26.5 C
Mangalore
Thursday, January 1, 2026

ಡಿಸೇಲ್ ವಿತರಣೆಯಲ್ಲಿ ರೂ 58 ಲಕ್ಷ ವಂಚನೆ; ಪ್ರಕರಣ ದಾಖಲು

ಡಿಸೇಲ್ ವಿತರಣೆಯಲ್ಲಿ ರೂ 58 ಲಕ್ಷ ವಂಚನೆ; ಪ್ರಕರಣ ದಾಖಲು ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಕಾರಿ ಮೀನು ಮಾರಾಟ ಮಹಾ ಮಂಡಳಿ ನಿಯಮಿತ ಮಂಗಳೂರು ಇದರ ಮಲ್ಪೆ ಡಿಸೇಲ್ ಬಂಕ್...

ಶಾಸಕ ಲೋಬೊ, ಐವನ್ ರಿಂದ ಸುಂದರರಾಮ ಶೆಟ್ಟಿಯವರ ಗೌರವಕ್ಕೆ ಧಕ್ಕೆ: ವೇದವ್ಯಾಸ ಕಾಮತ್

ಶಾಸಕ ಲೋಬೊ, ಐವನ್ ರಿಂದ ಸುಂದರರಾಮ ಶೆಟ್ಟಿಯವರ ಗೌರವಕ್ಕೆ ಧಕ್ಕೆ: ವೇದವ್ಯಾಸ ಕಾಮತ್ ಮಂಗಳೂರು: ಎಲ್ಲವೂ ಕಾನೂನಾತ್ಮಕವಾಗಿ ನಡೆದು ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ಇಡುವ ಪ್ರಕ್ರಿಯೆ...

ಏಜೆಂಟ್ ನಿಂದ ವಂಚನೆಗೊಳಗಾಗಿ ದಂಪತಿಗಳು: ನೆರವಿನ ಹಸ್ತ ಚಾಚಿದ ಇಂಡಿಯನ್ ಸೋಷಿಯಲ್ ಫಾರಂ

ಏಜೆಂಟ್ ನಿಂದ ವಂಚನೆಗೊಳಗಾಗಿ ದಂಪತಿಗಳು: ನೆರವಿನ ಹಸ್ತ ಚಾಚಿದ ಇಂಡಿಯನ್ ಸೋಷಿಯಲ್ ಫಾರಂ ರಿಯಾದ್: ಸುಮಾರು ಮೂರು ತಿಂಗಳುಗಳ ಹಿಂದೆ ಹಲವು ಕನಸುಗಳನ್ನು ಇಟ್ಟುಕೊಂಡು,ಬಡತನ ಬೇಗೆಯನ್ನು ಸುಧಾರಿಸಿ ಕೊಳ್ಳುವ ಸಲುವಾಗಿ ಬೆಂಗಳೂರು ಮೂಲದ ಚಾಂದ್...

ಪೇಜಾವರ ಶ್ರೀಗಳು ಬಹಿರಂಗ ಕ್ಷಮೆ ಕೇಳಿ, ಶ್ರೀಕೃಷ್ಣ ದೇವಸ್ಥಾನ ಗೋಮೂತ್ರದಿಂದ ಶುದ್ಧಿಮಾಡಲಿ: ಶ್ರೀರಾಮ ಸೇನೆ

ಪೇಜಾವರ ಶ್ರೀಗಳು ಬಹಿರಂಗ ಕ್ಷಮೆ ಕೇಳಿ, ಶ್ರೀಕೃಷ್ಣ ದೇವಸ್ಥಾನ ಗೋಮೂತ್ರದಿಂದ ಶುದ್ಧಿಮಾಡಲಿ: ಶ್ರೀರಾಮ ಸೇನೆ ಮಂಗಳೂರು: ಶ್ರೀರಾಮ ಸೇನೆ ,ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ಮಹಾಸಭಾದ ವತಿಯಿಂದ ಮಂಗಳೂರಿನ ಲಾಲ್‍ಬಾಗ್ ವೃತ್ತದ ಬಳಿ...

ದುಬಾಯಿಯಲ್ಲಿ ‘ಜ್ಞಾನಯಜ್ಞ’ ಯಕ್ಷಮಿತ್ರರ ‘ಚಕ್ರೇಶ್ವರಪರೀಕ್ಷಿತ’ ಯಕ್ಷಗಾನ ಪ್ರದರ್ಶನ

ದುಬಾಯಿಯಲ್ಲಿ "ಜ್ಞಾನಯಜ್ಞ" ಯಕ್ಷಮಿತ್ರರ "ಚಕ್ರೇಶ್ವರ ಪರೀಕ್ಷಿತ" ಯಕ್ಷಗಾನ ಪ್ರದರ್ಶನ ದುಬಾಯಿ: ಜೂನ್30ನೇ ತಾರೀಕು ಶುಕ್ರವಾರ ಸಂಜೆ5.00ಗಂಟೆಯಿಂದ ಶೇಖ್ರಾಶೀದ್ಸ ಭಾಂಗಣ- (ಇಂಡಿಯನ್ಹೈಸ್ಕೂಲ್ದುಬಾಯಿ) ಭವ್ಯರಂಗ ಮಂಟಪದಲ್ಲಿ ಒಂದುಅಪೂರ್ವ "ಜ್ಞಾನಯಜ್ಞ" ಕಾರ್ಯಕ್ರಮ ಪ್ರೀಶಿಯಸ್ಪಾರ್ಟೀಸ್ಅಂಡ್ಎಂಟರ್ಟೈನ್ಮೆಂಟ್ಸರ್ವಿಸಸ್ಶ್ರ ಆಶ್ರಯದಲ್ಲಿ  ಯಕ್ಷಮಿತ್ರರು ಅರ್ಪಿಸಿದ ಯಕ್ಷಗಾನ"ಚಕ್ರೇಶ್ವರಪರೀಕ್ಷಿತ"ಯಶಸ್ವಿ ಪ್ರದರ್ಶವಾಗಿ...

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಉದ್ಘಾಟನೆ ಕುಂದಾಪುರ:ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಶಿಸ್ತುಬದ್ದ ಶಿಕ್ಷಣವನ್ನು ನೀಡುವುದರ ಜತೆಗೆ ಶಿಕ್ಷಕರು ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದಾಗಿ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿದ ಸಾವಿರಾರು...

ಪತ್ರಕರ್ತ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಲಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಾನ್ ಡಿ’ಸೋಜಾ

ಪತ್ರಕರ್ತ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಲಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜಾನ್ ಡಿ’ಸೋಜಾ ಉಡುಪಿ: ಪತ್ರಕರ್ತನಾದವರು ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಪತ್ರಕರ್ತ ಜಾನ್ ಡಿ’ಸೋಜಾ ಹೇಳಿದರು. ...

ಗೋಹತ್ಯೆ ವಿಚಾರದಲ್ಲಿ ಮಾನವ ಹತ್ಯೆ ಖಂಡನೀಯ: ಎಸ್ಸೆಸ್ಸೆಫ್

ಗೋಹತ್ಯೆ ವಿಚಾರದಲ್ಲಿ ಮಾನವ ಹತ್ಯೆ ಖಂಡನೀಯ: ಎಸ್ಸೆಸ್ಸೆಫ್ ದೇಶದ ಶೇ.80ರಷ್ಟು ಜನರ ಆಹಾರ ಪದ್ಧತಿಯಾಗಿರುವ ಮಾಂಸಾಹಾರವನ್ನು ತಡೆಯಲು ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದ್ದಂತೆಯೇ ದೇಶಾದ್ಯಂತ ಮುಸ್ಲಿಂ ಹಾಗೂ...

ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಾದ್ಯಂತ ಜುಲೈ4 ರವರೆಗೆ ನಿಷೇಧಾಜ್ಞೆ ವಿಸ್ತರಣೆ

ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಾದ್ಯಂತ ಜುಲೈ4 ರವರೆಗೆನಿಷೇಧಾಜ್ಞೆ ವಿಸ್ತರಣೆ ಮ0ಗಳೂರು : ಬಂಟ್ವಾಳ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಾದ್ಯಂತ ಜುಲೈ 2 ರವರೆಗೆ ವಿಧಿಸಲಾಗಿದ್ದ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆಯನ್ನು...

ಅಲೋಶಿಯಸ್ ರಸ್ತೆ ಮರುನಾಮಕರಣಕ್ಕೆ ರಾಜ್ಯ ಸರಕಾರದ ತಡೆ

ಅಲೋಶಿಯಸ್ ರಸ್ತೆ ಮರುನಾಮಕರಣಕ್ಕೆ ರಾಜ್ಯ ಸರಕಾರದ ತಡೆ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ಮಾರ್ಗದ ಕ್ಯಾಥೊಲಿಕ್ ಕ್ಲಬ್ ವರೆಗೆ ರಸ್ತೆಗೆ ಮುಲ್ಕಿ ಸುಂದರ್ ರಾಮ ಶೆಟ್ಟಿ ರಸ್ತೆ...

Members Login

Obituary

Congratulations