ಡಿ. 23-27: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಪ್ರವಾಸ
ಡಿ. 23-27: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಪ್ರವಾಸ
ಉಡುಪಿ :ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಸಂಸ್ಕøತಿ ಇಲಾಖಾ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ...
ಅಮಾಸೆಬೈಲು : ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ, 30 ಕೋಣಗಳ ರಕ್ಷಣೆ, 4 ಮಂದಿ ವಶಕ್ಕೆ
ಅಮಾಸೆಬೈಲು : ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ, 30 ಕೋಣಗಳ ರಕ್ಷಣೆ, 4 ಮಂದಿ ವಶಕ್ಕೆ
ಕುಂದಾಪುರ: ಲಾರಿಯೊಂದರಲ್ಲಿ ಅಕ್ರಮವಾಗಿ ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಅಮಾಸೆಬೈಲು ಪೊಲೀಸರು ಶನಿವಾರ...
ಹಿರಿಯ ತುಳು ಲೇಖಕ ಶಿವಾನಂದ ಕರ್ಕೇರ ನಿಧನ
ಹಿರಿಯ ತುಳು ಲೇಖಕ ಶಿವಾನಂದ ಕರ್ಕೇರ ನಿಧನ
ಮಂಗಳೂರು : ಹಿರಿಯ ತುಳು ಲೇಖಕ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಶಿವಾನಂದ ಕರ್ಕೇರ ಬುಧವಾರ ಸಂಜೆ ನಿಧನರಾಗಿದ್ದಾರೆ.
ಖ್ಯಾತ ಎರು ಮೈಂದೆ ನಾಟಕದ...
Saudi King undergoes successful gallbladder surgery
Saudi King undergoes successful gallbladder surgery
Riyadh: Saudi Arabia's King Salman bin Abdulaziz Al Saud underwent a successful surgery to remove his gall bladder at...
ಕನ್ನಡಿಗರೆಲ್ಲರ ಸೇವೆಗೂ ಅನುಕೂಲಕರವಾಗಲಿ : ಹೆಚ್.ಬಿ.ಎಲ್ ರಾವ್
ಕನ್ನಡಿಗರೆಲ್ಲರ ಸೇವೆಗೂ ಅನುಕೂಲಕರವಾಗಲಿ : ಹೆಚ್.ಬಿ.ಎಲ್ ರಾವ್
ಮುಂಬಯಿ: ಕರ್ನಾಟಕ ಸರಕಾರವು ನವಿಮುಂಬಯಿನ ವಾಶಿಯಲ್ಲಿ ನಿರ್ಮಿಸಿದ ಕರ್ನಾಟಕ ಭವನ ಮುಂಬಯಿ ಮತ್ತು ಉಪನಗರಗಳ ಸಮಸ್ತ ಕನ್ನಡಿಗರ ಸೇವೆಗೂ ಅನುಕೂಲಕರವಾಗಿ, ಕಾರ್ಯಕ್ರಮಗಳ ಸದ್ಭಳಕೆಗೆ ವರವಾಗಬೇಕು ಎಂದು...
ಜೆಡಿಎಸ್‍ನಿಂದ ಉಳ್ಳಾಲದಲ್ಲಿ ಚುನಾವಣಾ ಪ್ರಚಾರ
ಜೆಡಿಎಸ್‍ನಿಂದ ಉಳ್ಳಾಲದಲ್ಲಿ ಚುನಾವಣಾ ಪ್ರಚಾರ
ಉಳ್ಳಾಲದಲ್ಲಿ ನಡೆಯುವ ಸ್ಥಳೀಯ ನಗರ ಸಭೆ ಚುನಾವಣೆ ಪ್ರಯುಕ್ತ ಜಿಲ್ಲಾ ವಿವಿಧ ಘಟಕಗಳಾದ ಯುವ ಜನತಾ ದಳ, ಮಹಿಳಾ ಘಟಕ, ಹಿಂದುಳಿದ ಘಟಕ, ಎಸ್ ಸಿ ಎಸ್‍ಟಿ. ಘಟಕಗಳ...
ಕೊಂಕಣಿ ವೊವ್ಯೊ-ವೇರ್ಸ್-ಸೋಭಾನೆ ಕಾರ್ಯನಿರ್ವಹಣಾ ತರಬೇತಿ
ಕೊಂಕಣಿ ವೊವ್ಯೊ-ವೇರ್ಸ್-ಸೋಭಾನೆ ಕಾರ್ಯನಿರ್ವಹಣಾ ತರಬೇತಿ
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಸ್ಥೆಯ ಸಹಯೋಗದಲ್ಲಿ ಕೊಂಕಣಿ ವಿದ್ಯಾರ್ಥಿಗಳಿಗಾಗಿ 30 ಗಂಟೆಗಳ “ವೊವ್ಯೊ-ವೇರ್ಸ್-ಸೋಭಾನೆ ಹಾಡುಗಳ ಕಾರ್ಯನಿರ್ವಹಣಾ ತರಬೇತಿ ಶಿಬಿರ (ಸರ್ಟಿಫಿಕೇಟ್...
ಹಬ್ಬಗಳು ಮಾನವರನ್ನು ಒಗ್ಗೂಡಿಸುವ ಮಾಧ್ಯಮಗಳು : ವಂ|ಡೆನಿಸ್ ಡೆಸಾ
ಹಬ್ಬಗಳು ಮಾನವರನ್ನು ಒಗ್ಗೂಡಿಸುವ ಮಾಧ್ಯಮಗಳು : ವಂ|ಡೆನಿಸ್ ಡೆಸಾ
ಮಲ್ಪೆ: ಹಬ್ಬಗಳು ಮಾನವರನ್ನು ಒಗ್ಗೂಡಿಸುವ ಮಾಧ್ಯಮಗಳಾಗಿದ್ದು ಒಟ್ಟಾಗಿ ಆಚರಿಸಿದಾಗ ಪರಸ್ಪರ ಸೌಹಾರ್ದತೆಯನ್ನು ಸಾರುತ್ತವೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ...
ಉತ್ತರ ಕರ್ನಾಟಕದ ಕಾರ್ಮಿಕರಿಗೆ ಊರಿಗೆ ತೆರಳಲು ವ್ಯವಸ್ಥೆ
ಉತ್ತರ ಕರ್ನಾಟಕದ ಕಾರ್ಮಿಕರಿಗೆ ಊರಿಗೆ ತೆರಳಲು ವ್ಯವಸ್ಥೆ
ಮಂಗಳೂರು: ತಮ್ಮ ಹೊಟ್ಟೆಪಾಡಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಮಿಕ ವರ್ಗದ ಅನೇಕ ಜನರು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಬಳಿ ತಂಗಿದ್ದರು. ಸದ್ಯ ರಾಜ್ಯ...
ಬೆಂಗ್ರೆಯಲ್ಲಿ ಶಾಸಕ ಕಾಮತ್ ರಿಂದ ಡೋರ್ ನಂಬ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಬೆಂಗ್ರೆಯಲ್ಲಿ ಶಾಸಕ ಕಾಮತ್ ರಿಂದ ಡೋರ್ ನಂಬ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆ ಪರಿಸರದ ಸುಮಾರು 250 ಮನೆಗಳಿಗೆ ಡೋರ್ ನಂಬ್ರ ನೀಡುವ ಕಾರ್ಯಕ್ರಮಕ್ಕೆ ಮಂಗಳೂರು ನಗರ ದಕ್ಷಿಣ...