ಸುರತ್ಕಲ್‍ ನಲ್ಲಿ 21ನೇ ಉದಯರಾಗ

ಸುರತ್ಕಲ್‍ ನಲ್ಲಿ 21ನೇ ಉದಯರಾಗ ಸುರತ್ಕಲ್‍: ನಾಗರಿಕ ಸಲಹಾ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಗಳ ಆಶ್ರಯದಲ್ಲಿ 21ನೇ ಉದಯರಾಗ ಸಂಗೀತ ಕಾರ್ಯಕ್ರಮವು ದಿನಾಂಕ 03.11.2019, ಭಾನುವಾರ ಬೆಳಗ್ಗೆ 6.00ರಿಂದ 7.00ರ ತನಕ...

ಕೆ.ಎಸ್. ಆರ್.ಟಿ.ಸಿ ದೈನಂದಿನ ಬಸ್ ಪಾಸ್ ಪಡೆದುಕೊಳ್ಳಲು ಸೂಚನೆ

ಕೆ.ಎಸ್. ಆರ್.ಟಿ.ಸಿ ದೈನಂದಿನ ಬಸ್ ಪಾಸ್ ಪಡೆದುಕೊಳ್ಳಲು ಸೂಚನೆ ಉಡುಪಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಸಾರಿಗೆ ಹಾಗೂ ಉಡುಪಿ- ಮಂಗಳೂರು ಮಾರ್ಗದಲ್ಲಿ ದುಂಡು...

ಕುಂದಾಪುರ : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಇಬ್ಬರ ಬಂಧನ

ಕುಂದಾಪುರ : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಇಬ್ಬರ ಬಂಧನ ಕುಂದಾಪುರ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವರನ್ನು ಕುಂದಾಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರನ್ನು ಕುಂದಾಪುರ ಕಾಳಾವರ ನಿವಾಸಿ ನಿಶ್ಚಲ್ (22) ಮತ್ತು ಇನ್ನೋರ್ವ ಬಾಲಕ ಕಾನೂನು ಸಂಘರ್ಷಕ್ಕೆ ಒಳಗಾದವನು...

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧೀಯವರ 35ನೇ ಪುಣ್ಯತಿಥಿ

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧೀಯವರ 35ನೇ ಪುಣ್ಯತಿಥಿ ಉಡುಪಿ: ಭಾರತದ ಮಾಜಿ ಪ್ರಧಾನಿ ,ದಿವಂಗತ ಶ್ರೀಮತಿ ಇಂದಿರಾಗಾಂಧೀಯವರ 35ನೇ ಪುಣ್ಯತಿಥಿಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಇವುಗಳ...

ಆಳ್ವಾಸ್ ವಿದ್ಯಾರ್ಥಿಗಳಿಂದ ಕಲಿಯೋಣ ಕಂಪ್ಯೂಟರ್ -ಗ್ರಾಮೀಣ ವಿಧ್ಯಾರ್ಥಿಗಳ ಕಂಪ್ಯೂಟರ್ ತರಬೇತಿ ಶಿಬಿರ

ಆಳ್ವಾಸ್ ವಿದ್ಯಾರ್ಥಿಗಳಿಂದ ಕಲಿಯೋಣ ಕಂಪ್ಯೂಟರ್ -ಗ್ರಾಮೀಣ ವಿಧ್ಯಾರ್ಥಿಗಳ ಕಂಪ್ಯೂಟರ್ ತರಬೇತಿ ಶಿಬಿರ ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಕಂಪ್ಯೂಟರ್ ವಿಭಾಗದ ವಿಧ್ಯಾರ್ಥಿಗಳಿಂದ `ಕಲಿಯೋಣ ಕಂಪ್ಯೂಟರ್ ಗ್ರಾಮೀಣ ವಿಧ್ಯಾರ್ಥಿಗಳ ಕಂಪ್ಯೂಟರ್ ತರಬೇತಿ ಶಿಬಿರವು ಬ್ರಹ್ಮಾವರದ...

ದಿನಚರ್ಯ ಋತುಚರ್ಯ ಪಾಲನೆ ಅಗತ್ಯ : ಡಾ.ಸುರೇಶ್ ನೆಗಲಗುಳಿ 

ದಿನಚರ್ಯ ಋತುಚರ್ಯ ಪಾಲನೆ ಅಗತ್ಯ : ಡಾ.ಸುರೇಶ್ ನೆಗಲಗುಳಿ  ಮಂಗಳೂರು : ಆಧುನಿಕ ಜೀವನಶೈಲಿಯ ವ್ಯಾಧಿಗಳಿಗೆ ಆಯುರ್ವೇದದಲ್ಲಿ ಉತ್ತಮವಾಗಿ ಚಿಕಿತ್ಸೆ ನೀಡಬಹುದು ಎಂದು ಡಾ. ಸುರೇಶ್ ನೆಗಲಗುಳಿ- ಅವರು ಹೇಳಿದ್ದಾರೆ. ಜಿಲ್ಲಾ ಆಯುಷ್ ಇಲಾಖಾ ವತಿಯಿಂದ...

ಸರಕಾರಿ ಚಿತ್ರಪ್ರದರ್ಶನ: ದ.ಕ. ಜಿಲ್ಲೆಯಲ್ಲಿ ಸಿನಿಚಾಲಕ ಹುದ್ದೆ ಅಂತ್ಯ  

ಸರಕಾರಿ ಚಿತ್ರಪ್ರದರ್ಶನ: ದ.ಕ. ಜಿಲ್ಲೆಯಲ್ಲಿ ಸಿನಿಚಾಲಕ ಹುದ್ದೆ ಅಂತ್ಯ   ಮಂಗಳೂರು : ಸಾರ್ವಜನಿಕರಿಗೆ ಅರಿವು, ಜಾಗೃತಿ ಮೂಡಿಸಲು ರಾಜ್ಯ ಸರಕಾರದ ವಿವಿಧ ಸಾಕ್ಷ್ಯಚಿತ್ರಗಳು, ಛಾಯಾ ಚಿತ್ರಗಳನ್ನು ಪ್ರದರ್ಶಿಸಲು ರಾಜ್ಯ ಸರಕಾರಿ ಸೇವೆಯಲ್ಲಿ ಇದ್ದ ಸಿನಿ...

ಮಹಾ,ಕ್ಯಾರ್ ಚಂಡಮಾರುತ ಎಫೆಕ್ಟ್; ನವೆಂಬರ್ 4ರವರೆಗೆ ಮೀನುಗಾರಿಕೆಗೆ ರೆಡ್ ಅಲರ್ಟ್

ಮಹಾ,ಕ್ಯಾರ್ ಚಂಡಮಾರುತ ಎಫೆಕ್ಟ್; ನವೆಂಬರ್ 4ರವರೆಗೆ ಮೀನುಗಾರಿಕೆಗೆ ರೆಡ್ ಅಲರ್ಟ್ ಉಡುಪಿ: ಮಹಾ,ಕ್ಯಾರ್ ಚಂಡಮಾರುತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರಿತ್ಯದ ಪರಿಣಾಮ ನವೆಂಬರ್ 4ರ ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕ್ಯಾರ್ ಚಂಡಮಾರುತದ...

ಮನಪಾ ಚುನಾವಣೆ ಟಿಕೇಟ್ ಹಂಚಿಕೆ – ಬಾವಾ ಹಾಗೂ ಮಾಜಿ ಮೇಯರ್ ಗುಲ್ಜಾರ್ ಬಾನು ಬೆಂಬಲಿಗರ ಹೊಯ್ ಕೈ

ಮನಪಾ ಚುನಾವಣೆ ಟಿಕೇಟ್ ಹಂಚಿಕೆ – ಬಾವಾ ಹಾಗೂ ಮಾಜಿ ಮೇಯರ್ ಗುಲ್ಜಾರ್ ಬಾನು ಬೆಂಬಲಿಗರ ಹೊಯ್ ಕೈ ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಸ್ಪರ್ಧಿಸಲು ಟಿಕೆಟ್ ಹಂಚಿಕೆಗೆ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದ್ದು ಮಾಜಿ...

ಮುಲ್ಲರ್ ವೈದ್ಯಕೀಯ ಕಾಲೇಜು, ಜನರಲ್ ಸರ್ಜರಿ ವಿಭಾಗದ ವತಿಯಿಂದ ಅಂಡರ್ ಗ್ರಾಜುವೇಟ್ ಕ್ವಿಜ್ 2019

ಮುಲ್ಲರ್ ವೈದ್ಯಕೀಯ ಕಾಲೇಜು, ಜನರಲ್ ಸರ್ಜರಿ ವಿಭಾಗದ ವತಿಯಿಂದ ಅಂಡರ್ ಗ್ರಾಜುವೇಟ್ ಕ್ವಿಜ್ 2019 ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಜನರಲ್ ಸರ್ಜರಿ ವಿಭಾಗದ ವತಿಯಿಂದ ಅಂಡರ್ ಗ್ರಾಜುವೇಟ್ ಕ್ವಿಜ್ 2019ನ್ನು ಆಸ್ಪತ್ರೆಯ...

Members Login

Obituary

Congratulations