ಕುಡಿಯುವ ನೀರಿನ ಸಮಸ್ಯೆ: ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ
ಕುಡಿಯುವ ನೀರಿನ ಸಮಸ್ಯೆ: ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ
ಮ0ಗಳೂರು : ಬೇಸಿಗೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ....
ದ್ವಿತೀಯ ಪಿಯುಸಿ ಪರೀಕ್ಷೆ: ದಕ ಜಿಲ್ಲಾಡಳಿತ ಸಕಲ ಸಿದ್ಧತೆ
ದ್ವಿತೀಯ ಪಿಯುಸಿ ಪರೀಕ್ಷೆ: ದಕ ಜಿಲ್ಲಾಡಳಿತ ಸಕಲ ಸಿದ್ಧತೆ
ಮ0ಗಳೂರು: ಸರಕಾರದ ಹಾಗೂ ಇಲಾಖಾ ನಿರ್ದೇಶಕರ ಆದೇಶದಂತೆ ದ್ವಿತೀಯಾ ಪಿಯುಸಿ ಪರೀಕ್ಷೆ – 2017 ನ್ನು ಸುಸೂತ್ರವಾಗಿ ನಡೆಸಲು ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತದ...
ಉಡುಪಿ ಜಲ್ಲೆಯಲ್ಲಿ ಲೋಕೋಪಯೋಗಿ ಸಚಿವರ ಪ್ರವಾಸ
ಉಡುಪಿ ಜಲ್ಲೆಯಲ್ಲಿ ಲೋಕೋಪಯೋಗಿ ಸಚಿವರ ಪ್ರವಾಸ
ಉಡುಪಿ : ಉಡುಪಿ ಜಲ್ಲೆಯಲ್ಲಿ ರಾಜ್ಯದ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಮಾರ್ಚ್ 7 ರಿಂದ 8 ರ ವರೆಗೆ ಪ್ರವಾಸ ಕೈಗೊಳ್ಳುತ್ತಿದ್ದು...
ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು 24 ಶೆಡ್ ಗಳ ನಿರ್ಮಾಣ : ಶಾಸಕ ಜೆ.ಆರ್.ಲೋಬೊ
ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು 24 ಶೆಡ್ ಗಳ ನಿರ್ಮಾಣ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಮೀನುಗಾರ ಮಹಿಳೆಯರಿಗೆ ಬೆಂಗ್ರೆಯಲ್ಲಿ 3 ನೇ ಹಂತದ ಕಾಮಗಾರಿಯಲ್ಲಿ ಮೀನು ಒಣಗಿಸಲು ಅನುಕೂಲವಾಗುವಂತೆ 24 ಶೆಡ್ ಗಳನ್ನು...
ಮಾನವೀಯ ಮೌಲ್ಯಗಳೊಂದಿಗೆ ಸಮಾಜ ಸೇವೆ ಕನಸಿನೊಂದಿಗೆ ‘ಬೀಯಿಂಗ್ ಸೋಶೀಯಲ್’ ತಂಡಕ್ಕೆ ಚಾಲನೆ
ಮಾನವೀಯ ಮೌಲ್ಯಗಳೊಂದಿಗೆ ಸಮಾಜ ಸೇವೆ ಕನಸಿನೊಂದಿಗೆ 'ಬೀಯಿಂಗ್ ಸೋಶೀಯಲ್' ತಂಡಕ್ಕೆ ಚಾಲನೆ
ಉಡುಪಿ: ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ' Being Social'(ಬೀಯಿಂಗ್ ಸೋಶಿಯಲ್) ಎನ್ನುವ ಸಮಾನ ಮನಸ್ಕ ವೇದಿಕೆಯ ಉದ್ಘಾಟನೆ...
ಕೊಣಾಜೆ ಬೈಕ್ ಕಳ್ಳತನದ ಆರೋಪಿಯ ಬಂಧನ
ಕೊಣಾಜೆ ಬೈಕ್ ಕಳ್ಳತನದ ಆರೋಪಿಯ ಬಂಧನ
ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ದಿನಗಳ ಹಿಂದೆ ಕಳವುಗೈದ ಬೈಕ್ ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತನನ್ನು ಬೋಳಿಯಾರು, ಬಂಟ್ವಾಳ...
ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಚರ್ಚಿಸಿ; ಪೂಜಾರಿಗೆ ಸೋನಿಯಾ ಗಾಂಧಿ ಸೂಚನೆ
ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಚರ್ಚಿಸಿ; ಪೂಜಾರಿಗೆ ಸೋನಿಯಾ ಗಾಂಧಿ ಸೂಚನೆ
ಬೆಂಗಳೂರು: ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಹಾಗೂ ಯಾವುದೇ ಸಮಸ್ಯೆ ಇದ್ದರೂ ಹೈಕಮಾಂಡ್ ಜೊತೆ...
ಭಟ್ಕಳ ಮಂಗಳೂರು ಕೆಎಸ್.ಆರ್.ಟಿ.ಸಿ. ವೋಲ್ವೋ ಬಸ್ಸಿಗೆ ಚಾಲನೆ
ಭಟ್ಕಳ ಮಂಗಳೂರು ಕೆಎಸ್.ಆರ್.ಟಿ.ಸಿ. ವೋಲ್ವೋ ಬಸ್ಸಿಗೆ ಚಾಲನೆ
ಭಟ್ಕಳ : ಭಟ್ಕಳದಿಂದ ಮಂಗಳೂರಿಗೆ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಸೇವೆಗೆ ಭಾನುವಾರ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷರಾದ ಕೆ.ಗೋಪಾಲ ಪೂಜಾರಿಯವರು ಭಟ್ಕಳದಲ್ಲಿ ಚಾಲನೆ ನೀಡಿದರು.
ಬಳಿಕ...
`ಶುದ್ಧ ಗಾಳಿ’ ತಾಂತ್ರಿಕ ವರದಿ ಮತ್ತು ವಾಯು ಗುಣಮಟ್ಟ ಪ್ರಮಾಣದ ಪರಿಶೀಲನಾ ವಿವರಗಳನ್ನು ಸಲ್ಲಿಸಿದ ಎಪಿಡಿ
`ಶುದ್ಧ ಗಾಳಿ' ತಾಂತ್ರಿಕ ವರದಿ ಮತ್ತು ವಾಯು ಗುಣಮಟ್ಟ ಪ್ರಮಾಣದ ಪರಿಶೀಲನಾ ವಿವರಗಳನ್ನು ಸಲ್ಲಿಸಿದ ಎಪಿಡಿ
ಎಪಿಡಿ ಫೌಂಡೇಶನ್ ತನ್ನ `ಶುದ್ಧ ಗಾಳಿ' ಯೋಜನೆಯನ್ವಯ ಸೈಂಟ್ ಜಾರ್ಜ್‍ಸ್ ಹೋಮಿಯೋಪತಿ ಜತೆಗೂಡಿ ನಡೆಸಿದ ವಿಸ್ತøತ ಅಧ್ಯಯನದ...
ಹಕ್ಕು ಚಲಾವಣೆಯೊಂದಿಗೆ ಕರ್ತವ್ಯ ಪಾಲನೆಯೂ ಮುಖ್ಯ: ಭವಾನಿ
ಹಕ್ಕು ಚಲಾವಣೆಯೊಂದಿಗೆ ಕರ್ತವ್ಯ ಪಾಲನೆಯೂ ಮುಖ್ಯ: ಭವಾನಿ
ಮ0ಗಳೂರು : ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದರೊಂದಿಗೆ ದೇಶದ ಪ್ರಗತಿಗಾಗಿ ಮೂಲಭೂತ ಕರ್ತವ್ಯಗಳನ್ನೂ ಪಾಲಿಸುವುದು ಅತಿಮುಖ್ಯವಾಗಿದೆ ಎಂದು ದ.ಕ. ಜಿಲ್ಲಾ 4ನೇ...




























