23.7 C
Mangalore
Tuesday, August 26, 2025
Home Authors Posts by Press Release

Press Release

11262 Posts 0 Comments

A J Hospital Clarifies on 68-year-old COVID-19 Positive Patient

A J Hospital Clarifies on 68-year-old COVID-19 Positive Patient Mangaluru: "The 68-year-old woman (P-1009), was referred from a hospital in Suratkal with the diagnosis of...

ಕ್ವಾರಂಟೈನ್ ಕೇಂದ್ರದ ಸುತ್ತ ಬಿಗಿ ಭದ್ರತೆ- ಹೊರಗಡೆ ತೆರಳದಂತೆ ಸೂಚನೆ

ಕ್ವಾರಂಟೈನ್ ಕೇಂದ್ರದ ಸುತ್ತ ಬಿಗಿ ಭದ್ರತೆ- ಹೊರಗಡೆ ತೆರಳದಂತೆ ಸೂಚನೆ ಮಂಗಳೂರು: ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ಅವರ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ. ಮಂಗಳೂರಿನ ವಿವಿಧ ಹೋಟೇಲ್ ಸೇರಿದಂತೆ...

ಬೀಡಿ ಕಾರ್ಮಿಕರು ಮತ್ತು ಟೈಲರ್ ಗಳಿಗೆ ಕೂಡ ವಿಶೇಷ ಪ್ಯಾಕೇಜ್ ಘೋಷಿಸಲು ಖಾದರ್ ಆಗ್ರಹ

ಬೀಡಿ ಕಾರ್ಮಿಕರು ಮತ್ತು ಟೈಲರ್ ಗಳಿಗೆ ಕೂಡ ವಿಶೇಷ ಪ್ಯಾಕೇಜ್ ಘೋಷಿಸಲು ಖಾದರ್ ಆಗ್ರಹ ಮಂಗಳೂರು: ಲಾಕ್ ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಬೀಡಿ ಕಾರ್ಮಿಕರು ಮತ್ತು ಟೈಲರ್ ಗಳಿಗೆ ಕೂಡ ಕರ್ನಾಟಕ ಸರಕಾರ...

ಸಂಸದ ಗೋಪಾಲ ಶೆಟ್ಟಿ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿಯವರಿಂದ  ಮುಂಬಯಿಯಿಂದ ಮಂಗಳೂರಿಗೆ ಉಚಿತ ಬಸ್ ಸೇವೆ

ಸಂಸದ ಗೋಪಾಲ ಶೆಟ್ಟಿ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿಯವರಿಂದ  ಮುಂಬಯಿಯಿಂದ ಮಂಗಳೂರಿಗೆ ಉಚಿತ ಬಸ್ ಸೇವೆ ಮುಂಬಯಿ : ಮೂರು ದಿನಗಳ ಹಿಂದೆ ಮುಂಬಯಿಯಿಂದ ಮಂಗಳೂರಿಗೆ ಬಸ್ಸು ಸೇವೆಯನ್ನು ಪ್ರಾರಂಭಿಸಿ ಅತೀ ಅಗತ್ಯವಿರುವ...

ಬಡವರ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಭದ್ರ ಬುನಾದಿ – ನಳಿನ್ ಕುಮಾರ್ ಕಟೀಲ್

ಬಡವರ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಭದ್ರ ಬುನಾದಿ - ನಳಿನ್ ಕುಮಾರ್ ಕಟೀಲ್ ಮಂಗಳೂರು : ಕರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಯಗಳನ್ನು ಪೆÇ್ರೀತ್ಸಾಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 20 ಲಕ್ಷ...

ಮುಲ್ಕಿ ಅಕ್ರಮ ಕಸಾಯಿಖಾನೆ ಪರವಾನಿಗೆ ರದ್ದು: ವಿಶ್ವಹಿಂದೂ ಪರಿಷದ್ ಸ್ವಾಗತ

ಮುಲ್ಕಿ ಅಕ್ರಮ ಕಸಾಯಿಖಾನೆ ಪರವಾನಿಗೆ ರದ್ದು: ವಿಶ್ವಹಿಂದೂ ಪರಿಷದ್ ಸ್ವಾಗತ ಮಂಗಳೂರು: ಕಿನ್ನಿಗೋಳಿ ಗ್ರಾಮಪಂಚಾಯತ್ ವ್ಯಾಪ್ತಿಯ ತಾಲಿಪ್ಯಾಡಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬೀಫ್ ಮಾಂಸಕ್ಕಾಗಿ ನೀಡಿದ ಪರವಾನಿಗೆಯನ್ನು ರದ್ದು ಪಡಿಸಿರುವುದಕ್ಕೆ ವಿಶ್ವಹಿಂದೂ ಪರಿಷದ್...

ಸಂಸದ ನಳಿನ್ ರಿಂದ ನಂತೂರು ಸರ್ಕಲ್ ಚರಂಡಿ ಕಾಮಗಾರಿ ವೀಕ್ಷಣೆ

ಸಂಸದ ನಳಿನ್ ರಿಂದ ನಂತೂರು ಸರ್ಕಲ್ ಚರಂಡಿ ಕಾಮಗಾರಿ ವೀಕ್ಷಣೆ ಮಂಗಳೂರು: ನಗರ ಭಾಗವಾದ ನಂತೂರು ಸರ್ಕಲ್ ಬಳಿ ಮಳೆನೀರು ಹರಿದು ಹೋಗಲು ಚರಂಡಿ ರಚನೆ ಕಾಮಗಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು...

ಪಂಪ್ವೆಲ್`ನಲ್ಲಿ ನೂತನ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ಯಾಬಿನೆಟ್ ಅನುಮೋದನೆ – ಸಂಸದ ನಳಿನ್

ಪಂಪ್ವೆಲ್`ನಲ್ಲಿ ನೂತನ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ಯಾಬಿನೆಟ್ ಅನುಮೋದನೆ - ಸಂಸದ ನಳಿನ್ ಮಂಗಳೂರಿನ ಪಂಪ್ವೆಲ್ ಬಳಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಸಂಸದ ಹಾಗೂ ಬಿಜೆಪಿ...

Mangalorean Small Industrialist Sumit Rao Writes an Open Letter to Prime Minsiter Narendra Modi

Mangalorean Small Industrialist Sumit Rao Writes an Open Letter to Prime Minsiter Narendra Modi Mangaluru: Dear Honourable Prime Minister of India, Shri Narendra Modi-ji, I listened...

ಕ್ವಾರಂಟೈನ್ ಕೇಂದ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲಿ ಸಾಂಕ್ರಾಮಿಕ ತಡೆ ಕಾಯ್ದೆ ಯ ಅಡಿಯಲ್ಲಿ ಕ್ರಮ – ದಕ ಜಿಲ್ಲಾ ಎಸ್ಪಿ...

ಕ್ವಾರಂಟೈನ್ ಕೇಂದ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲಿ ಸಾಂಕ್ರಾಮಿಕ ತಡೆ ಕಾಯ್ದೆ ಯ ಅಡಿಯಲ್ಲಿ ಕ್ರಮ – ದಕ ಜಿಲ್ಲಾ ಎಸ್ಪಿ ಎಚ್ಚರಿಕೆ ಮಂಗಳೂರು: ದೇಶದ ಇತರೆ ರಾಜ್ಯಗಳಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳು ಪ್ರಸ್ತುತ...

Members Login

Obituary

Congratulations