ಲಿಫ್ಟ್‌ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತ್ಯು
ಲಿಫ್ಟ್‌ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತ್ಯು
ಮಂಗಳೂರು: ಬಾಲಕನೊಬ್ಬ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಘಟನೆ ವಾಸ್‌ಲೇನ್‌ನ ಅಪಾರ್ಟ್‌ಮೆಂಟ್‌ನಲ್ಲಿ ಇಂದು ನಡೆದಿದೆ. ಬಂಟ್ವಾಳ ಮೂಲದ ಅಡ್ಡೂರಿನ ದಂಪತಿಯ ಪುತ್ರ ಮುಹಮ್ಮದ್ ಸಿನಾನ್ (7) ಮೃತಪಟ್ಟ...
ಕೊಡಗು ದುರಂತ: ಪೇಜಾವರ ಶ್ರೀಗಳಿಂದ 10 ಲಕ್ಷ ರೂ. ದೇಣಿಗೆ ಘೋಷಣೆ
ಕೊಡಗು ದುರಂತ: ಪೇಜಾವರ ಶ್ರೀಗಳಿಂದ 10 ಲಕ್ಷ ರೂ. ದೇಣಿಗೆ ಘೋಷಣೆ
ಉಡುಪಿ: ಮಹಾ ಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆ ಹಾಗೂ ಸುಳ್ಯದಲ್ಲಿ ಜನರ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳಿಗಾಗಿ ಪೇಜಾವರ ಮಠದ ಟ್ರಸ್ಟ್...
ವಿದ್ಯುತ್ ಆಘಾತದಿಂದ ಮೃತರ ಮನೆಗೆ ಸಚಿವೆ ಜಯಮಾಲಾ ಭೇಟಿ: ಕುಟುಂಬಕ್ಕೆ ಸಾಂತ್ವನ
ವಿದ್ಯುತ್ ಆಘಾತದಿಂದ ಮೃತರ ಮನೆಗೆ ಸಚಿವೆ ಜಯಮಾಲಾ ಭೇಟಿ: ಕುಟುಂಬಕ್ಕೆ ಸಾಂತ್ವನ
ಉಡುಪಿ: ಉಡುಪಿಯ ಕೆಮ್ಮಣ್ಣು ಗ್ರಾಮದ ಫರಂಗಿ ಕುದ್ರು ಬಳಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ, ಕೀರ್ತನ್ ಪುತ್ರನ್ ಹಾಗೂ ರಾಕೇಶ್ ಬೆಳ್ಚಡ ಅವರ...
ದ್ರಾವಿಡ ಸಮ್ಮೇಳನದಲ್ಲಿ ತುಳುಭಾಷೆಯ ನಿರ್ಲಕ್ಷ್ಯ
ದ್ರಾವಿಡ ಸಮ್ಮೇಳನದಲ್ಲಿ ತುಳುಭಾಷೆಯ ನಿರ್ಲಕ್ಷ್ಯ
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನವಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾದ ದ್ರಾವಿಡ ಸಮ್ಮೇಳನದಲ್ಲಿ ತುಳುಭಾಷೆಯ ಹೆಸರನ್ನು ಉಲ್ಲೇಖಿಸದೆ ನಿರ್ಲಕ್ಷಿಸಲಾಗಿದೆಯೆಂದು ತುಳುವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚ ದ್ರಾವಿಡ ಭಾಷೆಗಳೆಂದೇ ಖ್ಯಾತಿಗಳಿಸಿದ...
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಧರ್ಮದ ಹೆಸರಿನಲ್ಲಿ ಗಲಾಟೆ ಹಬ್ಬಿಸಲು ಯತ್ನಿಸಿದವರ ಬಂದನ
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಧರ್ಮದ ಹೆಸರಿನಲ್ಲಿ ಗಲಾಟೆ ಹಬ್ಬಿಸಲು ಯತ್ನಿಸಿದವರ ಬಂದನ
ಪುತ್ತೂರು: ಈ ದಿನ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಇಲಾಖಾ ಜೀಪಿನಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿ...
ನೆರೆಮನೆಯಿಂದಲೇ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ದ ಪೊಲೀಸರು
ನೆರೆಮನೆಯಿಂದಲೇ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ದ ಪೊಲೀಸರು
ಬಂಟ್ವಾಳ: ಸುಮಾರು 4 ವರ್ಷದಿಂದೀಚೆ ಬಂಟ್ವಾಳ ತಾಲೂಕು ಮೇರೆಮಜಲು ಗ್ರಾಮದ ಅಬ್ಬೆಟ್ಟು ಪರಿಸರದ ಮತ್ತು ಸಂಬಂದಿಕರ ಮನೆಯಿಂದ ಚಿನ್ನಾಭರಣ ಮತ್ತು ನಗದು...
5 ಕುಖ್ಯಾತ ಆರೋಪಿಗಳ ಸೆರೆ, ಮಾದಕ ವಸ್ತು, 22 ಮದ್ದುಗುಂಡು ಮತ್ತು 2 ಪಿಸ್ತೂಲ್ ವಶ
5 ಕುಖ್ಯಾತ ಆರೋಪಿಗಳ ಸೆರೆ ಮಾದಕ ವಸ್ತು, 22 ಮದ್ದುಗುಂಡು ಮತ್ತು 2 ಪಿಸ್ತೂಲ್ ವಶ
ಮಂಗಳೂರು ನಗರದಲ್ಲಿ ಮಾದಕ ವಸ್ತು MDMA Crystal ಹಾಗೂ 2 ಪಿಸ್ತೂಲ್ ಮತ್ತು 22 ಮದ್ದುಗುಂಡು ಸಮೇತ...
ಸಂಸ್ಕಾರ ಭಾರತಿ ವತಿಯಿಂದ ಕರಾವಳಿ ಜಿಲ್ಲೆಗಳ ಕಲಾವಿದ ಬಂಧುಗಳ ಚಿಂತನ ಮಂಥನ
ಸಂಸ್ಕಾರ ಭಾರತಿ ವತಿಯಿಂದ ಕರಾವಳಿ ಜಿಲ್ಲೆಗಳ ಕಲಾವಿದ ಬಂಧುಗಳ ಚಿಂತನ ಮಂಥನ
ಮಂಗಳೂರು:ಸಂಸ್ಕಾರ ಭಾರತಿ ಮಂಗಳೂರು ವತಿಯಿಂದ ಕರಾವಳಿ ಜಿಲ್ಲೆಗಳ ಕಲಾವಿದ ಬಂಧುಗಳ ಚಿಂತನ ಮಂಥನ ಕಾರ್ಯಕ್ರಮ ಆ.21 ರಂದು ಪೂರ್ವಾಹ್ಣ ನಗರದ ಓಷಿಯನ್...
ಆಲ್ ಆರ್ಟ್ ಚಿತ್ರಕಲಾ ಶಿಬಿರ
ಆಲ್ ಆರ್ಟ್ ಚಿತ್ರಕಲಾ ಶಿಬಿರ
ನಗರದ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಇತ್ತೀಚೆಗೆ ಒಂದು ದಿನದ ಆಲ್ ಆರ್ಟ್ ಚಿತ್ರಕಲಾ ಶಿಬಿರವು ನಡೆಯಿತು. ಸಂತ ಅಲೋಶಿಯಸ್‍ರವರ 450ನೇ ವರ್ಷದ ಜನ್ಮಶತಾಬ್ದಿಯ ಮಹೋತ್ಸವಾಚರಣೆಯ...
ಮಣಿಪಾಲ ವೈದ್ಯರ ಕೈ ಸೇರಿದ ಎಫ್‌ಎಸ್‌ಎಲ್ ರಿಪೋರ್ಟ್: ವಾರದೊಳಗೆ ಅಂತಿಮ ವರದಿ
ಮಣಿಪಾಲ ವೈದ್ಯರ ಕೈ ಸೇರಿದ ಎಫ್‌ಎಸ್‌ಎಲ್ ರಿಪೋರ್ಟ್: ವಾರದೊಳಗೆ ಅಂತಿಮ ವರದಿ
ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (ಎಫ್‌ಎಸ್‌ಎಲ್)ಯು ಮರಣೋತ್ತರ...




























