ಕರಿಂಜೆ ಕ್ಷೇತ್ರದಲ್ಲಿ ನಡೆದ ಹಿಂದೂ ಧರ್ಮಜಗೃತಿ ಸಭೆ
ಕರಿಂಜೆ ಕ್ಷೇತ್ರದಲ್ಲಿ ನಡೆದ ಹಿಂದೂ ಧರ್ಮಜಗೃತಿ ಸಭೆ
ಮೂಡಬಿದ್ರೆ : ಅಕ್ಟೋಬರ್ ಕರಿಂಜೆ ಶ್ರೀ ಲಕ್ಮೀಸತ್ಯನಾರಾಯಣ ವೀರಾಂಜನೇಯ ದೇವಸ್ಥಾನ ಸಭಾಗೃಹ ದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪೂಜ್ಯ ಶ್ರೀ ಶ್ರೀ ಶ್ರೀ ಮುಕ್ತಾನಂದ...
ರಕ್ತಪಾತದಿಂದ ದತ್ತಪೀಠ ಹಿಂಪಡೆಯಲು ಮುತಾಲಿಕ್ ಅವರಂತಹ ಸಾವಿರ ನಾಯಕರು ಬಂದರೂ ಅಸಾಧ್ಯ : ಅನ್ಸಾರ್ ಅಹ್ಮದ್
ರಕ್ತಪಾತದಿಂದ ದತ್ತಪೀಠ ಹಿಂಪಡೆಯಲು ಮುತಾಲಿಕ್ ಅವರಂತಹ ಸಾವಿರ ನಾಯಕರು ಬಂದರೂ ಅಸಾಧ್ಯ : ಅನ್ಸಾರ್ ಅಹ್ಮದ್
ಉಡುಪಿ : ರಕ್ತ ಚೆಲ್ಲಿಯಾದ್ರೂ ದತ್ತಪೀಠವನ್ನು ಹಿಂದೂ ಪೀಠವಾಗಿಸ್ತೇವೆ ಎನ್ನುವಂತಹ ಪ್ರಮೋದ್ ಮುತಾಲಿಕ್ ರವರ ಹೇಳಿಕೆಯನ್ನು ಯಾವೊಬ್ಬ...
ಉನ್ನಿಕೃಷ್ಣನ್ ಕೊಲೆ ಇನ್ನೋರ್ವ ಆರೋಪಿಯ ಬಂಧನ
ಉನ್ನಿಕೃಷ್ಣನ್ ಕೊಲೆ ಇನ್ನೋರ್ವ ಆರೋಪಿಯ ಬಂಧನ
ಮಂಗಳೂರು: ಕೇರಳ ನಿವಾಸಿ ಉನ್ನಿಕೃಷ್ಣನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿ್ದ್ದಾರೆ.
ಬಂಧಿತನ್ನನ್ನು ಕೇರಳ ಪರಂಬೂರು ನಿವಾಸಿ ಅನ್ಸಾರ್ @ಅನಾಸ್ ಪಿ ಕೆ (34) ಎಂದು...
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಜನೆಗೆ ಪೂರಕ-ಪ್ರಕಾಶ್ ಪಿ.ಎಸ್
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಜನೆಗೆ ಪೂರಕ-ಪ್ರಕಾಶ್ ಪಿ.ಎಸ್
ಮಂಗಳೂರು: ಕ್ರೀಡೆಯು ವಿದಾರ್ಥಿಗಳ ಜೀವನದಲ್ಲಿ ಮಹತ್ವವಾದ ಅಂಗ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಕ್ರೀಡೆಯಲ್ಲೂ ತಮ್ಮನ್ನುತಾವು ತೊಡಗಿಸಿಕೊಳ್ಳಬೇಕು ಎಂದು ಹೊಸ ದಿಗಂತದ ಸಿಇಓ ಶ್ರೀ ಪ್ರಕಾಶ್ ಪಿ.ಎಸ್‍ಅವರು...
ರಕ್ತ ಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ- ಪ್ರಮೋದ್ ಮುತಾಲಿಕ್
ರಕ್ತ ಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ - ಪ್ರಮೋದ್ ಮುತಾಲಿಕ್
ಚಿಕ್ಕಮಗಳೂರು: ರಕ್ತಚೆಲ್ಲಿಯಾದರು ದತ್ತಪೀಠವನ್ನ ಹಿಂದೂಗಳ ಪೀಠವಾಗಿಸುತ್ತೇವೆ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸುತ್ತೇವೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಮಾಲಾ...
ಸುರತ್ಕಲ್: ನವಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ
ಸುರತ್ಕಲ್: ನವಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ
ಸುರತ್ಕಲ್: ಮಣಿಕೃಷ್ಣಸ್ವಾಮಿ ಅಕಾಡಮಿ (ರಿ.) ಹಾಗೂ ಗೋವಿಂದದಾಸ ಕಾಲೇಜಿನ ಲಲಿತ ಕಲೆ ಮತ್ತು ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸುರತ್ಕಲ್‍ನ ಗೋವಿಂದದಾಸ ಕಾಲೇಜಿನಲ್ಲಿ ನವಂಬರ್ 1ರಂದು...
ಜನ ಸಾಮಾನ್ಯರನ್ನು ಭೇಟಿ ಮಾಡಿ ಯೋಜನೆಗಳನ್ನು ತಲುಪಿಸಿ : ಅಮರನಾಥ್ ಶೆಟ್ಟಿ
ಜನ ಸಾಮಾನ್ಯರನ್ನು ಭೇಟಿ ಮಾಡಿ ಯೋಜನೆಗಳನ್ನು ತಲುಪಿಸಿ : ಅಮರನಾಥ್ ಶೆಟ್ಟಿ
ದಕ್ಷಿಣ ಕನ್ನಡ ಜಾತ್ಯತೀತ ಜನತಾ ದಳದ ಸಭೆಯು ಮಿನಿ ವಿಧಾನ ಸೌಧ ಎನ್.ಜಿ.ಓ ಸಭಾಂಗಣದಲ್ಲಿ ಜಿಲ್ಲಾ ಅದ್ಯಕ್ಷರಾದ ಮಹಮ್ಮದ್ ಕುಂಞÂಯವರ ಅಧ್ಯಕ್ಷತೆಯಲ್ಲಿ...
ಗಂಟಾಲ್‌ಕಟ್ಟೆ ಇಮ್ತಿಯಾಝ್ ಕೊಲೆಯತ್ನ ಪ್ರಕರಣ: ಮತ್ತೋರ್ವ ಆರೋಪಿ ಸೆರೆ
ಗಂಟಾಲ್‌ಕಟ್ಟೆ ಇಮ್ತಿಯಾಝ್ ಕೊಲೆಯತ್ನ ಪ್ರಕರಣ: ಮತ್ತೋರ್ವ ಆರೋಪಿ ಸೆರೆ
ಮಂಗಳೂರು: ಕರಿಂಜೆ ಗ್ರಾಮದ ಗಂಟಾಲ್‌ಕಟ್ಟೆಯ ಬದ್ರಿಯಾ ಹೊಟೇಲ್ ಮಾಲಕ ಇಮ್ತಿಯಾಝ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ವಾಮಂಜೂರಿನಲ್ಲಿ ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆಸಿದ್ದಾರೆ.
ತಾಲೂಕಿನ...
ಪುತ್ತೂರಿನಲ್ಲಿ ಕಚ್ಚಾ ಬಾಂಬ್ ಸ್ಪೋಟ ಪ್ರಕರಣ: ಆರೋಪಿ ಸೆರೆ
ಪುತ್ತೂರಿನಲ್ಲಿ ಕಚ್ಚಾ ಬಾಂಬ್ ಸ್ಪೋಟ ಪ್ರಕರಣ: ಆರೋಪಿ ಸೆರೆ
ಪುತ್ತೂರು: ಕಚ್ಚಾ ಬಾಂಬ್ ಸ್ಪೋಟಿಸಿ ಮನೆಯನ್ನು ಧ್ವಂಸ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಕಬಕ ಗ್ರಾಮದ ಪೋಳ್ಯ ಎಂಬಲ್ಲಿನ ನಾರಾಯಣ ಪ್ರಸಾದ್...
ವಿವಿಧ ಸರಗಳ್ಳತನ ಪ್ರಕರಣ; ಆರೋಪಿಯ ಬಂಧನ
ವಿವಿಧ ಸರಗಳ್ಳತನ ಪ್ರಕರಣ; ಆರೋಪಿಯ ಬಂಧನ
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಡೆಗಳಲ್ಲಿ ನಡೆದ ಪ್ರತ್ಯೇಕ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಬಂಧಿತನನ್ನು ತೊಕ್ಕೊಟ್ಟು ಪೆರ್ಮನ್ನೂರು ನಿವಾಸಿ ಹಬೀಬ್ ಹಸನ್...