆದ ಶೀರೂರು ಮೂಲಮಠದಲ್ಲಿ ಶನಿವಾರ ವೃಂದಾವನ...

ದೇಶಕ್ಕೆ ಅಪಾಯ ಬಂದಾಗ  ಶತ್ರುಗಳ ರಕ್ತ ಸುರಿಸಲು ಭಾರತೀಯ ಸೈನಿಕರು ಹೆದರಲ್ಲ – ಶ್ರೀಕಾಂತ್ ಶೆಟ್ಟಿ

ದೇಶಕ್ಕೆ ಅಪಾಯ ಬಂದಾಗ  ಶತ್ರುಗಳ ರಕ್ತ ಸುರಿಸಲು ಭಾರತೀಯ ಸೈನಿಕರು ಹೆದರಲ್ಲ – ಶ್ರೀಕಾಂತ್ ಶೆಟ್ಟಿ ಮೂಡಬಿದ್ರಿ; ಒಂದು ಹನಿ ರಕ್ತ ನೋಡಿ ಅಯ್ಯೊ ಪಾಪ ಎನ್ನುವ ನಮ್ಮ ಭಾರತದ ಸಹೃದಯಿ ಸೈನಿಕರು ದೇಶಕ್ಕೆ...

ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಎಸ್. ಎಸ್ ದಾಸಿಲಾ

ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಎಸ್. ಎಸ್ ದಾಸಿಲಾ ವಿದ್ಯಾಗಿರಿ: ನಮ್ಮ ಗೆಲುವಿನ ಹಾದಿಯನ್ನು ನಾವೇ ಸೃಷ್ಟಿಸಬೇಕು ಹೊರತು ಬೇರೆಯವರು ನಡೆದ ದಾರಿಯನ್ನು ಅನುಕರಣೆ ಮಾಡಬಾರದು ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ...

ತುಳುನಾಡಿನ ಎಲ್ಲಾ ಮಠ-ಮಂದಿರಗಳಲ್ಲಿ ರಾಮಾಯಣ ಪಾರಾಯಣ ನಡೆಯಬೇಕು-ತಿಮ್ಮಪ್ಪ ಶೆಟ್ಟಿ

ತುಳುನಾಡಿನ ಎಲ್ಲಾ ಮಠ-ಮಂದಿರಗಳಲ್ಲಿ ರಾಮಾಯಣ ಪಾರಾಯಣ ನಡೆಯಬೇಕು-ತಿಮ್ಮಪ್ಪ ಶೆಟ್ಟಿ ಹಿಂದಿನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ಪ್ರತಿ ಮನೆಮನೆಗಳಲ್ಲೂ ರಾಮಾಯಣ ಪಾರಾಯಣ ನಡೆಯುತ್ತಿತ್ತು ಎಂಬುದು ಹಿರಿಯರಿಂದ ತಿಳಿದ ವಿಚಾರ. ಆದರೆ ಈಗ ಕೆಲವೊಂದು ಕಡೆಗಳಲ್ಲಿ ಮಾತ್ರವೇ...

ಮಂದಾರ ರಾಮಾಯಣ ತುಳುನಾಡಿನ ಅಸ್ಮಿತೆಯನ್ನು ಸಾರುವ ಮಹಾಕಾವ್ಯ – ಡಾ. ಪ್ರಭಾಕರ ಜೋಶಿ

ಮಂದಾರ ರಾಮಾಯಣ ತುಳುನಾಡಿನ ಅಸ್ಮಿತೆಯನ್ನು ಸಾರುವ ಮಹಾಕಾವ್ಯ - ಡಾ. ಪ್ರಭಾಕರ ಜೋಶಿ ಮಂಗಳೂರು: 'ಮೂಲ ರಾಮಾಯಣದ ಕಥೆಯನ್ನೇ ಆಧರಿಸಿ ಮಂದಾರ ಕೇಶವ ಭಟ್ಟರು ರಾಮಾಯಣ ಬರೆದಿದ್ದರೂ ಸನ್ನಿವೇಶಗಳೆಲ್ಲವೂ ಮನಸ್ಸಿಗೆ ಮುಟ್ಟುವಂತೆ ಹಾಗೂ ಸುಲಭವಾಗಿ...

ಜುಲೈ 28:   ‘ಡೆಂಗ್ಯೂ ಡ್ರೈವ್ ಡೇ’ : ನಿಮ್ಮ ಮನೆ ಸುತ್ತಮುತ್ತ ಸ್ವಚ್ಛಗೊಳಿಸಿ

ಜುಲೈ 28:   ‘ಡೆಂಗ್ಯೂ ಡ್ರೈವ್ ಡೇ’ : ನಿಮ್ಮ ಮನೆ ಸುತ್ತಮುತ್ತ ಸ್ವಚ್ಛಗೊಳಿಸಿ ಮಂಗಳೂರು:  ಜಿಲ್ಲೆಯಲ್ಲಿ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ವಿವಿಧ ಸಂಘ-ಸಂಸ್ಥೆ, ಮತ್ತು ಎನ್‍ಜಿಒ ಗಳ...

ಬೆಂಗಳೂರು: ಅಂತರ್ ಧರ್ಮೀಯ ಸಂವಾದ, ಶಾಂತಿ ಮತ್ತು ಸಾಮರಸ್ಯದ ಕಾರ್ಯಕ್ರಮ

ಬೆಂಗಳೂರು: ಅಂತರ್ ಧರ್ಮೀಯ ಸಂವಾದ, ಶಾಂತಿ ಮತ್ತು ಸಾಮರಸ್ಯದ ಕಾರ್ಯಕ್ರಮ ಬೆಂಗಳೂರು: 2019ನೇ ವರ್ಷವು ಮಧ್ಯಯುಗೀನ ಇಟಲಿಯ ಸಂತ ಅಸಿಸ್ಸಿಯ ಫ್ರಾನ್ಸಿಸ್ ಮತ್ತು ಈಜಿಪ್ಟ್ ದೇಶದ ಸುಲ್ತಾನ್‍ಅಲ್ ಮಲಿಕ್ – ಅಲ್ ಕಾಮಿಲ್ ಭೇಟಿಯಾಗಿ...

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ ಮಂಗಳೂರು: ನಗರದ ತೊಕ್ಕೊಟ್ಟು ಬಳಿಯಲ್ಲಿ ನಿಷೇಧಿತ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ರೌಡಿ ನಿಗ್ರಹದಳದ ಸಿಬಂದಿಗಳು ಬೇಧಿಸಿ ದಸ್ತಗಿರಿ...

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಕುಂದಾಪುರ: ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ್ ಸಿಂಘೆ ಶುಕ್ರವಾರ ಇಲ್ಲಿನ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ನವಚಂಡಿ ಹೋಮದಲ್ಲಿ ಪಾಲ್ಗೊಂಡರು. ...

Members Login

Obituary

Congratulations