Team Mangalorean
ಪಡೀಲ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಪಡೀಲ್ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಮಂಗಳೂರು: ನಗರದ ಪಡೀಲ್ ಸಮೀಪದ ಮರೋಳಿ ಬಳಿ ಗ್ಯಾಸ್ ಹೇರಿಕೊಂಡು ಹೋಗುತ್ತಿದ್ದ ಟ್ಯಾಂಕರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ನಡೆದಿದೆ.
...
ನೋವು, ನಲಿವು ಕಾವ್ಯಕ್ಕೆ ಪ್ರೇರಣೆ:ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು
ನೋವು, ನಲಿವು ಕಾವ್ಯಕ್ಕೆ ಪ್ರೇರಣೆ:ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು
ಉಡುಪಿ: ಜಗತ್ತು, ಸೌಂದರ್ಯಕ್ಕೆ ಸ್ಪಂದಿಸುವ ಮನಸ್ಸು, ಬದುಕಿನ ನೋವು, ನಲಿವು, ಹಂಬಲ ಇವೆಲ್ಲವೂ ಕಾವ್ಯಕ್ಕೆ ಪ್ರೇರಣೆ ಎಂದು ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದ...
ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ ; ಕೋಟ ಶ್ರೀನಿವಾಸ ಪೂಜಾರಿ
ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ ; ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ‘ರಾಜ್ಯದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಬಡವರು, ಶ್ರೀಮಂತರ ಮಕ್ಕಳು ಒಟ್ಟಾಗಿ ಕಲಿಯುವ ವಾತಾವರಣ ನಿರ್ಮಾಣವಾಗಬೇಕು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ...
ಮೂಡಿಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಸಮಾಧಾನದಕಿಡಿ
ಮೂಡಿಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಸಮಾಧಾನದ ಕಿಡಿ
ಮೂಡಿಗೆರೆ : ಸಮ್ಮೇಳನ ತಯಾರಿ ವೇಳೆ ಹಾಗೂ ಶುಕ್ರವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಉದ್ಘಾಟನೆ ವೇಳೆ ಹಾಗೂ ವೇದಿಕೆಯಲ್ಲಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ...
ಯು.ಎ.ಇ. ದಿರಾಮ್ ತೋರಿಸಿ ವಂಚಿಸುತ್ತಿದ್ದ ಇಬ್ಬರ ಬಂಧನ
ಯು.ಎ.ಇ. ದಿರಾಮ್ ತೋರಿಸಿ ವಂಚಿಸುತ್ತಿದ್ದ ಇಬ್ಬರ ಬಂಧನ
ಮಂಗಳೂರು: ಯು.ಎ.ಇ. ರಾಷ್ಟ್ರದ ಕರೆನ್ಸಿಯಾದ ದಿರಮ್ ನೋಟುಗಳನ್ನು ತೋರಿಸಿ ಜನರನ್ನು ನಂಬಿಸಿ ವಂಚಿಸುವ ಉದ್ದೇಶ ಹೊಂದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಶ್ಚಿಮಬಂಗಾಳದ ಹವ್ರಾ ಜಿಲ್ಲೆಯ ನಿವಾಸಿಗಳಾದ...
‘ಮಲಬಾರ್ ಗೋಲ್ಡ್’ ಬಗ್ಗೆ ಅವಹೇಳನಕಾರಿ ಸಂದೇಶ ರವಾನೆ: ಆರೋಪಿ ಸೆರೆ
'ಮಲಬಾರ್ ಗೋಲ್ಡ್' ಬಗ್ಗೆ ಅವಹೇಳನಕಾರಿ ಸಂದೇಶ ರವಾನೆ: ಆರೋಪಿ ಸೆರೆ
ಮಂಗಳೂರು : ದೇಶದ ಪ್ರತಿಷ್ಠಿತ 'ಮಲಬಾರ್ ಗೋಲ್ಡ್' ಸಂಸ್ಥೆಯ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕೇರಳದ ಮಂಜೇಶ್ವರ...
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರ ಬಂಧನ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರ ಬಂಧನ
ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಅಪ್ರಾಪ್ತ ಬಾಲಕಿಯ ಫೋಟೋ ಹಾಗೂ ಆಕೆಯ ವಿರುದ್ದ ವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಸಂದೇಶವನ್ನು ಕಳುಹಿಸಿದರ...
ಕಾಂಗ್ರೆಸಿನ ಪಾದಯಾತ್ರೆ ಬಳಿಕ ಸಂಸದ ನಳಿನ್ ಗಡ್ಕರಿಗೆ ಮನವಿ ನೀಡಿದ್ದಾರೆ – ರಮಾನಾಥ ರೈ
ಕಾಂಗ್ರೆಸಿನ ಪಾದಯಾತ್ರೆ ಬಳಿಕ ಸಂಸದ ನಳಿನ್ ಗಡ್ಕರಿಗೆ ಮನವಿ ನೀಡಿದ್ದಾರೆ – ರಮಾನಾಥ ರೈ
ಮಂಗಳೂರು: ರಸ್ತೆ ಕಾಮಗಾರಿ ಪುನರ್ ಪ್ರಾರಂಭ ಮಾಡಬೇಕೆಂದು ಕಾಂಗ್ರೆಸ್ನಿಂದ ಪಾದಯಾತ್ರೆ ಮಾಡಲಾಗಿದೆ. ಸಂಸದ ನಳಿನ್ ಅವರಿಗೆ ಈ...
ಮನಸ್ಸು ಮಾಡಿದರೆ ಯಾವುದೇ ಸಾಧನೆ ಕಷ್ಟವಾಗಲಾರದು: ಶ್ರೀನಿವಾಸ್
ಮನಸ್ಸು ಮಾಡಿದರೆ ಯಾವುದೇ ಸಾಧನೆ ಕಷ್ಟವಾಗಲಾರದು: ಶ್ರೀನಿವಾಸ್
ಚಿಕ್ಕಮಗಳೂರು : ವಿದ್ಯಾರ್ಥಿ ಜೀವನದಲ್ಲಿ ಇರುವವರು ಯಾವುದೇ ಸಾಧನೆ ಮಾಡಬೇಕು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎನ್ನುವುದಾದರೆ ಮೊದಲು ಸಾಧನೆಯ ಬಗ್ಗೆ ಗುರಿ ಇಟ್ಟುಕೊಂಡು ಮನಸ್ಸು ಮಾಡಬೇಕು....
ಮಹಿಳೆ ಸರ ಕಸಿದು ಪರಾರಿ; ಇಬ್ಬರ ಬಂಧನ
ಮಹಿಳೆ ಸರ ಕಸಿದು ಪರಾರಿ; ಇಬ್ಬರ ಬಂಧನ
ಮಂಗಳೂರು: ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಮಹಿಳೆಯ ಕುತ್ತಿಗೆಯಿಂದ ಚಿನ್ನವನ್ನು ಎಳೆದುಕೊಂಡು ಪರಾರಿಯಾಗುತ್ತಿದ್ದ ವ್ಯಕ್ತಿಗಳು ಪೊಲೀಸರು ಬಂಧಿಸಿದ್ದಾರೆ.
ಜನವರಿ 18 ರಂದು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ...





















