28.5 C
Mangalore
Tuesday, March 24, 2026

ಮಂಗಳೂರು: ಶಾರುಕ್ ಖಾನ್ ಅಭಿನಯದ ‘ದಿಲ್‌ವಾಲೆ’ ವಿರುದ್ಧ ಪ್ರತಿಭಟನೆ: ಪ್ರದರ್ಶನ ರದ್ದು

ಮಂಗಳೂರು: ಶಾರುಕ್ ಖಾನ್ ಅಭಿನಯದ ದಿಲ್‌ವಾಲೆ ಹಿಂದಿ ಚಿತ್ರ ಪ್ರದರ್ಶನಕ್ಕೆ ಬಜರಂಗದಳದ ಕಾರ್ಯಕರ್ತರು ಅಡ್ಡಿಪಡಿಸಿ ಪ್ರತಿಭಟನೆ ನಡೆಸಿದ ಘಟನೆ ರವಿವಾರ ನಡೆಯಿತು. ಈ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಯಿತು. ಚಿತ್ರ ಪ್ರದರ್ಶನಗೊಳ್ಳುತ್ತಿರುವ ಬಿಜೈನ ಭಾರತ್...

ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಇದ್ದರೆ ಸಮಾಜದಲ್ಲಿ ಶಾಂತಿ ಸಾಧ್ಯ : ಡಾ. ಜೆರಾಲ್ಡ್ ಐಸಾಕ್ ಲೋಬೋ

ಉಡುಪಿ : ಯಾವ ಧರ್ಮವೂ ಮತ್ತೊಬ್ಬರನ್ನು ದ್ವೇಷಿಸುವುದಿಲ್ಲ. ನಾವು ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಇದ್ದರೆ ಸಮಾಜದಲ್ಲಿ ಶಾಂತಿ ಸಾಧ್ಯ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ...

ಉಡುಪಿ: ಗ್ಯಾಲರಿ ಅದಿತಿಯಲ್ಲಿ ಡಿಸೆಂಬರ್ 23 ರಿಂದ  ಕಲಾವಿದೆ ಪ್ರವೀಣಾ ಮೋಹನ್  ಕಲಾಕೃತಿಗಳ ಪ್ರದರ್ಶನ

 ಉಡುಪಿ : ಕೃಷ್ಣನನ್ನು ಕೇವಲ ರೇಖಾ ವಿನ್ಯಾಸಗಳಲ್ಲಿ ಮಾತ್ರವಲ್ಲ `ವಿಶಿಷ್ಟವರ್ಣ'ಗಳಿಂದಲೂ ಸಮರ್ಥವಾಗಿ    ಕಲಾಕೃತಿಗಳನ್ನು ರಚಿಸಲು ಸಾಧ್ಯವೆಂಬುದನ್ನು ನಿರೂಪಿಸಲು ಕಲಾವಿದೆ ಪ್ರವೀಣಾ ಮೋಹನ್ ಪ್ರಯತ್ನಿಸಿದ್ದು ಇದರ ಪ್ರದಶನವು ಡಿ. 23 ರಿಂದ ಡಿ. 27ರವರೆಗೆ...

ಉಡುಪಿ: ಭೃಷ್ಟಾಚಾರ ಮಾಡಿ ಜೈಲಿಗೆ ಹೋದ ಪಕ್ಷದವರಿಂದ ಕಾಂಗ್ರೆಸ್ ನೈತಿಕತೆ ಪಾಠ ಕಲಿಯಬೇಕಿಲ್ಲ ; ಅಮೃತ್ ಶೆಣೈ

ಉಡುಪಿ: ಭೃಷ್ಟಾಚಾರದ ಆರೋಪದಡಿ ಜೈಲಿಗೆ ಹೋದ ಯಡ್ಯೂರಪ್ಪ, ರೆಡ್ಡಿಗಳ ಪಕ್ಷದಿಂದ ಕಾಂಗ್ರೆಸ್ ನೈತಿಕತೆಯ ಪಾಠವನ್ನು ಕಲಿಯಬೇಕಾಗಿಲ್ಲ ಎಂದು ಯೂತ್ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಹೇಳಿದ್ದಾರೆ. ಅವರು ಶನಿವಾರ ಕ್ಲಾಕ್ ಟವರ್ನಲ್ಲಿ...

ಮಂಗಳೂರು: ಮುತ್ತೂಟ್ ಮಿನಿ ಫೈನಾನ್ಸ್ ದರೋಡೆ ಯತ್ನ ಮೂವರ ಬಂಧನ

ಮಂಗಳೂರು: ಕುಳಾಯಿ ಮುತ್ತೂಟ್ ಮಿನಿ ಫೈನಾನ್ಸ್ ಸಂಸ್ಥೆಗೆ ಹಾಡುಹಗಲೇ ಪಿಸ್ತೂಲ್ ಹಾಗೂ ಚೂರಿಯನ್ನು ತೋರಿಸಿ ದರೋಡೆಗೆ ಯತ್ನಿಸಿದ ಆರೋಪಿಗಳನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಬಂಧಿತರನ್ನು ಮೈಸೂರು ನಿವಾಸಿ ಅನಿಲ್ ಕುಮಾರ್...

ಮಂಗಳೂರು: ಅಮ್ಯಾಕೊ ಎಂ.ಪಿ.ಎಲ್ -2015 ಟಿ20 ಕ್ರಿಕೆಟ್ ; ಯುನೈಟೆಡ್ ಉಲ್ಲಾಳ  ಕೋಟೆ ಬೇಧಿಸಿದ ಉಡುಪಿ ಟೈಗರ್ಸ್

ಮಂಗಳೂರು: ಇಲ್ಲಿನ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗೀಕಾರದೊಂದಿಗೆ ನಡೆಸುತ್ತಿರುವ ಅಮ್ಯಾಕೊ ಮಂಗಳೂರು ಪ್ರೀಮಿಯರ್ ಲೀಗ್ 2015 ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾಟದಲ್ಲಿ ಗುರುವಾರ ರಾತ್ರಿ ಹೊನಲು...

ಉಡುಪಿ: ಪರಸ್ಪರ ಹೃದಯಗಳನ್ನು ಬೆಸೆಯುವ ಕೆಲಸ ನಡೆಯಬೇಕು.- ಕೇಮಾರು ಸ್ವಾಮಿಜಿ

ಉಡುಪಿ: ನಮ್ಮೊಳಗಿನ ದ್ವೇಷ ಅಸೂಯೆ ತಾರತಮ್ಯ ಮರೆತು ನಾವೆಲ್ಲರೂ ಮನುಜರು ಎಂಬ ಭಾವನೆಯಿಂದ ಬದುಕಿ ಮಾನವೀಯತೆಯನ್ನು ಮೆರೆಯಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು...

ಮಂಗಳೂರು: ಆಯುಷ್ ಹಬ್ಬ- 2015

ಮಂಗಳೂರು: ಕರ್ನಾಟಕ ಸರಕಾರ, ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಆಯುಷ್ ಫೌಂಡೇಶನ್, ಮಂಗಳೂರು, ಜಂಟಿಯಾಗಿ ದಿನಾಂಕ 19.12.2015 ಮತ್ತು 20.12.2015ರಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಆಯೋಜಿಸಿರುವ ಆಯುಷ್ ಹಬ್ಬ-2015ರ ಪ್ರಯುಕ್ತ...

ಮಂಗಳೂರು: ಅಮ್ಯಾಕೊ ಎಂ.ಪಿ.ಎಲ್ -2015 – ಟಿ20 ಕ್ರಿಕೆಟ್ ಗರ್ಜಿಸಿದ ಉಡುಪಿ ಟೈಗರ್ಸ್‍ಗೆ ಒಲಿದ ಜಯ

ಮಂಗಳೂರು: ಇಲ್ಲಿನ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಗೀಕಾರದೊಂದಿಗೆ ನಡೆಸುತ್ತಿರುವ ಅಮ್ಯಾಕೊ ಮಂಗಳೂರು ಪ್ರೀಮಿಯರ್ ಲೀಗ್ 2015 ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯಾಟದ ಮೂರನೆ ದಿನದ ಎರಡನೆಯ...

ಉಡುಪಿ: ಉಪ್ಪಾ ಮೂಡ್ಸ್ ಆಫ್ ಶ್ರೀಕೃಷ್ಣ ಜನ್ಮಾಷ್ಟಮಿ ಛಾಯಾಚಿತ್ರ ಪ್ರದರ್ಶನ

ಉಡುಪಿ: ಉಡುಪಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಹಬ್ಬ ಅಂಗವಾಗಿ ಉಡುಪಿ ಪ್ರೆಸ್ ಫೆÇಟೋಗ್ರಾಫರ್ಸ್ ಅಸೋಸಿಯೇಶನ್ (ಉಪ್ಪಾ) ನೇತೃತ್ವದಲ್ಲಿ ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಕಾಣಿಯೂರು ಮಠದ ಪ್ರಾಯೋಜಕತ್ವದಲ್ಲಿ `ಉಪ್ಪಾ ಮೂಡ್ಸ್ ಆಫ್...

Members Login

Obituary

Congratulations