26.5 C
Mangalore
Tuesday, January 27, 2026

ಉರ್ವಾ ಪೋಲಿಸರಿಂದ ಅಂತರಾಜ್ಯ ಕಳ್ಳನ ಬಂಧನ

ಉರ್ವಾ ಪೋಲಿಸರಿಂದ ಅಂತರಾಜ್ಯ ಕಳ್ಳನ ಬಂಧನ ಮಂಗಳೂರು: ಕಳ್ಳತನಕ್ಕೆ ಸಂಬಂಧಿಸಿ ಅಂತರಾಜ್ಯ ಚೋರನೊಬ್ಬನನ್ನು ಉರ್ವಾ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತನನ್ನು ದಾವಣಗೆರೆಯ ಮಂಜುನಾಥ ಎಂದು ಗುರುತಿಸಲಾಗಿದೆ ಆರೋಪಿಯು ಮಂಗಳೂರು ಉರ್ವ ಮತ್ತು ತಮಿಳುನಾಡು ಚೆನ್ನೈ ಪೋಲಿಸ್ ಠಾಣಾ...

Dist Court grants bail to 15 accused in Praveen Poojary murder case

Dist Court grants bail to 15 accused in Praveen Poojary murder case Udupi: The district sessions court on Friday, December 9,  granted bail to the...

Urwa Police Arrest Interstate Criminal

Urwa Police Arrest Interstate Criminal Mangaluru: The Urwa police have arrested an interstate criminal in connection with a theft case in the Urwa station...

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾಂತೀಯ ಹಿಂದೂ ಅಧಿವೇಶನ

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾಂತೀಯ ಹಿಂದೂ ಅಧಿವೇಶನ ಉಡುಪಿ: ಹಿಂದೂ ಜನಜಾಗೃತಿ ಸಮಿತಿಯು ರಾಷ್ಟ್ರ ಹಾಗೂ ಧರ್ಮರಕ್ಷಣೆಗಾಗಿ ಮತ್ತು ಹಿಂದೂ ರಾಷ್ಟ್ರ ಸಾ ್ಥ ಪನೆಗಾಗಿ ಎಲ್ಲಾ ರಾಜ್ಯಗಳಲ್ಲಿನ ಹಿಂದುತ್ವವಾದಿ ಸಂಘಟನೆಗಳು, ಹಿಂದುತ್ವವಾದಿ ವಿಚಾರವಂತರು,...

ಗೃಹರಕ್ಷಕರಿಂದ ಬೈಕ್ ರ್ಯಾಲಿ

ಗೃಹರಕ್ಷಕರಿಂದ ಬೈಕ್ ರ್ಯಾಲಿ ಮ0ಗಳೂರು : ಗೃಹರಕ್ಷಕರ ದಿನಾಚರಣೆ ಅಂಗವಾಗಿ ಗೃಹರಕ್ಷಕ ದಳ ದಕ್ಷಿಣ ಕನ್ನಡ ಜಿಲ್ಲೆ ಇದರ ಗೃಹರಕ್ಷಕರು ಮತ್ತು ಗೃಹರಕ್ಷಕಿಯರಿಂದ ಬೈಕ್ ರ್ಯಾಲಿ ನಡೆಯಿತು. ಗೃಹರಕ್ಷಕ ದಳ ಮತ್ತು ಗೃಹರಕ್ಷಕರ ಬಗ್ಗೆ ಜಾಗೃತಿ...

ವಿದ್ಯೆಯ ಜೊತೆಗೆ ಕೌಶಲ್ಯಗಳನ್ನೂ ಹೆಚ್ಚಿಸಿಕೊಳ್ಳಿ – ಪ್ರಮೋದ್ ಮಧ್ವರಾಜ್

ವಿದ್ಯೆಯ ಜೊತೆಗೆ ಕೌಶಲ್ಯಗಳನ್ನೂ ಹೆಚ್ಚಿಸಿಕೊಳ್ಳಿ - ಪ್ರಮೋದ್ ಮಧ್ವರಾಜ್ ಉಡುಪಿ: ವಿದ್ಯಾರ್ಥಿಗಳು ಪಾಠಗಳನ್ನು ಚೆನ್ನಾಗಿ ಕಲಿತು ಒಳ್ಳೆಯ ಅಂಕಗಳನ್ನು ಗಳಿಸುವುದರ ಜೊತೆಗೆ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ, ಕಲಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೌಶಲ್ಯ ಹೆಚ್ಚಿಸಿಕೊಳ್ಳಬೇಕು...

ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಬಿಡುಗಡೆ

ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಬಿಡುಗಡೆ ಮಂಗಳೂರು: ಲಕುಮಿ ಸಿನಿ ಕ್ರಿಯೇಶನ್ಸ್ ಹಾಗೂ ದುರ್ಗಾ ಎಂಟೆರ್‍ಟೇನ್‍ಮೆಂಟ್ ನಿರ್ಮಾಣದ ಪಿಲಿಬೈಲ್ ಯಮುನಕ್ಕ ತುಳು ಸಿನಿಮಾ ಇಂದು ತುಳುನಾಡಿನೆಲ್ಲೆಡೆ ಬಿಡುಗಡೆಗೊಂಡಿತು. ಮಂಗಳೂರು ಹಾಗೂ ಉಡುಪಿಯಲ್ಲಿ ನಡೆದ ಬಿಡುಗಡೆ...

ಅಲೋಶೀಯಸ್ ಕಾಲೇಜಿನಲ್ಲಿ ಅಂತರ್ ಧರ್ಮೀಯ ವಿಚಾರಗೋಷ್ಟಿ

ಅಲೋಶೀಯಸ್ ಕಾಲೇಜಿನಲ್ಲಿ ಅಂತರ್ ಧರ್ಮೀಯ ವಿಚಾರಗೋಷ್ಟಿ ಮಂಗಳೂರು : ಸಂತ ಅಲೋಶೀಯಸ್ ಕಾಲೇಜು ಮಂಗಳೂರು ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ವಿವಿಧ ಧರ್ಮಗಳಲ್ಲಿನ ಶಾಂತಿ ಪ್ರೀತಿಯ ಕುರಿತಾದಂತೆ ಅಂತರ್ ಧರ್ಮೀಯ ವಿಚಾರಗೋಷ್ಟಿಯು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ...

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕೇಕ್ ಮಿಕ್ಸಿಂಗ್

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕೇಕ್ ಮಿಕ್ಸಿಂಗ್ ಉಡುಪಿ: ಕ್ರಿಸ್‌ಮಸ್ ಹಬ್ಬದ ಪೂರ್ವಬಾವಿಯಾಗಿ ಇದೆ ಮೊದಲ ಬಾರಿಗೆ ಕಿದಿಯೂರು ಹೋಟೆಲ್‌ನ ಕಿದಿಯೂರು ಬೇಕರಿ ವಿಭಾಗ ವತಿಯಿಂದ ಕೇಕ್ ಮಿಕ್ಸಿಂಗ್ ಹೋಟೆಲ್‌ನ ಮಹಾಜನ್ ಹಾಲ್‌ನಲ್ಲಿ ಶುಕ್ರವಾರ ನಡೆಯಿತು. ಒಣದ್ರಾಕ್ಷಿ,...

Wenlock Pediatric Centre will be upgraded to regional Institute – Minister Ramesh

Wenlock Pediatric Centre will be upgraded to regional Institute - Minister Ramesh Mangaluru: The Wenlock Pediatric Care Centre will be upgraded to regional Institute. We...

Members Login

Obituary

Congratulations