27.5 C
Mangalore
Sunday, April 26, 2026

ಡಾ. ತುಂಬೆ ಮೊಹಿದ್ದೀನ್ರವರಿಗೆ ” ಎಕ್ಸಲೆನ್ಸ್ಇನ್ಎಜುಕೇಶನ್ ಅಂಡ್ ಹೆಲ್ತ್ಕೇರ್ ಅವಾರ್ಡ್” ಪ್ರದಾನ

ಡಾ. ತುಂಬೆ ಮೊಹಿದ್ದೀನ್ರವರಿಗೆ " ಎಕ್ಸಲೆನ್ಸ್ಇನ್ಎಜುಕೇಶನ್ ಅಂಡ್ ಹೆಲ್ತ್ಕೇರ್ ಅವಾರ್ಡ್" ಪ್ರದಾನ ಮಧ್ಯ ಪ್ರಾಚ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ದೇವಾಲಯದಲ್ಲಿಗುರುವಂದನಾ ಮತ್ತು ಸಂಸ್ಕೃತಿ ಸಿಂಚನ ಕಾರ್ಯಕ್ರಮ...

ವೀರನಗರ ಕಣ್ಣೂರು ಕಾಲುದಾರಿಯ ದುರಸ್ತಿ ಹಾಗೂ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ

ವೀರನಗರ ಕಣ್ಣೂರು ಕಾಲುದಾರಿಯ ದುರಸ್ತಿ ಹಾಗೂ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದ ಅನುದಾನದಡಿಯಲ್ಲಿ 52ನೇ ಕಣ್ಣೂರು ವಾರ್ಡಿನ ವೀರನಗರ ಕಣ್ಣೂರು ಪ್ರದೇಶದಲ್ಲಿ ಸದಾಶಿವರವರ ಮನೆಗೆ...

‘ಮಡಕೆ ಗೊಬ್ಬರ’ ದ ಪ್ರಾತ್ಯಕ್ಷಿಕೆ  

‘ಮಡಕೆ ಗೊಬ್ಬರ’ ದ ಪ್ರಾತ್ಯಕ್ಷಿಕೆ   ಮಂಗಳೂರು : ಡಿಸೆಂಬರ್ 28 ರಂದು ಅಪರಾಹ್ನ 4 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇವರ ಸ್ವಚ್ಛತಾ...

ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ಅಸವಿಂಧಾನಿಕ : ಸಂಸದ ಕ್ಯಾ. ಚೌಟ

ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ಅಸವಿಂಧಾನಿಕ : ಸಂಸದ ಕ್ಯಾ. ಚೌಟ ಸಿದ್ದರಾಮಯ್ಯ ಸರ್ಕಾರದ ಸಮಾಜ ಒಡೆಯುವ ನೀತಿ ವಿರುದ್ದ ಬಿಜೆಪಿ ತೀವ್ರ ಹೋರಾಟ ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ.4ರಷ್ಟು...

ಸಂತ ಅಲೋಶಿಯಸ್ ಪ್ರೌಢಶಾಲಾ ಚುನಾವಣೆ; ಅಧ್ಯಕ್ಷರಾಗಿ ಜೆಸಿಮ್ ಅಹ್ಮದ್ ಸಿರಾಜ್ ಆಯ್ಕೆ

ಸಂತ ಅಲೋಶಿಯಸ್ ಪ್ರೌಢಶಾಲಾ ಚುನಾವಣೆ; ಅಧ್ಯಕ್ಷರಾಗಿ ಜೆಸಿಮ್ ಅಹ್ಮದ್ ಸಿರಾಜ್ ಆಯ್ಕೆ ಮಂಗಳೂರು: ಸಂತ ಅಲೋಶಿಯಸ್ ಪ್ರೌಢಶಾಲೆ, ಕೊಡಿಯಾಲ್‍ಬೈಲ್, ಮಂಗಳೂರು, ಇಲ್ಲಿ ಶೈಕ್ಷಣಿಕ ವರ್ಷ 2018-19ರ ಶಾಲಾ ಚುನಾವಣೆ ಶನಿವಾರ ನಡೆಯಿತು. ಶಾಲಾ ಅಧ್ಯಕ್ಷ ಸ್ಥಾನಕ್ಕೆ...

ವಾಜಪೇಯಿ ನಿಧನ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟ; ಸಚಿವೆ ಡಾ. ಜಯಮಾಲ

ವಾಜಪೇಯಿ ನಿಧನ ರಾಷ್ಟ್ರ ರಾಜಕಾರಣಕ್ಕೆ ತುಂಬಲಾರದ ನಷ್ಟ; ಸಚಿವೆ ಡಾ. ಜಯಮಾಲ ಉಡುಪಿ: ನಮ್ಮ ರಾಷ್ಟ್ರವು ಕಂಡ ಅತ್ಯಂತ ಶ್ರೇಷ್ಠ ಮುತ್ಸದ್ದಿ ಹಾಗೂ ಅಜಾತ ಶತ್ರುವೆಂದೇ ಖ್ಯಾತರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ...

ರಾಮಕೃಷ್ಣ ಮಠದಲ್ಲಿ ಶಕ್ತಿ-2018, ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಾಗಾರ

ರಾಮಕೃಷ್ಣ ಮಠದಲ್ಲಿ ಶಕ್ತಿ-2018, ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕಾರ್ಯಾಗಾರ ರಾಮಕೃಷ್ಣ ಮಠವು ಪ್ರತೀವರ್ಷದಂತೆ ಈ ವರ್ಷ “ಶಕ್ತಿ-2018” ಕಾಲೇಜು ವಿದ್ಯಾರ್ಥಿನಿಯರಿಗಾಗಿ ಮಹಿಳಾ ಸಬಲೀಕರಣ ಕುರಿತು ಕಾರ್ಯಾಗಾರವನ್ನು ದಿನಾಂಕ 10 ಪೆಬ್ರವರಿ 2018 ರಂದು...

Centenarian woman Recovers from COVID-19

Centenarian woman Recovers from COVID-19 Bengaluru: A 100-year-old woman was discharged from the hospital after she recovered from COVID-19 on June 27. The centenarian woman from...

Karnataka panchayat official forces manual scavenging, suspended

Karnataka panchayat official forces manual scavenging, suspended Bengaluru, June 8 (IANS) A Gram Panchayat Development Officer (PDO) has been suspended for allegedly directing two conservancy...

ಈ ಬಾರಿ ಇಫ್ತಾರ್‌ ಕೂಟ ಇಲ್ಲ; ಪೇಜಾವರ ಶ್ರೀಗಳು

ಈ ಬಾರಿ ಇಫ್ತಾರ್‌ ಕೂಟ ಇಲ್ಲ; ಪೇಜಾವರ ಶ್ರೀಗಳು ತುಮಕೂರು: ಈ ಭಾರಿ ತಾವು ಪ್ರವಾಸದಲ್ಲಿ ಇರುವುದರಿಂದ ಇಫ್ರಿಯಾರ್‌ ಕೂಟ ಏರ್ಪಡಿಸಲು ಸಾಧ್ಯವಾಗಲಿಲ್ಲ ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು. ತುಮಕೂರು ಜಿಲ್ಲಾ...

Members Login

Obituary

Congratulations