20.5 C
Mangalore
Tuesday, December 23, 2025

ಸಮಾಜಸೇವಕಿ ವೆರೋನಿಕಾ ಕರ್ನೆಲಿಯೊಗೆ ಸಾರ್ಥಕ್ ನಾರಿ -2016 ಪ್ರಶಸ್ತಿ

ಸಮಾಜಸೇವಕಿ ವೆರೋನಿಕಾ ಕರ್ನೆಲಿಯೊಗೆ ಸಾರ್ಥಕ್ ನಾರಿ -2016 ಪ್ರಶಸ್ತಿ ಬೆಂಗಳೂರು: ಪರಿಶ್ರಮದಿಂದ ಸಮಾಜ ಮತ್ತು ಸಮೂದಾಯದಲ್ಲಿ ಬದಲಾವಣೆ ತಂದ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ‘ಸಾರ್ಥಕ್ ನಾರಿ- ವುಮೆನ್ ಎಚೀವರ್ಸ್ ಅವಾರ್ಡ್’ ಅನ್ನು...

ಧರ್ಮವೆಂಬ ಅಫೀಮು ಜನರನ್ನು ಕೊಲ್ಲಿಸುತ್ತದೆ – ಸಾತಿ ಸುಂದರೇಶ್

ಧರ್ಮವೆಂಬ ಅಫೀಮು ಜನರನ್ನು ಕೊಲ್ಲಿಸುತ್ತದೆ –ಕಾ| ಸಾತಿ ಸುಂದರೇಶ್ ಮಂಗಳೂರು: ಜಾತಿಯೊಳಗೆ ವೈಷಮ್ಯ ಹುಟ್ಟಿಸಿ, ಹಿಂದೂ ಮುಸ್ಲಿಮರೊಳಗೆ ಜಗಳವೇರ್ಪಡಿಸಿ ಧರ್ಮವನ್ನು ಬೀದಿಗೆ ತಂದು ಸಾಮಾಜಿಕ ಶಾಂತಿಯನ್ನು ಛಿದ್ರಗೊಳಿಸಿರುವುದರಿಂದಲೇ ಬಂಡವಾಳಶಾಹಿಪರ ಬಿಜೆಪಿ ಇಂದು ಅಸ್ತಿತ್ವದಲ್ಲಿದೆ. ವಿಷಪೂರಿತ...

ಹಿಂದೂ ಸಮಾಜ ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಮುಖ್ಯಮಂತ್ರಿ ಹೊಣೆ: ನಳಿನ್

ಹಿಂದೂ ಸಮಾಜ ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಮುಖ್ಯಮಂತ್ರಿ ಹೊಣೆ: ನಳಿನ್ ಮಂಗಳೂರು: ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಹಿಂದೂ ಸಮಾಜ ಎದ್ದು ನಿಂತು ಪ್ರತ್ಯುತ್ತರ ನೀಡಿದರೆ ಮುಂದಿನ ಸಮಸ್ಯೆಗಳಿಗೆ ಪೋಲಿಸ್ ಇಲಾಖೆ ಮತ್ತು...

ಮಗುವಿನ ಅವಳಿ ಹೃದ್ರೋಗ ಸಮಸ್ಯೆಗೆ ಶಸ್ತ್ರಚಿಕಿತ್ಸಾರಹಿತ ಯಶಸ್ವಿ ಚಿಕಿತ್ಸೆ

ಮಗುವಿನ ಅವಳಿ ಹೃದ್ರೋಗ ಸಮಸ್ಯೆಗೆ ಶಸ್ತ್ರಚಿಕಿತ್ಸಾರಹಿತ ಯಶಸ್ವಿ ಚಿಕಿತ್ಸೆ ಮೂರು ವರ್ಷದಬಾಲಕಿ ಶಾಲಿನಿ (ಹೆಸರು ಬದಲಾಯಿಸಲಾಗಿದೆ) ತನ್ನ ಸ್ನೇಹಿತರೊಂದಿಗೆಆಡುವಾಗಅತೀ ಹೆಚ್ಚಾಗಿ ದಣಿದುಕೊಳ್ಳುತ್ತಿದ್ದಳು ಹಾಗೂ ಆಕೆಯಎರಡೂ ಕಾಲುಗಳು ಯಾವುದೇ ಸಣ್ಣಚಟುವಟಿಕೆಯ ನಂತರ ಬಹಳಷ್ಟು ನೋಯುತ್ತಿದ್ದವು. ಈ...

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ6ನೇ ವಾರದ65ರಿಂದ77 ನೇ ಕಾರ್ಯಕ್ರಮಗಳ ವರದಿ 65) ಶಿವಭಾಗ್ - ಶಿವಭಾಗ್ ವೃತ್ತದ ಆಸುಪಾಸಿನಲ್ಲಿ ಸ್ವಚ್ಛತಾಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀಮತಿ ಶೀಲಾ ಜಯಪ್ರಕಾಶ ಹಾಗೂ ಕಲಾದೀಪಕ್ ನೇತೃತ್ವದಲ್ಲಿ ಸ್ವಚ್ಛ...

ಕೃಷಿ ಮತ್ತು ಪರಿಸರ ನಾಳೆಗಳ ನಿರ್ಮಾಣ: ಎಲ್ ವರ್ತೂರು ನಾರಾಯಣ ರೆಡ್ಡಿ

ಕೃಷಿ ಮತ್ತು ಪರಿಸರ ನಾಳೆಗಳ ನಿರ್ಮಾಣ: ಎಲ್ ವರ್ತೂರು ನಾರಾಯಣ ರೆಡ್ಡಿ ಮೂಡುಬಿದಿರೆ: ನಮ್ಮ ನಿಜವಾದ ನೆಮ್ಮದಿ ನಮ್ಮನ್ನು ಹೊತ್ತು ಸಲಹುತ್ತಿರುವ ಭೂಮಿ ತಾಯಿಯನ್ನು ಕಾಪಾಡಿಕೊಳ್ಳುವುದರಲ್ಲಿ ಇದೆ. ಇದನ್ನು ಅರ್ಥ ಮಾಡಿಕೊಳ್ಳದೇ ನಾವು...

ಮಕ್ಕಳನ್ನು ಮಕ್ಕಳ ಹಾಗೆ ನೋಡಿ ಹೆತ್ತವರಿಗೆ ಮಂಜುಳಾ ಸುಬ್ರಹ್ಮಣ್ಯ ಕರೆ

ಮಕ್ಕಳನ್ನು ಮಕ್ಕಳ ಹಾಗೆ ನೋಡಿ ಹೆತ್ತವರಿಗೆ ಮಂಜುಳಾ ಸುಬ್ರಹ್ಮಣ್ಯ ಕರೆ ಉದ್ಯಾವರ: ಇಂದು ನಾವೆಲ್ಲರೂ ಮಕ್ಕಳ ಬಾಲ್ಯವನ್ನು ಕಸಿಯುತ್ತಿದ್ದೇವೆ. ಅವರನ್ನು ಮಕ್ಕಳಾಗಳು ಬಿಡುತ್ತಿಲ್ಲ. ದೊಡ್ಡವರ ಹಾಗೆ ಮಕ್ಕಳನ್ನು ನಡೆಸಿಕೊಳ್ಳುತ್ತಿದ್ದೆವೆ. ಅವರು ಆದಷ್ಟು ಬೇಗ ದೊಡ್ಡವರಾಗ...

ಹೆತ್ತವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ – ಬೇಬಿ ಅದ್ವಿಕಾ ಶೆಟ್ಟಿ

ಹೆತ್ತವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ - ಬೇಬಿ ಅದ್ವಿಕಾ ಶೆಟ್ಟಿ ಉದ್ಯಾವರ: ಪ್ರತಿಯೊಬ್ಬ ಮಗುವಿನಲ್ಲಿ ಯಾವುದಾದರೊಂದು ಪ್ರತಿಭೆ ಇಧ್ದೇ ಇದೆ . ಅದಕ್ಕೆ ಸರಿಯಾದ ಪ್ರೋತ್ಸಾಹ ದೊರೆತರೆ ಅದು ಹೊರ ಹೋಮ್ಮುತ್ತದೆ. ಇದಕ್ಕಿಂತ...

ಆಸ್ಟ್ರೇಲಿಯಾದ ಮೇಲ್ಬರ್ನ್ ಮತ್ತು ಸಿಡ್ನಿಯಲ್ಲಿ 13ನೇ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ

ಆಸ್ಟ್ರೇಲಿಯಾದ ಮೇಲ್ಬರ್ನ್ ಮತ್ತು ಸಿಡ್ನಿಯಲ್ಲಿ 13ನೇ ವಿಶ್ವ ಕನ್ನಡ ಸಂಸ್ಕøತಿ ಸಮ್ಮೇಳನ ಬೆಂಗಳೂರು : ಯುನೈಟೆಡ್ ಕನ್ನಡ ಸಂಘ, ಆಸ್ಟ್ರೇಲಿಯ, ಹೃದಯವಾಹಿನಿ ಮಂಗಳೂರು, ಮತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ರಿ. ಸಂಯುಕ್ತವಾಗಿ 2 ದಿನಗಳ 13ನೇ...

ಮಕ್ಕಳ ಅಪಹರಣ ಹೆಸರಿನಲ್ಲಿ ವಂದಂತಿ ಹರಡುವವರ ವಿರುದ್ದ ಕ್ರಮ: ಕಮೀಷನರ್ ಚಂದ್ರಶೇಖರ್

ಮಕ್ಕಳ ಅಪಹರಣ ಹೆಸರಿನಲ್ಲಿ ವಂದಂತಿ ಹರಡುವವರ ವಿರುದ್ದ ಕ್ರಮ: ಕಮೀಷನರ್ ಚಂದ್ರಶೇಖರ್ ಮಂಗಳೂರು: ಜಿಲ್ಲೆಯಲ್ಲಿ ಮಕ್ಕಳನ್ನು ಅಪಹರಿಸುವ ತಂಡ ಇದೆ ಎಂದು ಸುಳ್ಳು ವಾಟ್ಸ್ ಆಪ್ ಸುದ್ದಿ ಹರಡಿಸುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು...

Members Login

Obituary

Congratulations