ತುಘಲಕ್ ದರ್ಬಾರಿಗೆ ಮತ್ತೊಂದು ಹೆಸರು ನರೇಂದ್ರ ಮೋದಿ- ಶತ್ರುಘ್ನ ಸಿನ್ಹಾ
ತುಘಲಕ್ ದರ್ಬಾರಿಗೆ ಮತ್ತೊಂದು ಹೆಸರು ನರೇಂದ್ರ ಮೋದಿ- ಶತ್ರುಘ್ನ ಸಿನ್ಹಾ
ಮುಡಿಪು: ‘ಕೇವಲ ಸುಳ್ಳು ಭರವಸೆಗಳಿಂದ ದೇಶ ಅಭಿವೃದ್ಧಿ ಕಾಣದು. ಬಡಜನರ ಪರ ಕಾಳಜಿ, ಸಮಾಜಪರ ಅಭಿವೃದ್ಧಿ ಕಾರ್ಯಗಳಿಂದ ಮಾತ್ರ ದೇಶ ಪ್ರಗತಿ ಕಾಣಲು...
ಚೌಕಿದಾರ್ ಅದಾನಿ, ಅಂಬಾನಿಗಳ ಸಂಪತ್ತನ್ನು ಕಾಯುವವರೇ ಹೊರತು ಜನಸಾಮಾನ್ಯರ ಬದುಕನ್ನಲ್ಲ – ವಸಂತ ಆಚಾರಿ
ಚೌಕಿದಾರ್ ಅದಾನಿ, ಅಂಬಾನಿಗಳ ಸಂಪತ್ತನ್ನು ಕಾಯುವವರೇ ಹೊರತು ಜನಸಾಮಾನ್ಯರ ಬದುಕನ್ನಲ್ಲ - ವಸಂತ ಆಚಾರಿ
ಮಂಗಳೂರು: ಚಾ ಮಾರುವವನೊಬ್ಬ ದೇಶದ ಪ್ರಧಾನಿಯಾಗಲಿದ್ದಾರೆ ಎಂಬ ಹಸಿಹಸಿ ಸುಳ್ಳನ್ನು ಹಬ್ಬಿಸಿ, ಅಲ್ಲಲ್ಲಿ ಚಾಯ್ ಪೇ ಚರ್ಚಾ ಎಂಬ...
ಶಿರ್ವ ಚರ್ಚಿಗೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭೇಟಿ
ಶಿರ್ವ ಚರ್ಚಿಗೆ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಭೇಟಿ
ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಇತಿಹಾಸ ಪ್ರಸಿದ್ದ ಶಿರ್ವ ಆರೋಗ್ಯ ಮಾತಾ ಚರ್ಚಿಗೆ...
ನಳಿನ್ ಕುಮಾರ್ ಕಟೀಲ್ ಸೋಲಿಸಿ – ಜಿಲ್ಲೆಯ ಜನಪರ ಸಂಘಟನೆಗಳ ಜಂಟಿ ಮನವಿ
ನಳಿನ್ ಕುಮಾರ್ ಕಟೀಲ್ ಸೋಲಿಸಿ- ಜಿಲ್ಲೆಯ ಜನಪರ ಸಂಘಟನೆಗಳ ಜಂಟಿ ಮನವಿ
ಮಂಗಳೂರು: ಒಂದು ಕಾಲದಲ್ಲಿ ಅಭಿವೃದ್ದಿ, ಸಾಮರಸ್ಯಕ್ಕೆ ಹೆಸರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಕಳೆದ ಎರಡು ದಶಕಗಳಿಂದ ಅಭಿವೃದ್ದಿಯಲ್ಲಿ ಹಿನ್ನಡೆ ಕಾಣುತ್ತಿದೆ. ಮತೀಯ...
ಐದು ವರ್ಷಗಳಲ್ಲಿ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ ಮೋದಿ – ಅಶೋಕ್ ಕುಮಾರ್ ಕೊಡವೂರು
ಐದು ವರ್ಷಗಳಲ್ಲಿ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ ಮೋದಿ – ಅಶೋಕ್ ಕುಮಾರ್ ಕೊಡವೂರು
ಉಡುಪಿ: ಮನಮೋಹನ್ ಸಿಂಗ್ ಸರಕಾರ ಏನು ಮಾಡಿದೆ ಎನ್ನುವ ಶೋಭಾ ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ಸಾಧನೆ...
ಮಂಗಳೂರು ನಗರದಲ್ಲಿ ಮಿಥುನ್ ರೈ ಯವರಿಂದ ಚುನಾವಣಾ ಪ್ರಚಾರ
ಮಂಗಳೂರು ನಗರದಲ್ಲಿ ಮಿಥುನ್ ರೈ ಯವರಿಂದ ಚುನಾವಣಾ ಪ್ರಚಾರ
ಮಂಗಳೂರು : ಮಂಗಳೂರು ನಗರದಲ್ಲಿ ಭಾನುವಾರ ಮಂಗಳೂರು ನಗರದಲ್ಲಿ ಮಿಥುನ್ ರೈ ಯವರು ನಗರದ ವಿವಿಧ ಪ್ರಾರ್ಥನಾ ಮಂದಿರದಲ್ಲಿ ತೆರಳಿ ದೇವರ ದರ್ಶನ ಪಡೆದು, ...
ಮತದಾನ ದಿನ ವಾಹನ ಚಾಲಕರು ಮತದಾರರಿಗೆ ಆಮಿಷ ನೀಡಿದರೆ ಕಠಿಣ ಕ್ರಮ : ಡಿಸಿ ಹೆಪ್ಸಿಬಾ ರಾಣಿ ಎಚ್ಚರಿಕೆ
ಮತದಾನ ದಿನ ವಾಹನ ಚಾಲಕರು ಮತದಾರರಿಗೆ ಆಮಿಷ ನೀಡಿದರೆ ಕಠಿಣ ಕ್ರಮ : ಡಿಸಿ ಹೆಪ್ಸಿಬಾ ರಾಣಿ ಎಚ್ಚರಿಕೆ
ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ , ಮತದಾರರಿಗೆ ಉಚಿತ ವಾಹನ...
ನಿಮ್ಮ ಚಾಕರಿಯವನಾಗಲು ತೆನೆಹೊತ್ತ ಮಹಿಳೆಗೆ ಮತ ನೀಡಿ – ಪ್ರಮೋದ್ ಮಧ್ವರಾಜ್
ನಿಮ್ಮ ಚಾಕರಿಯವನಾಗಲು ತೆನೆಹೊತ್ತ ಮಹಿಳೆಗೆ ಮತ ನೀಡಿ - ಪ್ರಮೋದ್ ಮಧ್ವರಾಜ್
ಉಡುಪಿ: ಈ ಚುನಾವಣೆ ದೇಶದ ಭವಿಷ್ಯವನ್ನು ತೀರ್ಮಾನಿಸಲಿದೆ. ದೇಶದಲ್ಲಿ ಭಾವನಾತ್ಮಕವಾಗಿ ಜನರನ್ನು ದಿಕ್ಕುತಪ್ಪಿಸುವ ಶಕ್ತಿಗಳನ್ನು ದೂರ ಇಟ್ಟು ಪ್ರಜಾಪ್ರಭುತ್ವದ ಆಶಯ ಎತ್ತಿ...
ಚೌಕಿದಾರ್ ಪ್ರಾಮಾಣಿಕರಾಗಿದ್ದಲ್ಲಿ ರಫೇಲ್ ಕಡತ ಕಾಣೆಯಾಗುತ್ತಿರಲಿಲ್ಲ – ಯು.ಟಿ.ಖಾದರ್
ಚೌಕಿದಾರ್ ಪ್ರಾಮಾಣಿಕರಾಗಿದ್ದಲ್ಲಿ ರಫೇಲ್ ಕಡತ ಕಾಣೆಯಾಗುತ್ತಿರಲಿಲ್ಲ - ಯು.ಟಿ.ಖಾದರ್
ತಾನೋಬ್ಬ ಚೌಕೀದಾರ್ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡ ಮೋದಿಯವರು ತನ್ನ ಆ ಕೆಲಸವನ್ನು ನಿಯತ್ತಾಗಿ ಮಾಡುತ್ತಿದ್ದಲ್ಲಿ ರಫೇಲ್ ಕಡತ ಕಾಣೆಯಾಗುತ್ತಿರಲಿಲ್ಲ ಎಂದು ದಕ ಜಿಲ್ಲಾ...
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ದೇಶಕ್ಕೆ ಮಾದರಿಯಾಗಿಸುವುದು ನನ್ನ ಗುರಿ – ಪ್ರಮೋದ್ ಮಧ್ವರಾಜ್
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ದೇಶಕ್ಕೆ ಮಾದರಿಯಾಗಿಸುವುದು ನನ್ನ ಗುರಿ - ಪ್ರಮೋದ್ ಮಧ್ವರಾಜ್
ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ತನ್ನ ಭದ್ರಕೋಟೆಯನ್ನು ಕಾಂಗ್ರೆಸ್ ಮೈತ್ರಿಯ ಕಾರಣಕ್ಕೆ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ನ ಮಾಜಿ ಸಚಿವ...




























