ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಿಶಿಷ್ಟ ಚೇತನ ಗೈಡುಗಳ ನೇಮಕಕ್ಕೆ ಚಿಂತನೆ: ಸಚಿವ ಸಿ. ಟಿ.ರವಿ
ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಿಶಿಷ್ಟ ಚೇತನ ಗೈಡುಗಳ ನೇಮಕಕ್ಕೆ ಚಿಂತನೆ: ಸಚಿವ ಸಿ. ಟಿ.ರವಿ
ಮಂಗಳೂರು: ನಗರದ ಸಂಘನಿಕೇತನ ದಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ವಿಶಿಷ್ಟ ಮಕ್ಕಳ ಅಂತಾರಾಷ್ಟ್ರೀಯ ಮಟ್ಟದ 3...
ಸಾಸ್ತಾನ: ಸರ್ವಿಸ್ ರಸ್ತೆಗೆ ಆಗ್ರಹಿಸಿ ಪ್ರತಿಭಟನಾ ಪಾದಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ
ಸಾಸ್ತಾನ: ಸರ್ವಿಸ್ ರಸ್ತೆಗೆ ಆಗ್ರಹಿಸಿ ಪ್ರತಿಭಟನಾ ಪಾದಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ
ಉಡುಪಿ: ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಚತುಷ್ಪಥ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ಮಾಬುಕಳದಿಂದ ಕೋಟದವರೆಗೆ ಆಯೋಜಿಸಿದ್ದ...
13 ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
13 ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಮಂಗಳೂರು: 13 ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತನನ್ನು ಕಾಸರಗೋಡು ಉಳಿಯತ್ತಡ್ಕ ನಿವಾಸಿ ಅಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ.
ಬಂಧಿತನು ಕಳೆದ 13 ವರುಷಗಳಿಂದ ತಲೆಮರೆಸಿಕೊಂಡಿದ್ದು...
ರಾ.ಹೆ ಕಾಮಗಾರಿ ಪೂರ್ಣಗೊಳಿಸಲು ನವಯುಗ ಕಂಪೆನಿಗೆ ಡಿಸೆಂಬರ್ ತನಕ ಗಡುವು – ಶೋಭಾ ಕರಂದ್ಲಾಜೆ
ರಾ.ಹೆ ಕಾಮಗಾರಿ ಪೂರ್ಣಗೊಳಿಸಲು ನವಯುಗ ಕಂಪೆನಿಗೆ ಡಿಸೆಂಬರ್ ತನಕ ಗಡುವು – ಶೋಭಾ ಕರಂದ್ಲಾಜೆ
ಉಡುಪಿ: ಕುಂದಾಪುರ ಫ್ಲೈ ಓವರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ನವಯುಗ ಕಂಪೆನಿಗೆ ಡಿಸೆಂಬರ್ ತನಕ ಸಮಯ...
ಜನ ಮೆಚ್ಚುವ ಹಾಗೆ ಕೆಲಸ ಮಾಡಬೇಕು – ಕಾಳಹಸ್ತೇ೦ದ್ರ ಸರಸ್ವತೀಮಹಾಸ್ವಾಮಿ
ಜನ ಮೆಚ್ಚುವ ಹಾಗೆ ಕೆಲಸ ಮಾಡಬೇಕು - ಕಾಳಹಸ್ತೇ೦ದ್ರ ಸರಸ್ವತೀಮಹಾಸ್ವಾಮಿ
ಮಂಗಳೂರು: ಭಗವಂತನು ಕೆಲವು ಅವಕಾಶಗಳನ್ನು ಕೊಡುತ್ತಾನೆ ಅದನ್ನು ನಾವೇ ಜೀವನದಲ್ಲಿ ಅಳವಡಿಸಿಕೊಂಡು, ನಮ್ಮನು ನಾವೇ ಉದ್ಧರಿಸಿಕೊಳ್ಳಬೇಕು. ಭಗವದ್ಗೀತೆಯ ಸಾರದಂತೆ ನಮ್ಮ ಉದ್ಧಾರಕ್ಕೆ ನಾವೇ...
ಐ.ಸಿ.ವೈ.ಎಂ ಉದ್ಯಾವರ : ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ
ಐ.ಸಿ.ವೈ.ಎಂ ಉದ್ಯಾವರ : ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ
ಉಡುಪಿ : ಉದ್ಯಾವರ ಗ್ರಾಮದ ಹಿರಿಯ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. 2020 ಜನವರಿ...
ನೇತ್ರಾವತಿ ನದಿಗೆ ಹಾರಿದ ಒಂದೇ ಕುಟುಂಬದ ಮೂವರು, ಮಹಿಳೆ ಮೃತ -ಇಬ್ಬರಿಗಾಗಿ ಮುಂದುವರಿದ ಶೋಧ
ನೇತ್ರಾವತಿ ನದಿಗೆ ಹಾರಿದ ಒಂದೇ ಕುಟುಂಬದ ಮೂವರು, ಮಹಿಳೆ ಮೃತ -ಇಬ್ಬರಿಗಾಗಿ ಮುಂದುವರಿದ ಶೋಧ
ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸೇತುವೆಯಲ್ಲಿ ಶನಿವಾರ ತಡರಾತ್ರಿ ಒಂದೇ ಕುಟುಂಬದ ಮೂವರು ನೇತ್ರಾವತಿ ನದಿಗೆ...
7 ಅನಧಿಕೃತ ವೀಸಾ ಏಜನ್ಸಿಗಳ ವಿರುದ್ಧ ಕೇಸು ದಾಖಲು
7 ಅನಧಿಕೃತ ವೀಸಾ ಏಜನ್ಸಿಗಳ ವಿರುದ್ಧ ಕೇಸು ದಾಖಲು
ಮಂಗಳೂರು: ವಿದೇಶಿ ಉದ್ಯೋಗಕ್ಕಾಗಿ ವೀಸಾ ಮಾಡಿಸಿ ಕೊಡುವ ಅನಧಿಕೃತ ಕೇಂದ್ರಗಳ (ಏಜನ್ಸಿ) ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಆರಂಭಿಸಿದ್ದು, ಶನಿವಾರ ನಗರದ 7...
ಹಿರಿಯ ವಕೀಲ ಎಸ್ ಎಸ್ ಖಾಝಿ ಮೇಲೆ ಹಲ್ಲೆ: ಶೀಘ್ರ ಪತ್ತೆಗೆ ವಕೀಲರ ಸಂಘ ಆಗ್ರಹ
ಹಿರಿಯ ವಕೀಲ ಎಸ್ ಎಸ್ ಖಾಝಿ ಮೇಲೆ ಹಲ್ಲೆ: ಶೀಘ್ರ ಪತ್ತೆಗೆ ವಕೀಲರ ಸಂಘ ಆಗ್ರಹ
ಮಂಗಳೂರು: ಮಂಗಳೂರಿನ ಹಿರಿಯ ವಕೀಲರಾದ ಎಸ್ ಎಸ್ ಖಾಝಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಶೀಘ್ರ ಪತ್ತೆ...
ಎಬಿವಿಪಿ ಮಂಗಳೂರು ಮಹಾನಗರ ಅಭ್ಯಾಸ ವರ್ಗ – 2019 ಉದ್ಘಾಟನೆ
ಎಬಿವಿಪಿ ಮಂಗಳೂರು ಮಹಾನಗರ ಅಭ್ಯಾಸ ವರ್ಗ – 2019 ಉದ್ಘಾಟನೆ
ಮಂಗಳೂರು: ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರ ನಿರ್ಮಾಣದಲ್ಲಿ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಮಹತ್ವವಾದದ್ದು ಅಭ್ಯಾಸ ವರ್ಗಗಳು. ಮಂಗಳೂರು ನಗರ ಅಭ್ಯಾಸ ವರ್ಗವು ದಿನಾಂಕ 28...




























