Press Release
Biruva Javaner Holds Shanishwara Puja Talamaddale in Muscat
Biruva Javaner Holds Shanishwara Puja Talamaddale in Muscat
Oman: Biruva Javaner, the local Billava community group in Oman organized Sri Shanishwara Mahathme Talamaddale performance and...
ಕಾಪುವಿನ ಬಿಜೆಪಿ ಮತ್ತು ಜೆಡಿಎಸ್ ನ 50 ಕ್ಕೂ ರಾಜ್ಯ ಜಿಲ್ಲಾ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಕಾಪುವಿನ ಬಿಜೆಪಿ ಮತ್ತು ಜೆಡಿಎಸ್ ನ 50 ಕ್ಕೂ ರಾಜ್ಯ ಜಿಲ್ಲಾ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಕಾಪು: ಬಿಜೆಪಿ ಮತ್ತು ಜೆಡಿಎಸ್ ನ ಉಚ್ಚಿಲ ಭಾಗದ 50 ಕ್ಕೂ ಹೆಚ್ಚು ಜಿಲ್ಲಾ ಮತ್ತು ರಾಜ್ಯ...
ಶಾಲಾ ಶುಲ್ಕ ವಿವರ:- ಗೇಟಿನ ಮುಂಭಾಗದಲ್ಲಿ ಫಲಕದಲ್ಲಿ ಪ್ರಕಟಿಸಲು ಸೂಚನೆ
ಶಾಲಾ ಶುಲ್ಕ ವಿವರ:- ಗೇಟಿನ ಮುಂಭಾಗದಲ್ಲಿ ಫಲಕದಲ್ಲಿ ಪ್ರಕಟಿಸಲು ಸೂಚನೆ
ಮಂಗಳೂರು:- 2018-19ನೇ ಸಾಲಿನಿಂದ ದಾಖಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಎಲ್‍ಕೆಜಿ ಯಿಂದ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮತ್ತು ಪ್ರೌಢ ಶಾಲೆಗಳಲ್ಲಿ ನಡೆಯುವ ವಿದ್ಯಾರ್ಥಿಗಳ...
ಚುನಾವಣಾ ಸಿಬ್ಬಂದಿಗಳಿಗೆ ಮತದಾನ: ಹೆಸರು ನೋಂದಾಯಿಸಲು ಸೂಚನೆ
ಚುನಾವಣಾ ಸಿಬ್ಬಂದಿಗಳಿಗೆ ಮತದಾನ: ಹೆಸರು ನೋಂದಾಯಿಸಲು ಸೂಚನೆ
ಮಂಗಳೂರು :- ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ವಿಧಾನ ಸಭಾ ಚುನಾವಣೆಯ ಕರ್ತವ್ಯ ನಿರ್ವಹಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಕೇಂದ್ರ/ರಾಜ್ಯ ಸರಕಾರಗಳ ಮತ್ತು ಅದರ...
ಎಪ್ರಿಲ್ 14:ವೆಂಕಟರಮಣ ದೇವಸ್ಥಾನದಲ್ಲಿ ‘ಸಂತವಾಣಿ ಸಂಗೀತ
ಎಪ್ರಿಲ್ 14:ವೆಂಕಟರಮಣ ದೇವಸ್ಥಾನದಲ್ಲಿ ‘ಸಂತವಾಣಿ ಸಂಗೀತ
ಉಡುಪಿ: ನಾಡ್ಲಾಲು ಕಾರ್ಕಳ ತಾಲೂಕು ಸೋಮೇಶ್ವರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಶ್ರಯದಲ್ಲಿ ಇದೇ ಬರುವ ಶನಿವಾರ ತಾ- 14 ಎಪ್ರಿಲ್ 2018 ರಂದು ಶ್ರೀ ವೆಂಕಟರಮಣ ದೇವಸ್ಥಾನದ...
ಪ್ರಸಾದ್ ಹರಿ ಶೆಟ್ಟಿ-ಶಿಲ್ಪಾ ಡಿ.ಶೆಟ್ಟಿ `ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ-2018′
ಪ್ರಸಾದ್ ಹರಿ ಶೆಟ್ಟಿ-ಶಿಲ್ಪಾ ಡಿ.ಶೆಟ್ಟಿ `ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ-2018'
ಮುಂಬಯಿ: ರುದ್ರ ಎಂಟರ್‍ಟೇನ್ಮೆಂಟ್ ಸಂಸ್ಥೆಯು ಫ್ಯಾಶನ್ ಕೋರಿಯೋಗ್ರಾಫರ್ ಸನ್ನಿಧ್ ಪೂಜಾರಿ ಇವರ ಪರಿಕಲ್ಪನೆಯ ಮುನಿಯಾಲ್ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಪ್ರಾಯೋಜಕತ್ವ...
ವಿಕ್ರಂ ಹೆಗ್ಡೆ ಬಂಧನದ ಹಿಂದೆ ಹಿಂದೂ ವಿರೋಧಿಗಳ ಕೈವಾಡ: ನಳಿನ್‍ಕುಮಾರ್ ಕಟೀಲ್
ವಿಕ್ರಂ ಹೆಗ್ಡೆ ಬಂಧನದ ಹಿಂದೆ ಹಿಂದೂ ವಿರೋಧಿಗಳ ಕೈವಾಡ: ನಳಿನ್‍ಕುಮಾರ್ ಕಟೀಲ್
ಮಂಗಳೂರು : ಪ್ರಾಥಮಿಕ ದೂರಿನ ಆಧಾರದಲ್ಲಿ ಪತ್ರಕರ್ತ ಮಹೇಶ ವಿಕ್ರಂ ಹೆಗ್ಡೆ ಅವರನ್ನು ಪೋಲೀಸರು ಬಂಧಿಸಿ ಅನಗತ್ಯ ಕಿರುಕುಳ ನೀಡುತ್ತಿರುವುದು ಖಂಡನೀಯ. ಹಿಂದೂಗಳ...
ಎ.14 – ಪಿಲಿಕುಳದ ಗುತ್ತುಮನೆಯಲ್ಲಿ ಬಿಸುಪರ್ಬ
ಎ.14 - ಪಿಲಿಕುಳದ ಗುತ್ತುಮನೆಯಲ್ಲಿ ಬಿಸುಪರ್ಬ
ಮಂಗಳೂರು :- ಪಿಲಿಕುಳದ ಗುತ್ತುಮನೆಯಲ್ಲಿ ಎಪ್ರಿಲ್ 14 ರಂದು ಬಿಸುಪರ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಬಿಸುಕಣಿ ಇಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಸಾಂಸ್ಕøತಿಕ...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳ
ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಗಳನ್ನು 03-3-2018 ರಿಂದ 31-03-2018 ರವರೆಗೆ ಮಂಗಳೂರಿನ 20 ತಂಡಗಳಿಂದ ಇಪ್ಪತ್ತು ವಿವಿಧ...
ಮಂಗಳೂರು ವಿವಿಯಲ್ಲಿ ಚಿನ್ನದ ಪದಕ ಪಡೆದ ಇನಾಯತ್ ಗೆ ಎಸ್ ಐ ಓ ದಿಂದ ಸನ್ಮಾನ
ಮಂಗಳೂರು ವಿವಿಯಲ್ಲಿ ಚಿನ್ನದ ಪದಕ ಪಡೆದ ಇನಾಯತ್ ಗೆ ಎಸ್ ಐ ಓ ದಿಂದ ಸನ್ಮಾನ
ಮಂಗಳೂರು: ಇಂದು ಮುಸ್ಲಿಂ ಸಮುದಾಯದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡುವಷ್ಟು ಪ್ರಾಮುಖ್ಯತೆ ಗಂಡು ಮಕ್ಕಳಿಗೆ ನೀಡುತ್ತಿಲ್ಲ. ಇದರಿಂದಾಗಿ ಮುಸ್ಲಿಂ...