ಮಳೆ ನಿಂತ ಬಳಿಕ ಹದಗೆಟ್ಟ ಮಣಿಪಾಲ –ತೀರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿ : ಶೋಭಾ ಕರಂದ್ಲಾಜೆ
ಮಳೆ ನಿಂತ ಬಳಿಕ ಹದಗೆಟ್ಟ ಮಣಿಪಾಲ – ತಿರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿ : ಶೋಭಾ ಕರಂದ್ಲಾಜೆ
ಉಡುಪಿ: ಉಡುಪಿ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169-ಎ (ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ...
ಉಡುಪಿ ವಿಷನ್ 2025- ಜಿಲ್ಲೆಯ ಸಮಗ್ರ ಅಭಿವೃದ್ಧಿಗೊಂದು ಮುನ್ನೋಟ
ಉಡುಪಿ ವಿಷನ್ 2025- ಜಿಲ್ಲೆಯ ಸಮಗ್ರ ಅಭಿವೃದ್ಧಿಗೊಂದು ಮುನ್ನೋಟ
ಉಡುಪಿ : ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ ಟಿ.ಎಮ್.ಪೈ ಹಾಲ್-2 ನಲ್ಲಿ ನಡೆದ ವಿಷನ್ 2025 ಕಾರ್ಯಾಗಾರದಲ್ಲಿ ಐದು ವಿಷಯಗಳ ಬಗ್ಗೆ ಗುಂಪು ರಚಿಸಿ...
ಪುತ್ತೂರು: ಅ.10 ರಂದು ನವೀಕೃತ ಡಾ. ಶಿವರಾಮ ಕಾರಂತ ನಿವಾಸ ಲೋಕಾರ್ಪಣೆ
ಪುತ್ತೂರು: ಅ.10 ರಂದು ನವೀಕೃತ ಡಾ. ಶಿವರಾಮ ಕಾರಂತ ನಿವಾಸ ಲೋಕಾರ್ಪಣೆ
ಮ0ಗಳೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಮತ್ತು ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇವುಗಳ...
ಶಿಸ್ತು ಬದ್ಧವಾದ ಜೀವನ ಕ್ರಮದಿಂದ ಉತ್ತಮ ಆರೋಗ್ಯ-ರಮಾನಾಥ ರೈ
ಶಿಸ್ತು ಬದ್ಧವಾದ ಜೀವನ ಕ್ರಮದಿಂದ ಉತ್ತಮ ಆರೋಗ್ಯ-ರಮಾನಾಥ ರೈ
ಮ0ಗಳೂರು :ಶಿಸ್ತು ಬದ್ಧವಾದ ಜೀವನ ಕ್ರಮವನ್ನು ಅನುಸರಿಸಿದಲ್ಲಿ ಅದರಲ್ಲೂ ಭಾರತೀಯ ಪದ್ಧತಿಯನ್ನು ಅನುಸರಿಸಿದಲ್ಲಿ ಉತ್ತಮವಾಗಿ ಆರೋಗ್ಯ ಕ್ರಮವನ್ನು ಅನುಸರಿಸಬಹುದು ಎಂದು ಅರಣ್ಯ, ಪರಿಸರ ಮತ್ತು...
ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷ್ಯ- ಆಸ್ಟತ್ರೆ ದುಬಾರಿ ಬಿಲ್ : ದೂರು ಸ್ವೀಕಾರಕ್ಕೆ ಮೆಡಿಕಲ್ ಬೋರ್ಡ್ ರಚನೆ
ಚಿಕಿತ್ಸೆಯಲ್ಲಿ ವೈದ್ಯರ ನಿರ್ಲಕ್ಷ್ಯ- ಆಸ್ಟತ್ರೆ ದುಬಾರಿ ಬಿಲ್ : ದೂರು ಸ್ವೀಕಾರಕ್ಕೆ ಮೆಡಿಕಲ್ ಬೋರ್ಡ್ ರಚನೆ
ಮ0ಗಳೂರು : ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸುವ ದುಬಾರಿ ಚಿಕಿತ್ಸಾ ದರ ಹಾಗೂ ವೈದ್ಯಕೀಯ ಚಿಕಿತ್ಸೆಯಲ್ಲಿ ವೈದ್ಯರ...
ಪಿಲಿಕುಳದಲ್ಲಿ ಹಸುರೀಕರಣ ಯೋಜನೆಗಳ ಉದ್ಘಾಟನೆ ಮತ್ತು ವನ್ಯಜೀವಿ ಸಪ್ತಾಹದ ಆಚರಣೆ
ಪಿಲಿಕುಳದಲ್ಲಿ ಹಸುರೀಕರಣ ಯೋಜನೆಗಳ ಉದ್ಘಾಟನೆ ಮತ್ತು ವನ್ಯಜೀವಿ ಸಪ್ತಾಹದ ಆಚರಣೆ
ಮಂಗಳೂರು: ಪಿಲಿಕುಳದಲ್ಲಿ ಭಾನುವಾರ ಎಮ್.ಆರ್.ಪಿ.ಎಲ್.ರವರ ಪ್ರಯೋಜಕತ್ವದಲ್ಲಿ ಸಂಪೂರ್ಣ ಗೊಂಡ ಪ್ರಥಮ ಹಂತದ ಹಸುರೀಕರಣ ಯೋಜನೆಯ ಉದ್ಘಾಟನೆ ಮತ್ತು ಎರಡನೇ ಹಂತದ ಯೋಜನೆಯ...
ಶಿಬರೂರು ನದಿಯಲ್ಲಿ ಯುವಕನ ಶವ ಪತ್ತೆ; ಕೊಲೆ ಶಂಕೆ
ಶಿಬರೂರು ನದಿಯಲ್ಲಿ ಯುವಕನ ಶವ ಪತ್ತೆ; ಕೊಲೆ ಶಂಕೆ
ಮಂಗಳೂರು: ಸೂರಿಂಜೆ ಶಿಬರೂರು ದೇವಸ್ಥಾನದ ಬಳಿಯ ನದಿಯಲ್ಲಿ 22 ವರ್ಷ ವಯಸ್ಸಿನ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.
ಮೃತ ಯುವಕನ್ನು ಕೃಷ್ಣಾಪುರದ ನಿವಾಸಿ ಫಯಾಝ್ ಎಂಬವರ ಪುತ್ರ...
ಎಸ್‍ಕೆಪಿಎ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಆಯ್ಕೆ
ಎಸ್‍ಕೆಪಿಎ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್ ಆಯ್ಕೆ
ಮಂಗಳೂರು : ಸೌತ್ ಕೆನರಾ ಪೋಟೊಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲೆ - ಉಡುಪಿ ಜಿಲ್ಲಾ ಇದರ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ವಿಲ್ಸನ್ ಗೋನ್ಸಾಲ್ವೀಸ್...
ಕ್ರೈಂ ಮತ್ತು ಟ್ರಾಫಿಕ್ ಸುವ್ಯವಸ್ಥೆ ಡಿಸಿಪಿಯಾಗಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕಾರ
ಕ್ರೈಂ ಮತ್ತು ಟ್ರಾಫಿಕ್ ಸುವ್ಯವಸ್ಥೆ ಡಿಸಿಪಿಯಾಗಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕಾರ
ಮಂಗಳೂರು: ನಗರದಲ್ಲಿ ಖಾಲಿಯಾಗಿದ್ದ ಕ್ರೈಂ ಮತ್ತು ಟ್ರಾಫಿಕ್ ಸುವ್ಯವಸ್ಥೆ ಡಿಸಿಪಿ ಹುದ್ದೆಯನ್ನು ನೂತನ ಡಿಸಿಪಿಯಾಗಿ ಉಮಾಪ್ರಶಾಂತ್ ಅವರು ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಈ...
ಮೌಲ್ಯ ಮತ್ತು ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ: ಡಾ . ಎಂ . ಪ್ರಭಾಕರ ಜೋಶಿ ಅಭಿಮತ
ಮೌಲ್ಯ ಮತ್ತು ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ: ಡಾ . ಎಂ . ಪ್ರಭಾಕರ ಜೋಶಿ ಅಭಿಮತ
ಮೂಡಬಿದ್ರೆ: ಭಾರತೀಯ ಪುರಾಣಗಳು ಮೌಲ್ಯಗಳ ಕಣಜ. ಅವುಗಳಲ್ಲಿ ಪ್ರತಿಪಾದಿಸಿರುವ ಸಾಂಸ್ಕೃತಿಕ ಅಂಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಶ್ರಮ, ತ್ಯಾಗ,...