ಮೀನುಗಾರಿಕಾ ಫೆಡರೇಶನ್ ಹಗರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಹೊರತು ಯಾರದೇ ತೇಜೋವಧೆಯ ಉದ್ದೇಶವಿಲ್ಲ; ಯುವ ಕಾಂಗ್ರೆಸ್
ಮೀನುಗಾರಿಕಾ ಫೆಡರೇಶನ್ ಹಗರಣದಲ್ಲಿ ನ್ಯಾಯಕ್ಕಾಗಿ ಹೋರಾಟ ಹೊರತು ಯಾರದೇ ತೇಜೋವಧೆಯ ಉದ್ದೇಶವಿಲ್ಲ; ಯುವ ಕಾಂಗ್ರೆಸ್
ಉಡುಪಿ: ದ.ಕ. ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಲ್ಲಿ ನಡೆದಿರುವ ಬಹುಕೋಟಿ ಹಗರಣದ ನ್ಯಾಯಯುತ ತನಿಖೆಯಾಗಿ...
ಕಂಕನಾಡಿ: ಹಳೆ ಪ್ರಕರಣದ ಆರೋಪಿಯ ಬಂಧನ
ಕಂಕನಾಡಿ: ಹಳೆ ಪ್ರಕರಣದ ಆರೋಪಿಯ ಬಂಧನ
ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ಪ್ರಕರಣವೊಂದಲ್ಲಿ ಬೇಕಾಗಿದ್ದ ಆರೋಪಿ ಗಿರೀಶ್.ಪಿ.ಕೋಟ್ಯಾನ್ ಎಂಬಾತನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ರೌಡಿ ನಿಗ್ರಹ...
ವೀರರಾಣಿ ಅಬ್ಬಕ್ಕ ಉತ್ಸವ – ರಾಜ್ಯ ಮಟ್ಟದ ಮುಕ್ತ ಹಾಫ್ ಮ್ಯಾರಥಾನ್ ಸ್ಪರ್ಧೆ
ವೀರರಾಣಿ ಅಬ್ಬಕ್ಕ ಉತ್ಸವ – ರಾಜ್ಯ ಮಟ್ಟದ ಮುಕ್ತ ಹಾಫ್ ಮ್ಯಾರಥಾನ್ ಸ್ಪರ್ಧೆ
ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ...
ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನೆ
ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನೆ
ಮಂಗಳೂರು :ಆರ್.ಐ.ಡಿ.ಎಫ್.-22 ರಡಿ ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ಮಂಗಳೂರು ನಗರದ ಕೊಡಿಯಾಲ್ ಬೈಲ್‍ನ ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ಫೆಬ್ರವರಿ 28 ರಂದು ನಗರಾಭಿವೃದ್ಧಿ...
ವೀರ ರಾಣಿ ಅಬ್ಬಕ್ಕ ಉತ್ಸವ ಜನಪದ ದಿಬ್ಬಣಕ್ಕೆ ಚಾಲನೆ
ವೀರ ರಾಣಿ ಅಬ್ಬಕ್ಕ ಉತ್ಸವ ಜನಪದ ದಿಬ್ಬಣಕ್ಕೆ ಚಾಲನೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಡೊಳ್ಳು ಭಾರಿಸುವುದರ ಮೂಲಕ 2019ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ...
ಪಾಕಿಸ್ತಾನ ಝಿಂದಾಬಾದ್ ಘೋಷಣೆ: ಆರೋಪಿ ಸೃಜನ್ ಪೂಜಾರಿ ಬಂಧನ
ಪಾಕಿಸ್ತಾನ ಝಿಂದಾಬಾದ್ ಘೋಷಣೆ: ಆರೋಪಿ ಸೃಜನ್ ಪೂಜಾರಿ ಬಂಧನ
ಉಡುಪಿ: 'ಪಾಕಿಸ್ತಾನ ಝಿಂದಾಬಾದ್' ಎಂದು ಘೋಷಣೆ ಕೂಗಿ ಮಲ್ಪೆ ಬೀಚ್‌ನಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆಯೊಡ್ಡಿರುವ ವೀಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು...
ರಾಮಕೃಷ್ಣ ಮಿಷನ್ ಸ್ವಚ್ಛತಾ ಜನ ಸಂಪರ್ಕ ಅಭಿಯಾನ
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಆಯೋಜಿಸಲ್ಪಡುತ್ತಿರುವ ಜನ ಸಂಪರ್ಕ ಅಭಿಯಾನದ 3ನೇ ತಿಂಗಳ (ಫೆಬ್ರವರಿ 2019) ಕಾರ್ಯಕ್ರಮಗಳ ವರದಿ
ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಜರುಗುತ್ತಿರುವ ಸ್ವಚ್ಛತಾ ಜನ ಸಂಪರ್ಕ ಅಭಿಯಾನÀವನ್ನು 2019ನೇ ಫೆಬ್ರವರಿ...
ಮತ್ತೊಮ್ಮೆ ಮೋದಿ; ಮಲ್ಪೆಯಲ್ಲಿ ಪಾಂಚಜನ್ಯ ಸಮಾವೇಶಕ್ಕೆ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ
ಮತ್ತೊಮ್ಮೆ ಮೋದಿ; ಮಲ್ಪೆಯಲ್ಲಿ ಪಾಂಚಜನ್ಯ ಸಮಾವೇಶಕ್ಕೆ ಸ್ಮೃತಿ ಇರಾನಿ, ಮೀನಾಕ್ಷಿ ಲೇಖಿ
ಉಡುಪಿ : ನರೇಂದ್ರ ಮೋದಿಯನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿಸಬೇಕು ಎಂಬ ಉದ್ದೇಶದಿಂದ ರಾಜಕಿಯೇತರ ನಮೋ ಭಾರತ್ ಎಂಬ ಸಂಘಟನೆಯನ್ನು ದೇಶದಾದ್ಯಂತ ಹುಟ್ಟು...
ಸಿಎಫ್ ಸಿ ಯುವ ವೇದಿಕೆ ವತಿಯಿಂದ ಕೋಟಿ ಚೆನ್ನಯ ಟ್ರೋಫಿ 2019 ಕ್ರಿಕೆಟ್ ಪಂದ್ಯಾಟ
ಸಿಎಫ್ ಸಿ ಯುವ ವೇದಿಕೆ ವತಿಯಿಂದ ಕೋಟಿ ಚೆನ್ನಯ ಟ್ರೋಫಿ 2019 ಕ್ರಿಕೆಟ್ ಪಂದ್ಯಾಟ
ಉಡುಪಿ: ಚಾಂತಾರು ಫ್ರೆಂಡ್ಸ್ ಯುವ ವೇದಿಕೆ ಚಾಂತಾರು ಪಂಚ ಸಂಭ್ರಮದ ಪ್ರಯುಕ್ತ ಕೋಟಿ ಚೆನ್ನಯ ಟ್ರೋಫಿ 2019 ಉದ್ಘಾಟನೆಯು...
ಕನ್ನಡ ಡಿಂಡಿಮ ವಿಚಾರ ಸಂಕಿರಣ
ಕನ್ನಡ ಡಿಂಡಿಮ ವಿಚಾರ ಸಂಕಿರಣ
ಮೂಡಬಿದಿರೆ: ಮಕ್ಕಳ ನಿರ್ಲಕ್ಷ್ಯದಿಂದ ಅನಾಥಶ್ರಮ ಸೇರುತ್ತಿರುವ ತಂದೆ ತಾಯಿಯ ಪರಸ್ಥಿತಿಯೆ ಇಂದು ಕನ್ನಡ ಭಾಷೆಗೂ ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಆಳ್ವಾಸ್...